ಸುಳ್ಯ,ಅಕ್ಟೋಬರ್ 17: ರಾಜ್ಯದ ನಂಬರ್ ಒನ್ ಶ್ರೀಮಂತ ದೇವಸ್ಥಾನವಾದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯದ ಬ್ರಹ್ಮರಥದ ನಿರ್ಮಾಣ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಉದ್ಯಮಿಯಾಗಿರುವ ಜಯಕರ್ನಾಟಕ ಸಂಘಟನೆಯ ಪ್ರಮುಖ ಮುತ್ತಪ್ಪ ರೈ ತನ್ನ ಸ್ವಂತ ಖರ್ಚಿನಲ್ಲಿ ಕ್ಷೇತ್ರಕ್ಕೆ...
ಕ್ರಿಕೆಟಿಗ ಕೆ.ಎಲ್ ರಾಹುಲ್ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ ಮಂಗಳೂರು ಅಕ್ಟೋಬರ್ 3: ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆ ಕೆ.ಎಲ್ ರಾಹುಲ್ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದರು. ಬೆಳಿಗ್ಗೆ ಸುಮಾರು...
ಕಟ್ಟಡದಿಂದ ಬಿದ್ದು ಯುವಕ ಆತ್ಮಹತ್ಯೆ ಸುಳ್ಯ ಅಕ್ಟೋಬರ್ 1: ಕಟ್ಟಡದ ಮೇಲಿನಿಂದ ಬಿದ್ದು ಯುವಕನೋರ್ವ ಸಾವನಪ್ಪಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ದಕ್ಷಿಣಕನ್ನಡ ಸುಳ್ಯ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಯೋಗಿಶ್ ಎಂದು...
ಕುಕ್ಕೆಯಲ್ಲಿ ಸಾಮಾನ್ಯನಾದ ಪವರ್ ಮಿನಿಸ್ಟರ್ ಸುಳ್ಯ,ಸೆಪ್ಟಂಬರ್ 24: ತನ್ನ ಬಳಿ ಅಧಿಕಾರ, ಹಣವಿದ್ದರೆ ಆತ ಎಲ್ಲರಿಂದಲೂ ತನ್ನನ್ನು ಭಿನ್ನವಾಗಿ ಕಾಣಲು ಬಯಸೋದು ಸಾಮಾನ್ಯ. ಅದರಲ್ಲೂ ಜನಪ್ರತಿನಿಧಿಗಳಂತೂ ಇದನ್ನು ಎಲ್ಲರಿಂದಲೂ ನಿರೀಕ್ಷಿಸುವಂತರೇ ಆಗಿದ್ದಾರೆ. ಆದರೆ ರಾಜ್ಯ ಇಂಥನ...
ಕುಕ್ಕೆಯ ಸನ್ನಿಧಿಗೆ ಪವರ್ ಮಿನಿಸ್ಟರ್ ಡಿಕೆಶಿ ಸುಳ್ಯ, ಸೆಪ್ಟೆಂಬರ್ 24 : ರಾಜ್ಯ ಇಂಧನ ಸಚಿವ ಡಿ ಕೆ. ಶಿವಕುಮಾರ್ ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಟುಂಬ ಸಮೇತ...
ಸುಳ್ಯ,ಸೆಪ್ಟಂಬರ್ 22: ಸುಳ್ಯ ತಾಲೂಕಿನ ಕಲ್ಮಕಾರು ಹಾಗೂ ಬಾಳುಗೋಡು ಗ್ರಾಮಗಳನ್ನು ಪುಷ್ಪಗಿರಿ ವನ್ಯಧಾಮಕ್ಕೆ ಸೇರಿಸಿರುವುದನ್ನು ವಿರೋಧಿಸಿ ಐದು ಗ್ರಾಮಗಳ ಗ್ರಾಮಸ್ಥರು ನಿರಂತರ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕೊಲ್ಲಮೊಗರಿನಲ್ಲಿ ನಡೆದ ಅರಣ್ಯ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ನಡೆದ...
ಮಳೆ ಬಂದರೆ ದ್ವೀಪ, ಇದು ಶೆಟ್ಟಿಕಜೆಯ ಶಾಪ ಸುಳ್ಯ,ಸೆಪ್ಟಂಬರ್ 19: ಈ ಊರು ಮಳೆಗಾಲದಲ್ಲಿ ಅಕ್ಷರಶ ದ್ವೀಪವಾಗುತ್ತೆ, ಮಳೆಗಾಲದಲ್ಲಿ ಈ ಊರಿನ ಜನರಿಗೆ ಅನಾರೋಗ್ಯ ಕಾಡಿದಲ್ಲಿ ಸಾವೊಂದೇ ಅವರಿಗಿರುವ ಮೊದಲ ಹಾಗೂ ಕೊನೆಯ ಆಯ್ಕೆ. ತನ್ನ...
ಸುಳ್ಯ,ಸೆಪ್ಟಂಬರ್ 16:ಪಶ್ಟಿಮಘಟ್ಟದ ಪುಷ್ಪಗಿರಿ ಪರ್ವತದ ತಪ್ಪಲಿನ ನಿವಾಸಿಗಳು ನಗರದ ವ್ಯಾಮೋಹ ಇಲ್ಲದೆ ಹಳ್ಳಿಯಲ್ಲಿ ಕ್ರಷಿ ಮಾಡಿ ನೆಮ್ಮದಿಯ ಜೀವನವನ್ನು ಬಾಳುತ್ತಿರುವವರು. ಆದರೆ ಇದೀಗ ಅವರ ನೆಮ್ಮದಿಗೆ ಕೊಡಲಿಯೇಟು ಬೀಳುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ತಮ್ಮ ಕೃಷಿ ಭೂಮಿ...
ಸುಳ್ಯ ಸೆಪ್ಟೆಂಬರ್ 14: ಬಸ್ ಮತ್ತು ಜೀಪ್ ನಡುವೆ ಮುಖಾಮುಖಿ ಡಿಕ್ಕಿ ನಡೆದು ಓರ್ವ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರಿನ ತಾಳೂರು ಎಂಬಲ್ಲಿ ಈ...
ಮಂಗಳೂರು ಸೆಪ್ಟೆಂಬರ್ 13: ಯೇಸು ಕ್ರಿಸ್ತರು ಹಾಗೂ ಸಂತ ಮದರ್ ತೆರೆಸಾ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಅಕ್ಷರ್ ಬೋಳಿಯಮಜಲ್ ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ...