Connect with us

FILM

ಮಾಲ್ಡೀವ್ಸ್ ನಲ್ಲಿ ಗೋವಾ ಬ್ಯೂಟಿ ಇಲಿಯಾನಾ ಡಿಕ್ರೂಜ್…!!

ಮಾಲ್ಡೀವ್ಸ್ :ಮಾಲ್ಡೀವ್ಸ್ ನಲ್ಲಿ ರಜಾದಿನಗಳನ್ನು ಕಳೆಯುತ್ತಿರುವ ಗೋವಾ ಬ್ಯೂಟಿ ಇಲಿಯಾನಾ ತಮ್ಮ ರಜೆಯ ಮಜದ ಹಲವಾರು ಅದ್ಭುತ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇತ್ತೀಚಿನ ಪೋಸ್ಟ್‌ನಲ್ಲಿ, ಇಲಿಯಾನಾ ಬಿಳಿ ಆಫ್ ಶೋಲ್ಡರ್ ಬಟ್ಟೆಯನ್ನು ಧರಿಸಿ ಸಮುದ್ರದಲ್ಲಿ ಸ್ನಾನ ಮಾಡುವ ಫೋಟೋವನ್ನು ಶೇರ್ ಮಾಡಿದ್ದಾರೆ. ಅವರ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.


ಬಿಳಿ ಬಣ್ಣದ ಬಿಕಿನಿಯಲ್ಲಿ ಸಮುದ್ರದ ಮಧ್ಯೆ ಬಿಸಿಲಿಗೆ ಮೈಯೊಡ್ಡಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಮತ್ತು ವಿಡಿಯೊ ಅಭಿಮಾನಿಗಳನ್ನು ಮೈಮರೆಯುವಂತೆ ಮಾಡಿದೆ.


ಮಾಲ್ಡೀವ್ಸ್‌ನ ರೆಸಾರ್ಟ್‌ಗೆ ಆಗಮಿಸಿದ್ದು, ಶ್ವೇತ ವರ್ಣದ ಬಿಕಿನಿಯಲ್ಲಿ ದಿನ ಕಳೆದಿದ್ದು ಎಲ್ಲದರ ಸಣ್ಣಸಣ್ಣ ತುಣುಕುಗಳ ಗುಚ್ಛದ ವಿಡಿಯೊವನ್ನು ಇಲಿಯಾನ ಹಂಚಿಕೊಂಡಿದ್ದಾರೆ.


ಬೆನ್ನಲ್ಲೇ ಕುಡ ವಿಲ್ಲಿಂಗಿಲಿ ರೆಸಾರ್ಟ್‌ನಲ್ಲಿ ನೇರಳೆ ಬಣ್ಣದ ಬಿಕಿನಿಯಲ್ಲಿ ಪೋಸ್‌ ನೀಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *