LATEST NEWS
ದಿನಕ್ಕೊಂದು ಕಥೆ- ಜಡ
ಜಡ
ಅವತ್ತು ವಿಜ್ಞಾನ ತರಗತಿಯಲ್ಲಿ ಪಾಠ ಮಾಡಿದ ನನ್ನ ಮೇಷ್ಟರು,” ನೋಡಿ ಮಕ್ಕಳೇ ಈ ಭೂಮಿಯಲ್ಲಿ ಜಡವಸ್ತು ಮತ್ತು ಜೀವ ವಸ್ತು ಅನ್ನುವ ಎರಡು ತರದ ವಿಧಾನಗಳಿವೆ.
ಇದನ್ನು ಪರೀಕ್ಷೆಗೆ ಬರೆದು ಅಂಕ ಕೂಡ ಗಳಿಸದ್ದೆ.. ಆದರೆ ಈಗ ನನಗೆ ಬಂದಿರುವ ಯೋಜನೆಯೆಂದರೆ ಜಡವಾದ ವಸ್ತುಗಳಿಗೂ ಅದರೊಳಗೂ ಏನಾದರೂ ಚೈತನ್ಯವಿಲ್ಲದೆ ಇದ್ದರೆ, ಅದು ನಮ್ಮ ಭಾರವನ್ನು ಹೊರುತ್ತದೆ .ಬಾಳಿಕೆ ಬರುತ್ತದೆ, ಸಹನಶೀಲವಾಗಿರುವುದು, ಆಗಿರುತ್ತದೆ.
ಏನೇ ತೊಂದರೆ ನೀಡಿದರು, ಪ್ರತ್ಯುತ್ತರ ,ಉತ್ತರವಿಲ್ಲದೆ ,ಮೌನವಾಗುತ್ತದೆ. ಜಗತ್ತಿನಲ್ಲಿ ಇರುವ ಪ್ರತಿಯೊಂದು ವಸ್ತವಿನಲ್ಲೂ ಚೈತನ್ಯವಿರುತ್ತದೆ. ವಿಧಗಳು ಆಯಾಮಗಳು ಯೋಚನೆಗಳು ಬದಲಾಗಿದೆ ಇದು ನಾನು ನಂಬಿರೋ ಸತ್ಯ ನಿಮ್ಮದು ಗೊತ್ತಿಲ್ಲ
ಧೀರಜ್ ಬೆಳ್ಳಾರೆ