LATEST NEWS
ವೇದವ್ಯಾಸ್ ಕಾಮತ್ ಚುನಾವಣಾ ಕಚೇರಿ ಉದ್ಘಾಟನೆ

ವೇದವ್ಯಾಸ್ ಕಾಮತ್ ಚುನಾವಣಾ ಕಚೇರಿ ಉದ್ಘಾಟನೆ
ಮಂಗಳೂರು ಎಪ್ರಿಲ್ 23: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ಚುನಾವಣಾ ಕಚೇರಿಯ ಉದ್ಘಾಟನೆ ಇಂದು ನಡೆಯಿತು. ವೇದವ್ಯಾಸ್ ಕಾಮತ್ ರವರ ಕೊಡಿಯಾಲಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಚುನಾವಣಾ ಕಚೇರಿಯು ಕಾರ್ಯಾಚರಿಸಲಿದ್ದು. ಕಚೇರಿಯನ್ನು ಸೂಟರ್ ಪೇಟೆ ಕೋರ್ದಬ್ಬು ದೈವ ಸ್ಥಾನದ ಗಣೇಶ್ ಪಾತ್ರಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರುಗಳು ಉಪಸ್ಥಿತರಿದ್ದರು.
Continue Reading