FILM
ರವಿವರ್ಮ ಪೇಂಟಿಂಗ್ ರೀತಿ ಕಾಣಿಸಿಕೊಂಡ ಚೈತ್ರಾ ಕುಂದಾಪುರ

ಬೆಂಗಳೂರು ಎಪ್ರಿಲ್ 14: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ಕುಂದಾಪುರ ರವಿವರ್ಮ ಪೇಂಟಿಂಗ್ ರೀತಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ,
ಬಿಗ್ ಬಾಸ್ ಗೆ ಹೋದ ನಂತರ ಹಿಂದೂ ಫೈರ್ ಬ್ರ್ಯಾಂಡ್ ಮಾಡೆಲ್ ಆಗಿ ಬದಲಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿವಿಧ ರೀತಿಯ ಪೋಟೋಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ.

ಸೀರೆಗಳಿಗೆ ಚೈತ್ರಾ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬದಲಾಗಿದ್ದರು. ರವಿವರ್ಮ ಪೇಂಟಿಂಗ್ ರೀತಿಯಲ್ಲಿ ಹೊಸ ಸೀರಯ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಫೋಟೋಗಳಿಗೆ ಆಕರ್ಷಕವಾದ ಕ್ಯಾಪ್ಷನ್ ನೀಡಿದ್ದಾರೆ.
Continue Reading