ಸಿಎಂ ಕುಮಾರಸ್ವಾಮಿ ಸರ್ವಾಧಿಕಾರಿತನಕ್ಕೆ ತಕ್ಕ ಉತ್ತರ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ಉಡುಪಿ ಜೂನ್ 26: ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಬೇಕಾಗುತ್ತೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆ ವಿರುದ್ದ ಕೋಟ ಶ್ರೀನಿವಾಸ ಪೂಜಾರಿ...
ಉಡುಪಿ ಸೆನ್ ಅಪರಾಧ ಪೊಲೀಸರ ಕಾರ್ಯಾಚರಣೆ- 5 ಕಿಲೋ ಗಾಂಜಾ ವಶ, ಆರೋಪಿ ಬಂಧನ ಉಡುಪಿ, ಜೂನ್ 25: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಉಡುಪಿ ಸೆನ್ ಅಪರಾಧ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು...
ಮಕ್ಕಳ ಸುರಕ್ಷೆ ವಿಷಯದಲ್ಲಿ ನಿಯಮ ಪಾಲಿಸುವಂತೆ ಆಟೊ ಮತ್ತು ಕ್ಯಾಬ್ ಚಾಲಕರಿಗೆ ಖಡಕ್ ಎಚ್ಚರಿಕೆ ಉಡುಪಿ ಜೂನ್ 25: ಶಾಲಾ ಕಾಲೇಜುಗಳು ಆರಂಭವಾದ ಹಿನ್ನಲೆ ಉಡುಪಿಯಲ್ಲಿ ಆಟೋ ಕ್ಯಾಬ್ ಚಾಲಕ ಮತ್ತು ಮಾಲಕರ ಸಮಾಲೋಚನೆ ಸಭೆ...
ಶಾರ್ಟ್ ಸರ್ಕ್ಯೂಟ್ ಗೆ ಸುಟ್ಟು ಕರಕಲಾದ ಜಯದೇವ್ ಟು ವೀಲ್ಹರ್ ಶೊರೂಂ ಉಡುಪಿ ಜೂನ್ 24 ಉಡುಪಿಯ ಜಯದೇವ ಟು ವೀಲ್ಹರ್ ಶೊರೂಂ ನಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ...
“ಉಡುಪಿ ಹೆಲ್ಪ್” : ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಉಡುಪಿ, ಜೂನ್ 22 : ಉಡುಪಿ ನಗರದಲ್ಲಿ ಮಳೆಗಾಲದಲ್ಲಿ ಎದುರಾಗುವ ವಿವಿಧ ಪ್ರಾಕೃತಿಕ ಸಮಸ್ಯೆಗಳ ಕ್ಷಿಪ್ರ ನಿರ್ವಹಣೆಗೆ ಜಾರಿಗೆ ತಂದಿರುವ ಹೊಸ ಆ್ಯಪ್ “ಉಡುಪಿ ಹೆಲ್ಪ್” (UDUPI...
ಛತ್ರಪತಿ ಶಿವಾಜಿ ಹೆಸರಲ್ಲಿ ಚಂದಾ ವಸೂಲಿಗೆ ಹೊರಟ ತಂಡಕ್ಕೆ ಸಾರ್ವಜನಿಕರಿಂದ ಧರ್ಮದೇಟು ಉಡುಪಿ ಜೂನ್ 22: ಛತ್ರಪತಿ ಶಿವಾಜಿ ಹೆಸರಿನಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಿಡಿದು ಚಂದಾ ವಸೂಲಿಗೆ ಬಂದಿದ್ದ ತಂಡಕ್ಕೆ ಸಾರ್ವಜನಿಕರು ಅರಬೆತ್ತಲೆ ಮಾಡಿ...
ಉಡುಪಿ ಜಿಲ್ಲೆಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ ಉಡುಪಿ ಜೂನ್ 22: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇಂದು ಮುಂಜಾನೆಯಿಂದಲೇ ಎಡಬಿಡದೆ ಮಳೆ ಸುರಿಯಲಾರಂಭಿಸಿದೆ. ಮುಂಗಾರುಮಳೆ ಪ್ರವೇಶ ವಿಳಂಬದಿಂದಾಗಿ...
ಮಣಿಪಾಲ ಕೆಎಂಸಿ ಆವರಣದಲ್ಲಿ ಉರುಳಿ ಬಿದ್ದ ಮರ ಇಬ್ಬರಿಗೆ ಗಾಯ ಉಡುಪಿ ಜೂನ್ 21: ಮಣಿಪಾಲ ಕೆಎಂಸಿ ಆಸ್ಪತ್ರೆಯ ಆವರಣದಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಮಣಿಪಾಲ ಆಸ್ಪತ್ರೆಯ ತುರ್ತುಚಿಕಿತ್ಸೆ...
ಉಪ್ಪೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಪಲ್ಟಿ ಇಬ್ಬರ ಸಾವು ಉಡುಪಿ ಜೂನ್ 21 : ಬ್ರಹ್ಮಾವರ ಸಮೀಪದ ಉಪ್ಪೂರು ರಾಷ್ಟ್ರೀಯ ಹೆದ್ದಾರಿ ಬಳಿ ಟಿಪ್ಪರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ...
ಉಡುಪಿಯಲ್ಲಿ ಕಾಟಾಚಾರಕ್ಕೆ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಉಡುಪಿ ಜೂನ್ 21: ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಉಡುಪಿಯಲ್ಲಿ ಕಾಟಾಚಾರಕ್ಕೆ ಎಂಬಂತೆ ನಡೆಸಲಾಗಿದೆ. ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯೇ ಗೈರು ಹಾಜರಾಗಿದ್ದು ವಿಶೇಷವಾಗಿತ್ತು. ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು...