ಮಕ್ಕಳ ರಕ್ಷಣೆ ಸಾಮಾಜಿಕ ಹೊಣೆ: ಸಚಿವ ಪ್ರಮೋದ್ ಉಡುಪಿ, ಅಕ್ಟೋಬರ್ 16: ಮುಗ್ಧ ಮಕ್ಕಳ ರಕ್ಷಣೆ, ಪೋಷಣೆ ಸಾಮಾಜಿಕ ಜವಾಬ್ದಾರಿ; ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಹೊಣೆ ಇಲಾಖೆಗಳಿಗಿದೆ, ಅಧಿಕಾರಿಗಳು ನಿಷ್ಠೆಯಿಂದ ಈ ಕರ್ತವ್ಯವನ್ನು ನಿಭಾಯಿಸಬೇಕು ಎಂದು...
ಕಲ್ಯಾಣ್ ಜುವೆಲ್ಲರಿ ಪ್ರೀಮಿಯಂ ಮಳಿಗೆಯಲ್ಲಿ ಕಳ್ಳತನ ಉಡುಪಿ ಅಕ್ಟೋಬರ್ 16: ಕಲ್ಯಾಣ್ ಪ್ರೀಮಿಯಂ ಮಳಿಗೆಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಕಳೆದ ರಾತ್ರಿ ಉಡುಪಿಯ ಹೆಬ್ರಿಯಲ್ಲಿ ನಡೆದಿದೆ. ಹೆಬ್ರಿಯ ಸಂತೆ ಮಾರ್ಕೆಟ್ ಬಳಿ ಇರುವ...
ಉಡುಪಿಯಲ್ಲಿ ಧರ್ಮಸಂಸತ್ತ್ : ಅಯೋಧ್ಯೆ ರಾಮಮಂದಿರ ನಿರ್ಮಾಣದ ಚರ್ಚೆ ಉಡುಪಿ, ಅಕ್ಟೋಬರ್ 15: ನವೆಂಬರ್ 24, 25, 26ಕ್ಕೆ ಧರ್ಮ ಸಂಸತ್ತು ಕಾರ್ಯಕ್ರಮ ಉಡುಪಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್,...
ಗೌರಿ ಲಂಕೇಶ್ ಹತ್ಯೆ ಹಂತಕರ ರೇಖಾಚಿತ್ರ ಬಿಡುಗಡೆಯಲ್ಲಿ ರಾಜಕೀಯ ಉಡುಪಿ ಅಕ್ಟೋಬರ್ 15: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಂತಕರ ರೇಖಾಚಿತ್ರ ಬಿಡುಗಡೆಯಲ್ಲಿ ರಾಜಕೀಯ ಮಾಡಲಾಗಿದೆ ಎಂದು ಪೊಲೀಸರು ಮತ್ತು ರಾಜ್ಯ ಸರಕಾರದ ವಿರುದ್ದ...
ವಿಷನ್ 2025 ಸಾವಯವ ರೈತರಿಗೆ ಪ್ರತ್ಯೇಕ ಮಾರುಕಟ್ಟೆ ಉಡುಪಿ, ಅಕ್ಟೋಬರ್ 15 : ವಿಷನ್-೨೦೨೫ರ ಪ್ರಕಾರ ಸಾವಯವ ರೈತರಿಗೆ ಪ್ರತ್ಯೇಕ ವಿಶೇಷವಾದ ಮಾರುಕಟ್ಟೆಯ ನಿರ್ಮಾಣ ಆಗುವ ಆಲೋಚನೆ ಮಾಡಲಾಗಿತ್ತು, ಅದರ ಫಲವಾಗಿ ಈ ಸಂತೆ ಆಯೋಜನೆ...
ಕಾಡು ಪ್ರಾಣಿಗಳ ಹಾವಳಿಗೆ ಖಂಡಿತ ಪರಿಹಾರ : ಸಚಿವ ಪ್ರಮೋದ್ ಭರವಸೆ ಉಡುಪಿ, ಅಕ್ಟೋಬರ್ 14: ತಂತ್ರಜ್ಞಾನದ ನೆರವಿನಿಂದ ಜಿಲ್ಲೆಯ ರೈತರು ಬಹಳಷ್ಟು ಮುಂದುವರಿದಿದ್ದರೂ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಅರಣ್ಯ...
5053 ಕಾಮಗಾರಿ 711 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಸಚಿವ ಪ್ರಮೋದ್ ಉಡುಪಿ, ಅಕ್ಟೋಬರ್ 13 : ಎಲ್ಲ ರಸ್ತೆ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು...
ಸ್ವಚ್ಚ ಮಲ್ಪೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ ಉಡುಪಿ, ಅಕ್ಟೋಬರ್ 13 : ಸ್ವಚ್ಛ ಉಡುಪಿ ಕರೆಗೆ ಸ್ಪಂದಿಸಿರುವ ಮಲ್ಪೆಯ ಮೀನುಗಾರರು ಮಲ್ಪೆ ಬಂದರಿನೊಳಗೆ ಕಸ ಸಂಗ್ರಹಕ್ಕೆ ಸಿದ್ಧರಾಗಿದ್ದು ಸಂತೋಷದ ವಿಚಾರ ಎಂದು ರಾಜ್ಯ ಮೀನುಗಾರಿಕೆ,...
ನಮಸ್ಕಾರ ಸರ್ ನಿಮ್ ಮೊಬೈಲ್ ನಂಬರ್ ಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸಿಕ್ಕಿದೆ ಉಡುಪಿ, ಅಕ್ಟೋಬರ್ 12 : ” ನಮಸ್ಕಾರ ಸರ್ ನಿಮ್ ಮೊಬೈಲ್ ನಂಬರ್ ಗೆ ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಸಿಕ್ಕಿದೆ.ಬರೇ 1850...
ಥ್ರಿಲ್ಲರ್ , ಸಸ್ಪೆನ್ಸ್ ‘ಅನುಕ್ತ’ ಕ್ಕೆ ಮುಹೂರ್ತ ಉಡುಪಿ,ಅಕ್ಟೋಬರ್ 11: ದೇಯಿ ಪ್ರೊಡಕ್ಷನ್ ನಿರ್ಮಾಣದ ‘ಅನುಕ್ತ’ ಕನ್ನಡ ಚಲನಚಿತ್ರದ ಮೂಹೂರ್ತ ಕಾರ್ಯಕ್ರಮ ಉಡುಪಿಯ ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ನಡೆಯಿತು. ಚಲನಚಿತ್ರ ಮುಹೂರ್ತಕ್ಕೆ...