Connect with us

LATEST NEWS

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೇಸ್ ನಿಂದ ವಿಭಿನ್ನ ರೀತಿ ಪ್ರತಿಭಟನೆ

ಉಡುಪಿ ಜೂನ್ 13: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೇಸ್ ಕಾರ್ಯಕರ್ತರು ಉಡುಪಿಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.


ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೇಸ್ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಉಡುಪಿಯಲ್ಲೂ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಬಸ್ ಒಂದನ್ನು ಪೆಟ್ರೋಲ್ ಬಂಕ್ ಬರೆಗೆ ದೂಡಿ ಡಿಸೇಲ್ ಬೆಲೆ‌ ಕಂಡು ಮತ್ತೆ ಬಸ್ ನೂಕಿದ ಪ್ರತಿಭಟನೆ ನಡೆಸಿದ್ದಾರೆ.