ಉಡುಪಿ ಜನವರಿ 13: ಟೈಮಿಂಗ್ ವಿಚಾರದಲ್ಲಿ ಎರಡು ಖಾಸಗಿ ಬಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಡು ರಸ್ತೆಯಲ್ಲೇ ರಾಡ್ ಹಿಡಿದು ಖಾಸಗಿ ಬಸ್ ನ ನಿರ್ವಾಹಕ ಗೂಂಡಾ ವರ್ತನೆ ತೋರಿದ್ದಾನೆ. ಉಡುಪಿ ಜಿಲ್ಲೆಯ...
ಉಡುಪಿ ಜನವರಿ 13: ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಸಾಮಾಜಿಕ ಖಾತೆ ತೆರೆದು ಹಣ ವಸೂಲಿ ಮಾಡುವ ದಂಧೆ ಈಗ ವ್ಯಾಪಕವಾಗಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳೇ ಅತಿ ಹೆಚ್ಚಾಗಿ ಈ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ....
ಉಡುಪಿ ಜನವರಿ 13: ಮಂಗಳವಾರ ಉಡುಪಿಯ ಪೆರಂಪಳ್ಳಿ ಸಮೀಪ ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟದ ಜೀವನದಿ ಸುವರ್ಣೆಯ ತೀರದಲ್ಲಿ ಅಪೂರ್ವ ಕಾರ್ಯಕ್ರಮ ನಡೆಯಿತು . ಸ್ವರ್ಣೆಯ ರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ...
ಉಡುಪಿ ಜನವರಿ 12: ದೇಶದಲ್ಲಿ ತಯಾರಾದ ಕೊರೊನಾ ಲಸಿಕೆ ವಿರುದ್ದ ಅಪಪ್ರಚಾರ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದ್ದು, ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ. ನಗರದಲ್ಲಿ ಮಂಗಳವಾರ...
ಉಡುಪಿ : ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ಅನ್ನದಾನ ಸೇವೆ ಉಡುಪಿ ಕೃಷ್ಣ ಮಠದಲ್ಲಿ ಇಂದಿನಿಂದ ಆರಂಭವಾಗಿದೆ. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಭಕ್ತರಿಗೆ ಅನ್ನಪ್ರಸಾದ ಬಡಿಸಿ ಅನ್ನದಾಸೋಹಕ್ಕೆ ಮರು ಚಾಲನೆ ನೀಡಿದರು. ಬೆಳಿಗ್ಗೆ ದೇವರಿಗೆ...
ಕಾರ್ಕಳ , ಜನವರಿ 09: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮನೆಯೊಂದರಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ. ಮನೆಯ ಬಾತ್ರೂಂನಲ್ಲಿ ಅವಿತಿದ್ದ ಸರ್ಪವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ. ಬಾತ್ ರೂಮ್ ನಲ್ಲಿ ಕತ್ತಲೆ ಇದ್ದು,...
ಉಡುಪಿ ಜನವರಿ 9: ಕಾರ್ಕಳ ತಾಲೂಕಿನ ಅತ್ತೂರು ಪರ್ಪಲೆ ಗಿರಿ ಕಲ್ಕುಡ ಕ್ಷೇತ್ರ ಅದ ಪುನರುತ್ಥಾನ ನಿಮಿತ್ತ ನಡೆಯುತ್ತಿರುವ ಅಷ್ಟ ಮಂಗಲ ಪ್ರಶ್ನಾ ಚಿಂತನೆಯ ಎರಡನೇ ಹಂತದ ಕೊನೆಯ ದಿನ ಶ್ರೀ ಕ್ಷೇತ್ರಕ್ಕೆ ಬೈರಾಗಿಯೋರ್ವರು ಅನಿರೀಕ್ಷಿತ...
ಕಾರ್ಕಳ, ಜನವರಿ 09: ಇದು ಅಸಾಹಯಕತೆಯ ಪರಮಾವಧಿ. ಒಂದೇ ಕುಟುಂಬದ ನಾಲ್ವರಿಗೆ ಒಂದೇ ರೀತಿಯ ವಿಚಿತ್ರ ವ್ಯಾದಿ. ಕುಂತಲ್ಲೇ ಕೂತುಕೊಳ್ಳಲಾಗದೇ, ತಮ್ಮ ನಿತ್ಯ ಕಾರ್ಯ ಮಾಡದೇ ಈ ಕುಟುಂಬ ಅಸಾಹಯಕತೆಯಲ್ಲಿದೆ. ಯಾರಾದರೂ ಸಹಾಯ ಮಾಡುತ್ತಾರೋ ಎಂಬ...
ಉಡುಪಿ ಜನವರಿ 8 : ದೇಶದಲ್ಲಿ ಈಗಾಗಲೇ ಕೊರೊನಾ ಲಸಿಕೆ ವಿತರಣೆ ಪ್ರಾರಂಭವಾಗಲು ಕ್ಷಣಗಣನೆ ಆರಂಭವಾಗಿದ್ದು, ಲಸಿಕೆಯ ಪೂರ್ವಭಾವಿಯಾಗಿ ನಡೆಯುವ ಕೊರೋನಾ ವ್ಯಾಕ್ಸಿನ್ ಡ್ರೈ ರನ್ ಕರ್ನಾಟಕದಲ್ಲಿ ಆರಂಭವಾಗಿದ್ದು, ಇಂದು ಉಡುಪಿ ಜಿಲ್ಲೆಯಲ್ಲಿ ಕೊರೋನಾ ವ್ಯಾಕ್ಸಿನ್...
ಉಡುಪಿ ಜನವರಿ 7: ಉಡುಪಿಯ ಕೋಟ ಸಮೀಪದ ವಡ್ಡರ್ಸೆ ಯಲ್ಲಿ ಕರಡಿ ಕಂಡು ಗೊರಿಲ್ಲ ಎಂದು ವದಂತಿ ಹಬ್ಬಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಏಷ್ಯಾ ಖಂಡದಲ್ಲೇ ಗೊರಿಲ್ಲ ಸಂತತಿ ಇಲ್ಲ. ಹೀಗಾಗಿ...