ಮಂಡ್ಯ : ಸಾಮಾಜಿಕ ಜಾಲ ತಾಣ ಫೇಸ್ಬುಕ್ (facebook) ನಲ್ಲಿನ ಸುಂದರಿಯ ಮೋಹದ ಜಾಲಕ್ಕೆ ಬಿದ್ದ ಅರ್ಚಕನೋರ್ವ ಲಕ್ಷ ಲಕ್ಷ ಕಳಕೊಂಡ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ...
ಬೆಂಗಳೂರು ಅಗಸ್ಟ್ 22: ದಂಪತಿಯ ಡೈವೋರ್ಸ್ ವಿಚಾರಣೆ ವೇಳೆ ಮಾಸಿಕ ಜೀವನಾಂಶವಾಗಿ ಪತ್ನಿಯೊಬ್ಬಳು ಪತಿಯಿಂದ ಬರೋಬ್ಬರಿ 6,16,300 ರೂಪಾಯಿ ಕೇಳಿದ ಘಟನೆ ನಡೆದಿದ್ದು, ಈ ಬೇಡಿಕೆ ಕೇಳಿ ಜಡ್ಜ್ ಕೂಡ ಶಾಕ್ ಆಗಿ, ಆಕೆಯೆ ಇಷ್ಟು...
ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ಬುಧವಾರ ತಡರಾತ್ರಿ ಸರಕು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ ಕಂದಕಕ್ಕೆ ಉರುಳಿ ಬಿದ್ದಿದೆ. ದುರ್ಘಟನೆಯಲ್ಲಿ ಚಾಲಕ ಸಹಿತ...
ಮಂಡ್ಯ: ಕೌಟುಂಬಿಕ ಕಲಹವೊಂದು ಪುಟ್ಟ ಮಗುವನ್ನು ಅನಾಥ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಗದ್ದೆಹೊಸರು ಗ್ರಾಮದಲ್ಲಿ ನಡೆದಿದೆ. ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಪತಿ ಕೆರೆಗೆ ಹಾರಿ ಸಾವನ್ನಪ್ಪಿದ್ದು ತಂದೆ-ತಾಯಿ...
ಮಂಗಳೂರು : ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಅವರ ವಿವಾದಾತ್ಮಕ ಹೇಳಿಕೆ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದ್ದು ಮಂಗಳೂರಿನಲ್ಲಿರುವ ಐವನ್ ಡಿಸೋಜ ಅವರ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ. ಬುಧವಾರ ರಾತ್ರಿ ಸುಮಾರು...
ಬೆಂಗಳೂರು : ಮುಡಾ ಹಗರಣ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧದ ಸಲ್ಲಿಕೆಯಾದ ಖಾಸಗಿ ದೂರಿನ ವಿಚಾರಣೆ ಸೆ. 9ಕ್ಕೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುಂದೂಡಿದೆ. ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಮುಡಾ ಬದಲಿ ನಿವೇಶನ...
ಅಂಕೋಲಾ, ಆಗಸ್ಟ್ 22 : ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-66ರ ಅಂಚಿನಲ್ಲಿ ಉಂಟಾದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವ ಕುರಿತು ಮಾಹಿತಿ ಸಲ್ಲಿಸಲು...
ಉಡುಪಿ : ಕುಂದಾಪುರ ಸಮೀಪದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ದರೋಡೆ ಯತ್ನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ನಾಯಕ್, ದೇವರಾಜ್ ಸುಂದರ್ ...
ಬಾಗಲಕೋಟೆ : ಅನೇಕ ಜನ ಮಳೆಗಾಲದಲ್ಲಿ ತುಂಬಿ ಹರಿಯುವ ಅಣೆಕಟ್ಟುಗಳು ಮತ್ತು ಕೊಳಗಳಿಗೆ ಹೋಗಿ ಈಜುವುದು, ಸ್ನಾನ ಮಾಡುವುದು ಸಹಜ. ಮಳೆಗಾಲದ ತುಂಬಿ ಹರಿಯುವ ಕೊಳ,ಕೆರೆಗಳಲ್ಲಿ ಈಜುವಾಗ, ಸ್ಥಾನ ಮಾಡುವಾಗ ಜಾಗೃತೆ ಅತೀ ಮುಖ್ಯವಾಗಿರಬೇಕಿದೆ. ಯಾಕೆಂದ್ರೆ...
ಬೆಂಗಳೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮುಡಾ ಹಗರಣದಿಂದ ಒಂದೆಡೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ರೆ ಅತ್ತ ಸರ್ಕಾರದ ವಿರುದ್ದ ಸಮರ ಸಾರಿದ ಪ್ರತಿಪಕ್ಷಗಳನ್ನು ಸದ್ದಡಗಿಸಲು ಸರ್ಕಾರ ಮಟ್ಟದಲ್ಲೇ ಭಾರಿ ಪ್ರಯತ್ನಗಳು ನಡೆದಿವೆ. ಅದರಲ್ಲಿ ಮಾಜಿ ಸಿಎಂ, ಕೇಂದ್ರ...