Connect with us

MANGALORE

ಮಂಗಳೂರಿನಲ್ಲಿ ಇಂಜಿನಿಯರ್ ಗಳ ದಿನ ಆಚರಣೆ

ಮಂಗಳೂರು ಸೆಪ್ಟೆಂಬರ್ 15: ಮಂಗಳೂರಿನಲ್ಲಿ ಇಂದು ಇಂಜಿನಿಯರ್ ದಿನಗಳ ಆಚರಿಸಲಾಯಿತು.

ಮಂಗಳೂರಿನ ಕೆ.ಪಿ.ಟಿ ಆವರಣದ ಒಳಗೆ ಇರುವ ಡಾ.ಸರ್ ಎಂ.ವಿಶ್ವೇಶ್ವರಯ್ಯ ರವರ ಪ್ರತಿಮೆಗೆ ಪಾಲಿಕೆ ಮೇಯರ್ ಸುದೀರ್ ಶೆಟ್ಟಿ ಕಣ್ಣೂರು ಮಾಲಾರ್ಪಣೆ ಮಾಡಿದರು.

ಈ ಸಂದರ್ಭ ಉಜ್ವಲ್ ಡಿಸೋಜ Chairman association consultancy engineer Mangalore center, ACCE(India), Eng, Rajendra Kalbavi secretary general ACCE (India) Mangalore center, KPT H.O.D. ಹಾಗೂ ACCE (India) Mangalore center ನ ಸದಸ್ಯರು ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *