LATEST NEWS
GYM OWNER ಕೈ ಹಿಡಿದ ಚಹಾ! :ಕಾಮದೇನು ಕೆಫೆಯ ಯಶಸ್ಸಿನ ಕಥೆ ಇದು

ಮಂಗಳೂರು, ಜುಲೈ 02: ವಿದೇಶಕ್ಕೆ ಹೋಗಿ ಹಲವು ವರ್ಷ ದುಡಿದು, ತನ್ನ ಊರಿಗೆ ಬಂದು ಒಂದು ಉದ್ಯಮ ಆರಂಭಿಸಿ ತನ್ನ ಮುಂದಿನ ಜೀವನ ನಡೆಸ ಬೇಕೆಂಬುದು ಹಲವರ ಆಶಯವಾಗಿದೆ. ಅದೇ ರೀತಿ ಸಚಿನ್ ಕರ್ಕೆರ ಅವರು ಕತಾರ್ ನಿಂದ ಬಂದು ಉದ್ಯಮ ಆರಂಭಿದಸಿದರು, ಆದರೆ ಉದ್ಯಮದಲ್ಲಿ ಸಾಲು ಸಾಲು ಸೋಲು ಕಂಡ ಸಚಿನ್ ರವರು ಕೊನೆಯದಾಗಿ ಆರಂಭಿಸಿದ್ದು ಕಾಮಧೇನು ಕೆಫೆ.
ಈ ಸಂದರ್ಶನದಲ್ಲಿ ಸಚಿನ್ ರವರ ಉದ್ಯಮದ ಸೋಲು, ಕಾಮಧೇನು ಕೆಫೆಯ ಯಶಸ್ಸಿನ ಬಗ್ಗೆ ಪೂರ್ಣ ಮಾಹಿತಿ ನೀಡಿದ್ದಾರೆ. ಉದ್ಯಮ ಆರಂಭಿಸಬೇಕು ಎನ್ನುವವರು ನೋಡಲೇ ಬೇಕಾದ ವೀಡಿಯೋ ಇದು.

1 Comment