FILM
ಬಿಗ್ ಬಾಸ್ ನಿಂದ ಹೊರಬಂದ ಧನರಾಜ್ ಆಚಾರ್
ಬೆಂಗಳೂರು ಜನವರಿ 19: ಬಿಗ್ ಬಾಸ್ ನಿಂದ ಧನರಾಜ್ ಆಚಾರ್ ಹೊರ ಬಂದಿದ್ದಾರೆ. ಫಿನಾಲೆಗೆ ಒಂದು ವಾರ ವಿರುವಾಗಲೇ ಧನರಾಜ್ ಆಚಾರ್ ಎಲಿಮಿನೆಟ್ ಆಗಿದ್ದಾರೆ.
ಬಿಗ್ ಬಾಸ್ ನಲ್ಲಿ ತನ್ನ ಮನೊರಂಜನೆಯಿಂದಲೇ ಜನರ ಮನಗೆದ್ದಿದ್ದ ಧನರಾಜ್, ಕೊನೆಯ ವಾರದವರೆಗೂ ಉಳಿದು ಕೊಂಡಿದ್ದರು, ಈ ವಾರದ ಟಾಸ್ಕ್ ವೇಳೆ ಮಾಡಿದ ಒಂದು ತಪ್ಪಿನಿಂದಾಗಿ ಅವರು ನಾಮಿನೆಟ್ ಆಗಿದ್ದರು.
Continue Reading