Connect with us

    LATEST NEWS

    ಭರ್ಜರಿ ಮೀನೂಟ….. ಬಲೆಗೆ ಬಿತ್ತು 100 ಕೆಜಿಗೂ ಅಧಿಕ ಮೀನು……!!

    ಉಡುಪಿ ಅಕ್ಟೋಬರ್ 14: ಕರಾವಳಿಯಲ್ಲಿ ಈಗ ಮೀನಿನ ಸುಗ್ಗಿ, ಆಳಸಮುದ್ರದ ಮೀನುಗಾರಿಕಾ ಬೋಟ್ ಅಲ್ಲದೆ ತೀರದಲ್ಲಿ ಮೀನಿಗೆ ಬಲೆ ಹಾಕುವ ಮೀನುಗಾರರಿಗೂ ಹೇರಳ ಮೀನು ದೊರೆಯುತ್ತಿದೆ.


    ಹನುಮ ದೀಕ್ಷಾ ಕೈರಂಪಣಿ ಮೀನುಗಾರಿಕೆ ಸಂದರ್ಭದಲ್ಲಿ ದೊಡ್ಡ ಗಾತ್ರದ ಭೂತಾಯಿ ಮೀನು ಬಲೆಯಲ್ಲಿ ಹಿಡಿಯಲಾಗಿದ್ದು, ಸುಮಾರು ನಾಲ್ಕು ಟನ್ ನಷ್ಟು ಮೀನು ಲಭಿಸುವ ಮೂಲಕ ಮೀನಿನ ಸುಗ್ಗಿಯೇ ಕಂಡು ಬಂದಿತ್ತು. ಸುದ್ದಿ ತಿಳಿದು ಸ್ಥಳಿಯರು ಸ್ಥಳಕ್ಕೆ ಧಾವಿಸಿದರು. ಬೂತಾಯಿ ಬಂಗುಡೆ ಕಲ್ಲೂರು ಸೇರಿದಂತೆ ವಿವಿಧ ಬಗೆಯ ಮೀನುಗಳು ಬಿದ್ದಿದು, ಒಂದು ಟನ್‌ಗೂ ಅಧಿಕ ಮೀನುಗಳ ಸಂಗ್ರಹವಾಗಿದೆ. ಇತ್ತೀಚೆಗೆ ರಾಜ್ಯದ ಕರಾವಳಿಯಲ್ಲಿ ಭರ್ಜರಿ ಮತ್ಸ್ಯ ಬೇಟೆಯಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply