Connect with us

    LATEST NEWS

    ಉಡುಪಿ – ಬೌಲಿಂಗ್ ಮಾಡುತ್ತಿರುವಾಗ ಕುಸಿದು ಬಿದ್ದು ಯುವಕನ ಸಾವು

    ಉಡುಪಿ ಅಗಸ್ಟ್ 05: ಕ್ರಿಕೆಟ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ನಂದಳಿಕೆ ಗ್ರಾಮದ ಮಾವಿನಕಟ್ಟೆ ಮೈದಾನದಲ್ಲಿ ನಿನ್ನೆ ಬುಧವಾರ ನಡೆದಿದೆ.


    ಮೃತ ಯುವಕನನ್ನು ಹಾಳೆಕಟ್ಟೆ ನಿವಾಸಿ ಸುಕೇಶ್ ಶೆಟ್ಟಿ 27 ಎಂದು ಗುರುತಿಸಲಾಗಿದ್ದು, ಇವರು ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಊರಲ್ಲಿ ಕ್ರಿಕೇಟ್ ಆಡುತ್ತಿರುವ ಸಂದರ್ಭ ಬೌಲಿಂಗ್ ಮಾಡುವ ವೇಳೆ ಕುಸಿದು ಬಿದ್ದ ಸುಕೇಶ್ ಹೃದಯಾಘಾ ತದಿಂದ ಸಾವನ್ನಪ್ಪಿದರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply