Connect with us

FILM

ವೈರಲ್ ಆದ ಡೇವಿಡ್ 19 ಕಿರುಚಿತ್ರದ ತಂದೆಯ ಪ್ರೀತಿಯ ಬಗೆಗಿನ ಹಾಡು

ಉಡುಪಿ : ಎಂಜಿಎಂ ಗ್ರೌಂಡ್  ಖ್ಯಾತಿಯ ಡಿಶೂಂ ಸ್ಟುಡಿಯೋಸ್ ಅರ್ಪಿಸುವ ಡೇವಿಡ್ 19 ಎಂಬ ಕಿರುಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.


ಈಗಾಗಲೇ ಟ್ರೇಲರ್ ಬಿಡುಗಡೆ ಗೊಂಡು ಸಖತ್ ಸುದ್ದಿ ಮಾಡಿದೆ. ಈ ಕಿರುಚಿತ್ರದ ತಂದೆಯ ಪ್ರೀತಿಯ ಬಗ್ಗೆ ಇರುವ ಒಂದು ಹಾಡು ಸಾಕಷ್ಟು ಜನಪ್ರಿಯತೆ ಪಡೆದಿದೆ.


ಪ್ರತಿಭಾವಂತ ಯುವಕರ ತಂಡ ಸಾಕಷ್ಟು ಶ್ರಮ‌ವಹಿಸಿ ಈ ಚಿತ್ರವನ್ನು ನಿರ್ಮಿಸಿದೆ.ವಿಜಿತ್ ಪೂಜಾರಿ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *