BANTWAL
ವಿದ್ಯುತ್ ಶಾರ್ಟ್ ಸರ್ಕೀಟ್ ಗೆ 6 ಎಕ್ರೆ ಕಾಡು ಸಂಪೂರ್ಣ ನಾಶ
ವಿದ್ಯುತ್ ಶಾರ್ಟ್ ಸರ್ಕೀಟ್ ಗೆ 6 ಎಕ್ರೆ ಕಾಡು ಸಂಪೂರ್ಣ ನಾಶ
ಬಂಟ್ವಾಳ ಮಾರ್ಚ್ 11: ಕಾಡ್ಗಿಚ್ಚಿಗೆ ಸುಮಾರು 6 ಎಕ್ರೆ ಕಾಡು ನಾಶವಾದ ಘಟನೆ ಬಂಟ್ಬಾಳ ತಾಲ್ಲೂಕಿನ ಇರ್ವತ್ತೂರಿನಲ್ಲಿ ನಡೆದಿದೆ.
ಖಾಸಗಿ ವ್ಯಕ್ತಿಯೊರ್ವರಿಗೆ ಸೇರಿದ ಕಾಡಾಗಿದ್ದು ವಿದ್ಯುತ್ ಶಾರ್ಟ್ ಸಕ್ರೀಟ್ ನಿಂದ ಬೆಂಕಿ ಸೃಷ್ಠಿಯಾಗಿದೆ ಎಂದು ಹೇಳಲಾಗಿದೆ. ಸುಮಾರು 6 ಎಕ್ರೆ ಜಾಗದಲ್ಲಿದ್ದ ಕಾಡು ಸಂಪೂರ್ಣ ನಾಶವಾಗಿದೆ. ಕಾಡಿಗೆ ಬೆಂಕಿ ತಗುಲಿ ಗಂಟೆ ಕಳೆದರು ಸ್ಥಳಕ್ಕೆ ಬಾರದ ಅಗ್ನಿಶಾಮಕ ದಳ ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಸಮಾಜ ಸೇವಕ ಸುದೀರ್ ನೇತೃತ್ವದಲ್ಲಿ ಬೆಂಕಿ ನಂದಿಲು ಪ್ರಯತ್ನಪಟ್ಟಿದ್ದಾರೆ.
You must be logged in to post a comment Login