LATEST NEWS
ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ರೈಲ್ವೆ ಹಳಿಯಲ್ಲಿ ವಕ್ತಿಯೊಬ್ಬರ ಮೃತದೇಹ ಪತ್ತೆ

ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ರೈಲ್ವೆ ಹಳಿಯಲ್ಲಿ ವಕ್ತಿಯೊಬ್ಬರ ಮೃತದೇಹ ಪತ್ತೆ
ಕಡಬ ಮಾರ್ಚ್ 16: ಕಬಕ ಪುತ್ತೂರು-ಸುಬ್ರಹ್ಮಣ್ಯ ರೋಡ್ ರೈಲ್ವೆ ಹಳಿಯಲ್ಲಿ ವಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.ಮೃತರನ್ನು 102ನೇ ನೆಕ್ಕಿಲಾಡಿ ಗ್ರಾಮದ ಕೊರಿಯರ್ ನಿವಾಸಿ ಸುಂದರ ಎಂದು ಗುರುತಿಸಲಾಗಿದೆ.
ಕೊರಿಯರ್ ಗೇಟ್ ಹಾಗೂ ಬಜಕೆರೆ ರೈಲ್ವೆ ಸ್ಟೇಶನ್ ನಡುವಿನ ಮಧ್ಯೆ ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಆಕಸ್ಮಿಕವಾಗಿ ಬಿದ್ದು ಪ್ರಾಣ ಕಳೆದು ಕೊಂಡಿದ್ದಾರೋ ಎಂಬ ಮಾಹಿತಿ ತನಿಖೆಯಿಂದ ತಿಳಿಯಬೇಕಾಗಿದೆ.

Continue Reading