Connect with us

    JYOTHISHYA

    ಶ್ರೀ ನಿಮಿಷಾಂಭ ದೇವಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

    ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262
     ಮೇಷ:ಆಪ್ತರೊಡನೆ ಮುಸುಕಿನ ಗುದ್ದಾಟವನ್ನು ಕಾಣಬಹುದು. ನಿಮ್ಮ ವಿಚಾರಗಳಿಗೆ ವಿರೋಧಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಪತ್ನಿಯೊಡನೆ ಬಹಳಷ್ಟು ಸಮಯ ಕಳೆಯುವಂತಹ ದಿನವಿದು.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ವೃಷಭ:ಕೆಲಸವನ್ನು ವೇಗದಿಂದ ಪೂರ್ಣಗೊಳಿಸುವ ಸಾಧ್ಯತೆ. ಹಣಕಾಸಿನ ವಿಷಯಗಳಲ್ಲಿ ಮಂದಗತಿಯ ವೃದ್ಧಿ. ಗೃಹ ನಿರ್ಮಾಣ ಕಾಮಗಾರಿಯನ್ನು ಪೂರ್ಣ ಮಾಡುವ ತಯಾರಿ ಮಾಡುವಿರಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಮಿಥುನ: ಮೋಜು-ಮಸ್ತಿ ಕೂಟಗಳಲ್ಲಿ ಕಾಲಹರಣ. ಕುಟುಂಬಸ್ಥರನ್ನು ನಿಮ್ಮ ನಡೆಯಿಂದ ಚಿಂತೆ ಮಾಡುವ ಸಾಧ್ಯತೆ ಇದೆ. ಹಣಕಾಸಿನ ವ್ಯವಹಾರವನ್ನು ಇಂದು ಕುಲಂಕುಶವಾಗಿ ವಿಚಾರಮಾಡಿ. ಗೃಹೋಪಯೋಗಿ ವಸ್ತುಗಳ ಖರೀದಿ ಸಾಧ್ಯತೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಕಟಕ
     ಕಟಕ:ನಿಮ್ಮ ವ್ಯಕ್ತಿತ್ವ ಹಾಗೂ ಸಾಮಾಜಿಕ ಬದ್ಧತೆ ಹೆಚ್ಚಿನ ಮನ್ನಣೆ ಸಿಗಬಹುದು. ಹೊಸ ವ್ಯವಹಾರವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುತ್ತದೆ. ಪ್ರೇಮಿಗಳಲ್ಲಿ ಹೆಚ್ಚಿನ ಲವಲವಿಕೆ ಕಾಣಬಹುದಾಗಿದೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಸಿಂಹ:ಆರ್ಥಿಕ ವ್ಯವಹಾರದಲ್ಲಿ ಚೇತರಿಕೆ ಸಾಧ್ಯತೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವಿರಿ. ಮನೆಯಲ್ಲಿ ಶುಭ ಸಮಾರಂಭದ ಸೂಚನೆ. ಇಂದು ನಿಮ್ಮ ಯೋಜಿತ ಕೆಲಸದ ನಿಮಿತ್ತ ಹಲವು ಸಂಪರ್ಕಗಳನ್ನು ಮಾಡಬಯಸುವಿರಿ. ಪತ್ನಿಯ ಆರೋಗ್ಯದಲ್ಲಿ ಏರಿಳಿತ ಸಾಧ್ಯತೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಕನ್ಯಾ :ಉದ್ಯೋಗದಲ್ಲಿ ಲವಲವಿಕೆ ಮತ್ತು ಚೈತನ್ಯದಾಯಕ ದಿನ. ಮಾಡುವ ಕೆಲಸದಲ್ಲಿ ಉತ್ತಮ ಸಾಧನೆ ಮಾಡುವಿರಿ. ಹಣಕಾಸಿನಲ್ಲಿ ಮಂದಗತಿ ಪ್ರಗತಿ ಕಾಣುವುದು. ಸಾಲಬಾದೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ತುಲಾ :ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಕಂಡುಬರುತ್ತದೆ. ಆದಷ್ಟು ನೀವು ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದು ಒಳ್ಳೆಯದು. ನಿಮ್ಮ ಕೆಲವು ಆಲೋಚನೆಗಳಿಗೆ ಉದ್ಯೋಗದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತದೆ. ಪ್ರಭಾವಶಾಲಿ ವ್ಯಕ್ತಿಗಳಾಗಿ ಹೊರಹೊಮ್ಮುವಿರಿ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ವೃಶ್ಚಿಕ :ಈ ದಿನ ಹಲವರೊಡನೆ ಮಾತುಕತೆ ಮತ್ತು ಪರಸ್ಪರ ಯೋಜನೆಗಳನ್ನು ವಿನಿಮಯ ಮಾಡಿಕೊಳ್ಳುವಿರಿ. ಹೊಸ ಸ್ನೇಹಿತರ ಪರಿಚಯ ಆಗಲಿದೆ. ಒಂದು ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸುವ ಚಾತುರ್ಯ ನಿಮ್ಮಲ್ಲಿದೆ. ಮನರಂಜನೆಗಾಗಿ ಅವಕಾಶಗಳು ದೊರೆಯುವುದು ಕಂಡುಬರುತ್ತದೆ. ಆದಷ್ಟು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಧನಸ್ಸು:ದೈಹಿಕ ಪರಿಶ್ರಮದ ಕಾರ್ಯಗಳು ನಿಮ್ಮಲ್ಲಿ ಆಯಾಸ ತರಲಿದೆ. ಆರೋಗ್ಯದ ಬಗ್ಗೆ ಗಮನವಹಿಸಿ. ಆತ್ಮಬಲ ಮತ್ತು ಪ್ರಚಂಡ ಉತ್ಸಾಹಗಳು ಈ ದಿನ ನಿಮಗೆ ಅನುಕೂಲಕರವಾದ ಶುಭ ಫಲಿತಾಂಶ ತರಲಿದೆ. ಮನೆಯ ಕಷ್ಟನಷ್ಟಗಳು ಬಗೆಹರಿಯುವ ಸಾಧ್ಯತೆ ಕಾಣಬಹುದು.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಮಕರ:ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆ ಮೂಡಲಿದೆ. ಸಂಗಾತಿಯೊಡನೆ ವಿಹಾರಕ್ಕೆ ಹಾಗೂ ಭೋಜನಕೂಟ ಗಳಿಗೆ ಹೋಗುವ ಸಾಧ್ಯತೆ ಕಾಣಬಹುದು. ಪ್ರಣಯದ ಆಸಕ್ತಿ ನಿಮ್ಮಲ್ಲಿ ಹೆಚ್ಚಾಗಿ ಕಂಡುಬರಲಿದೆ. ಉತ್ತಮ ವ್ಯಕ್ತಿಗಳು ಹಾಗೂ ನುರಿತ ವ್ಯವಹಾರಸ್ಥರ ಸಂಘ ಸಹವಾಸದಿಂದ ಭವಿಷ್ಯದ ಕಲ್ಪನೆಗೆ ಮೂರ್ತಸ್ವರೂಪ ದೊರೆಯಲಿದೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಕುಂಭ:ಪ್ರಯಾಣದಿಂದ ಲಾಭಗಳು ಕಂಡುಬರಲಿದೆ. ಯೋಜನೆ ವಿಸ್ತರಣೆಗೆ ಆದ್ಯತೆ ದೊರೆಯಲಿದೆ. ಸಂಗಾತಿಯ ನೋಟ ಅದ್ಭುತವಾಗಿ ನಿಮ್ಮ ಮನಸ್ಸಿನಲ್ಲಿ ಮೂಡಲಿದೆ. ಸಂತೋಷ ಮತ್ತು ಆಶ್ಚರ್ಯ ಪಡುವ ವಿಷಯ ಇಂದು ಕೇಳುವ ಸಾಧ್ಯತೆ ಇರಲಿದೆ. ಯೋಜನೆ ಮತ್ತು ಕೆಲಸಗಳಲ್ಲಿ ವೈರಾಗ್ಯ ಮೂಡಬಹುದು. ಕೆಲವು ಹೊಟ್ಟೆಕಿಚ್ಚಿನ ಜನಗಳಿಂದ ಒತ್ತಡದ ಪರಿಸ್ಥಿತಿ ಉದ್ಭವವಾಗಬಹುದು.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಮೀನ:ವಿನಾಕಾರಣ ನಿಮ್ಮ ವಿಚಾರಗಳಿಗೆ ಅಪಪ್ರಚಾರಗಳು ಬರುವ ಸಾಧ್ಯತೆ ಕಂಡುಬರುತ್ತದೆ. ಬಾಕಿ ಇರುವ ಹಣಕಾಸಿನ ವಸೂಲಿಗಾಗಿ ಹೆಚ್ಚಿನ ಶ್ರಮ ಆಗತ್ಯವಿದೆ. ಹೊಸ ಯೋಜನೆ ಪಡೆಯಲು ಪರಿಶ್ರಮ ಅತಿ ಮುಖ್ಯವಾಗಿದೆ. ಕುಟುಂಬಸ್ಥರು ಸಕಾಲಕ್ಕೆ ನಿಮ್ಮ ನೆರವಿಗೆ ಬರಲಿದ್ದಾರೆ. ಹೂಡಿಕೆಗಳಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
     
    Share Information
    Advertisement
    Click to comment

    You must be logged in to post a comment Login

    Leave a Reply