Connect with us

    JYOTHISHYA

    ಶ್ರೀ ಚಾಮುಂಡೇಶ್ವರಿ ಅಮ್ಮನವರ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ

    ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262
     ಮೇಷ:ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸದೆ ಎಲ್ಲಾ ಬೆಳವಣಿಗೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಿ. ಆರ್ಥಿಕ ಹಿನ್ನಡೆ ನಿಮ್ಮ ಯೋಜನೆಗಳಿಗೆ ಸಾಕಷ್ಟು ತೊಂದರೆ ನೀಡಬಹುದು. ಕಾರ್ಯದಲ್ಲಿ ಗೆಲುವು ಇಂದು ಲಭಿಸಲಿದೆ, ಇದರಿಂದ ಮನಸ್ಸಿಗೆ ಸಂತೋಷ ಹೆಚ್ಚಾಗಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ವೃಷಭ:ಬೇರೆಯವರನ್ನು ಅವಲಂಬಿಸದೆ ವ್ಯವಹಾರದಲ್ಲಿ ನೀವೇ ಪಾಲ್ಗೊಳ್ಳಿ ಇದರಿಂದ ಲಾಭಗಳಿಕೆ ಸಾಧ್ಯವಾಗಲಿದೆ. ಇಂದು ಗೃಹ ಚಟುವಟಿಕೆಯಲ್ಲಿ ನೀವು ತೊಡಗಿಸಿಕೊಳ್ಳುತ್ತೀರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ ರೂಪರೇಷೆ ಮಾಡಿಕೊಳ್ಳುವುದು ಅಗತ್ಯ. ತಡವಾಗಿ ಕಾರ್ಯಕ್ರಮಗಳಲ್ಲಿ ಹೋಗುವುದರಿಂದ ನಿಮ್ಮ ಬಗ್ಗೆ ಅಸಮಾಧಾನ ಬರಬಹುದಾಗಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಮಿಥುನ: ಕುಟುಂಬಸ್ಥರು ನಿಮ್ಮ ಕಾರ್ಯಗಳಿಗೆ ಸಹಾಯ ಮಾಡುವವರು ಹಾಗೂ ನವೀನ ಕಾರ್ಯಗಳಿಗೆ ಬಂಡವಾಳ ನೀಡುತ್ತಾರೆ. ಹೂಡಿಕೆಗಳಲ್ಲಿ ಆಯ್ಕೆ ವ್ಯವಸ್ಥಿತವಾಗಿ ಇರಲಿ. ಬಾಕಿ ಕೆಲಸವನ್ನು ಪೂರ್ಣ ಮಾಡುವ ಇಚ್ಛೆ ನಿಮ್ಮ ಮನದಲ್ಲಿ ಇದೆ ಹಾಗಾಗಿ ಮೊದಲೇ ನಿರ್ಧರಿಸಿದಂತೆ ಈ ದಿನದ ಕೆಲಸದಲ್ಲಿ ಪಾಲ್ಗೊಳ್ಳುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಕಟಕ
     ಕಟಕ:ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಹಲವಾರು ಯೋಜನೆಗಳನ್ನು ಸಿದ್ಧಪಡಿಸುತ್ತಿರಿ, ಇದು ನಿಮ್ಮ ವ್ಯವಸ್ಥೆಯನ್ನು ಸದೃಡ ಪಡಿಸಲಿದೆ. ನಿರೀಕ್ಷಿತ ಹಣಕಾಸಿನ ಆದಾಯ ಈ ದಿನ ಕಾಣಬಹುದು. ಸುಖಾಸುಮ್ಮನೆ ವಾದ-ವಿವಾದಗಳಲ್ಲಿ ಕಾಲಹರಣ ಮಾಡಬೇಡಿ. ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರನಡೆಯಬಹುದು ಎಚ್ಚರವಿರಲಿ. ದೀರ್ಘಕಾಲದ ಹೂಡಿಕೆ ಗಳಿಂದ ಲಾಭಗಳು ಹೆಚ್ಚಾಗುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಸಿಂಹ:ಆಲಸ್ಯತನ ದಿಂದ ಯೋಜನೆಗಳಲ್ಲಿ ಹಿನ್ನಡೆಯ ಸಾಧನೆ ಆಗಬಹುದು. ಇಂದು ಹೆಚ್ಚು ಒತ್ತಡದಿಂದ ಶ್ರಮಿಸಬೇಕಾದ ಅನಿವಾರ್ಯತೆಯಿದೆ. ಆಕಸ್ಮಿಕವಾಗಿ ಪ್ರಯಾಣ ಮಾಡಬಹುದಾದ ಸಾಧ್ಯತೆ ಕಂಡುಬರುತ್ತದೆ. ವ್ಯವಹಾರದಲ್ಲಿ ಲಾಭಾಂಶ ಉತ್ತಮವಾಗಿದೆ. ನೀವು ಮಾಡುವ ಕೆಲಸದಲ್ಲಿ ಮೇಲಾಧಿಕಾರಿಗಳು ಹೆಚ್ಚುವರಿ ಕೆಲಸಗಳನ್ನು ನೀಡಬಹುದು. ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಸೂಕ್ತ ಸಮಯವಿದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಕನ್ಯಾ :ಇಂದು ನಿಮ್ಮ ವ್ಯವಸ್ಥೆಗೆ ಮಂಕು ಕವಿದ ಹಾಗೆ ಆಗಬಹುದು, ಒತ್ತಡ ಮಾನಸಿಕತೆ ಹೆಚ್ಚಾಗಲಿದೆ. ಆರೋಗ್ಯದ ದೃಷ್ಟಿಯಲ್ಲಿ ಗಮನ ನೀಡಿ. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಬಹು ಮುಖ್ಯವಾಗಿರುತ್ತದೆ. ಹಣಕಾಸಿನ ಹಿನ್ನಡೆಯಿಂದ ನಿಮ್ಮ ವ್ಯವಸ್ಥಿತ ಯೋಜನೆಗಳು ಹಳ್ಳ ಹಿಡಿಯಬಹುದಾದ ಸಾಧ್ಯತೆಯಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ತುಲಾ :ನೀವು ಕುತೂಹಲಕಾರಿಯಾದಂತಹ ವಿಷಯವನ್ನು ಸಂಶೋಧನೆ ಮಾಡುವ ಸಾಧ್ಯತೆಗಳಿವೆ. ಅದ್ಭುತ ಆಲೋಚನೆಗಳಿಂದ ಪ್ರಕಾಶಿಸಲಿದ್ದೀರಿ. ಮಾಡುವ ಕೆಲಸದಲ್ಲಿ ತೃಪ್ತಿಕರ ವಾತಾವರಣ ಇರಲಿದೆ. ಕೆಲಸದ ಹೆಚ್ಚಿನ ಒತ್ತಡದಿಂದ ಆರೋಗ್ಯದಲ್ಲಿ ಸಮಸ್ಯೆ ಬರಬಹುದು ಎಚ್ಚರಿಕೆಯಿರಲಿ. ಆರ್ಥಿಕವಾಗಿ ಉತ್ತಮ ರೀತಿಯ ಬೆಳವಣಿಗೆ ಸಾಧ್ಯತೆ ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ವೃಶ್ಚಿಕ :ಗುರುವಿನ ಧ್ಯಾನದಿಂದ ಅಥವಾ ಆರಾಧನೆಯಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಈ ಶುಭದಿನದಂದು ನೀವು ಹೆಚ್ಚಾಗಿ ಶುಭ ಧಾರ್ಮಿಕ ಹಾಗೂ ಮಂಗಲಕಾರ್ಯಗಳಲ್ಲಿ ತೊಡಗಿರುತ್ತೀರಿ. ವಿವಿಧ ಕ್ಷೇತ್ರಗಳಲ್ಲಿ ನಿಮ್ಮ ಇಂದಿನ ಹೂಡಿಕೆಗಳು ಹೆಚ್ಚು ಲಾಭದಾಯಕವಾಗಿ ಇರುವುದಿಲ್ಲ. ನಿಮ್ಮ ದೀರ್ಘಾವಧಿಯ ಆರೋಗ್ಯ ಬಾಧೆಯು ಇಂದು ಸುಧಾರಣೆಯ ಹಂತ ತಲುಪುವುದು.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಧನಸ್ಸು:ನಿಮ್ಮ ಜ್ಞಾನವೇ ದೊಡ್ಡದು ಎಂದು ಭಾವಿಸದಿರಿ. ನಿಮ್ಮ ಜ್ಞಾನ ಕ್ಕಿಂತಲೂ ಹೆಚ್ಚು ಜ್ಞಾನವುಳ್ಳ ಜನರ ಸಂಪರ್ಕ ನಿಮಗಾಗುವುದು. ಇಂದು ನಿಮ್ಮ ಮನೋಗುಪ್ತ ವ್ಯವಹಾರಗಳು ನೆರವೇರುವ ಸುಂದರ ಕ್ಷಣಗಳು ನಿಮ್ಮದಾಗಲಿದೆ. ನಿಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳು ನಿಮಗೆ ಮನೋಲ್ಲಾಸವನ್ನು ತರುತ್ತದೆ. ಈ ದಿನ ನಿಮಗೆ ಅಂದುಕೊಂಡಂತೆ ಲಾಭವನ್ನು ದಯಪಾಲಿಸುತ್ತದೆ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಮಕರ:ನಿಮ್ಮ ಕಾರ್ಯಯೋಜನೆಗಳಿಗೆ ಹಿರಿಯ ಅಧಿಕಾರಿಗಳಿಂದ ಮಾನ್ಯತೆ ಸಿಗಲಿದೆ. ದೀರ್ಘಾವಧಿಯ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಅತಿಯಾಗಿ ಹಣ ಖರ್ಚು ಮಾಡಿ ಸಮಸ್ಯೆಯಲ್ಲಿ ಸಿಲುಕಬೇಡಿ. ಕೆಲವು ವಿತಂಡವಾದಗಳು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ತರಬಹುದು.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಕುಂಭ:ಆರ್ಥಿಕವಾಗಿ ನಿಮ್ಮ ಸಾಹಸ ಕಾರ್ಯಗಳು ಮುಂದುವರೆಯಲಿದೆ. ಅಗತ್ಯ ಹಣಕಾಸು ಆದಾಯ ಬರಲಿದೆ. ನಿರಾಸಕ್ತಿಯ ಕಾರ್ಮೋಡ ನಿಮ್ಮಲ್ಲಿ ಆವರಿಸಬಹುದು. ದೂರದ ಊರಿನ ಪ್ರಯಾಣ ಮಾಡಬೇಕಾದ ಅನಿವಾರ್ಯ ಬರಬಹುದಾಗಿದೆ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ಲಾಭಾಂಶಗಳು ಬರಲಿದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಈದಿನ ನಿರೀಕ್ಷಿಸಬಹುದು.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
     ಮೀನ:ನಿಮ್ಮ ಕೆಲಸಕ್ಕೆ ಕುಟುಂಬಸ್ಥರು ಸಹಕಾರ ನೀಡಲಿದ್ದಾರೆ. ಸಂಗಾತಿಯ ನಡುವಿನ ಭಿನ್ನಾಭಿಪ್ರಾಯವನ್ನು ಈದಿನ ಸರಿಪಡಿಸಿಕೊಳ್ಳಲು ಮುಂದಾಗಿ. ಹೆಚ್ಚುವರಿ ಕೆಲಸದ ಒತ್ತಡದಿಂದ ಮಾನಸಿಕ ಕ್ಲೇಶಗಳು ಆಗುವ ಸಾಧ್ಯತೆ ಇದೆ. ನಿಮ್ಮ ಆರೋಗ್ಯದಲ್ಲಿ ಏರುಪೇರು ಆಗಬಹುದು ಅದರ ಬಗ್ಗೆ ಗಮನವಹಿಸಿ.ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262
    ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
    Share Information
    Advertisement
    Click to comment

    You must be logged in to post a comment Login

    Leave a Reply