Connect with us

    National

    ವಿಮಾನ ಹಾರಾಟ ನಿರ್ಬಂಧ ಆಗಸ್ಟ್ 31ಕ್ಕೆ ಮುಂದೂಡಿಕೆ

    ನವದೆಹಲಿ, ಜುಲೈ 31: ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿರ್ಬಂಧವನ್ನು ಕೇಂದ್ರ ವಿಮಾನ ಸಚಿವಾಲಯ ಮತ್ತೆ ಆಗಸ್ಟ್ 31ರ ವರೆಗೆ ಮುಂದೂಡಿದೆ.

    ಜುಲೈ 31 ರ ವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈಗ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನಿಗದಿತ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಕಾರ್ಗೋ ವಿಮಾನ ಮತ್ತು ಒಪ್ಪಂದ ಮೇರೆಗೆ ಹಾರಾಟ ನಡೆಸುವ ವಿಮಾನಗಳಿಗೆ ಈ ನಿರ್ಬಂಧ ಅನ್ವಯ ಆಗಲ್ಲ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply