ಕ್ಷುಲ್ಲಕ ಕಾರಣಕ್ಕೆ ಮಹಿಳೆಗೆ ಥಳಿತ, ಪ್ರಕರಣ ದಾಖಲಿಸಲು ಪೊಲೀಸರ ಹಿಂದೇಟು ಪುತ್ತೂರು ಅಗಸ್ಟ್ 6: ದನದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳು ಮಹಿಳೆಯೋರ್ವರಿಗೆ ತೀವೃವಾಗಿ ಥಳಿಸಿದ ಘಟನೆ ಪುತ್ತೂರಿನ ಕಬಕದಲ್ಲಿ ನಡೆದಿದೆ. ಘಟನೆ ನಡೆದು ಎರಡು ದಿನಗಳಾದರೂ...
ಸಂಪುಠ ನರಸಿಂಹ ಮಠದ ಹಿಂಬಾಲಕರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ಸುಬ್ರಹ್ಮಣ್ಯ ಅಗಸ್ಟ್ 4: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದ ಪೂಜಾ ವಿಧಿ ವಿಧಾನಗಳಲ್ಲಿ ಸಂಪುಠ ನರಸಿಂಹ ಮಠದ ಪಾತ್ರವೂ ಇದೆ...
ನೇಣು ಬಿಗಿದು ವಿಧ್ಯಾರ್ಥಿ ಆತ್ಮಹತ್ಯೆ ಪುತ್ತೂರು ಅಗಸ್ಟ್ 3: ವಿಧ್ಯಾರ್ಥಿಯೊಬ್ಬ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇರ್ದೆ ಗ್ರಾಮದ ದೂಮಡ್ಕದ ಮನೆಯಲ್ಲಿ ವಿಧ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ...
ಫಾರೆಸ್ಟ್ ಗಾರ್ಡ್ ಹಲ್ಲೆ ಪ್ರಕರಣ ಮೂವರು ಆರೋಪಿಗಳು ಪೊಲೀಸರ ವಶ ಪುತ್ತೂರು ಅಗಸ್ಟ್ 2: ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮರಗಳ್ಳರನ್ನು ತಡೆದ ಹಿನ್ನಲೆಯಲ್ಲಿ ಫಾರೆಸ್ಟ್ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಮೂವರು...
ತನ್ನ ತಂಡದ ಸದಸ್ಯರಿಲ್ಲದ ಹಿನ್ನಲೆ ಸನ್ಮಾನ ನಿರಾಕರಿಸಿದ ಉಪ್ಪಿನಂಗಡಿ ಎಸೈ ನಂದಕುಮಾರ್ ಪುತ್ತೂರು ಅಗಸ್ಟ್ 2: ಅಗಾಧ ಪ್ರಮಾಣದ ಗಾಂಜಾ ಪತ್ತೆ, ದರೋಡೆ ಪ್ರಕರಣ ಪತ್ತೆ ಸಹಿತ ಹಲವು ಅಪರಾಧ ಪ್ರಕರಣ ಗಳನ್ನು ಪತ್ತೆ ಹಚ್ಚಿದ...
ಫಾರೆಸ್ಟ್ ಗಾರ್ಡ್ ಮೇಲೆ ಮರಗಳ್ಳರಿಂದ ಮಾರಣಾಂತಿಕ ಹಲ್ಲೆ ಪುತ್ತೂರು ಅಗಸ್ಟ್ 2: ಅಕ್ರಮ ಮರಸಾಗಾಟ ನಡೆಸುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿದ ಫಾರೆಸ್ಟ್ ಗಾರ್ಡ್ ಗೆ ಮೇಲೆ ಮರಗಳ್ಳರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ...
ನಿರಾಲ ಬಾರ್ ನಲ್ಲಿ ಮದ್ಯ ಸೇವಿಸಿ ನಿರಾಳರಾದ ವಿಧ್ಯಾರ್ಥಿಗಳು ಪುತ್ತೂರು ಅಗಸ್ಟ್ 1: ತರಗತಿ ಸಮಯದಲ್ಲೇ ವಿದ್ಯಾರ್ಥಿಗಳು ಬಾರ್ ನಲ್ಲಿ ಕೂತು ಮದ್ಯ ಸೇವಿಸುತ್ತಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಖಾಸಗಿ ಕಾಲೇಜೊಂದಕ್ಕೆ ಸೇರಿದ ನಾಲ್ವರು ವಿದ್ಯಾರ್ಥಿಗಳು...
ಆಭರಣ ಮಳಿಗೆ ಲಾಭಿಗೆ ಬಲಿಯಾಯಿತೇ ಪಕ್ಷಿ ಸಂಕುಲ ಪುತ್ತೂರು ಜುಲೈ 30: ಪುತ್ತೂರಿನ ಇತಿಹಾಸ ಪ್ರಸಿದ್ಧ ಗಾಂಧೀಕಟ್ಟೆಯಲ್ಲಿರುವ ಅಶ್ಚಥ ಮರದ ಕೊಂಬೆಗಳನ್ನು ಪುತ್ತೂರು ಪೋಲೀಸರು ಕಡಿದು ಹಾಕಿರುವ ವಿಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಅರಣ್ಯ...
ಪುತ್ತೂರಿನಲ್ಲಿ ಆಟೋ ಓಡಿಸಲು ಹೆಲ್ಮೆಟ್ ಕಡ್ಡಾಯ ? ಪುತ್ತೂರು ಜುಲೈ 30: ಪುತ್ತೂರನಲ್ಲಿ ಹಲ್ಮೆಟ್ ಧರಿಸಿ ಆಟೋ ಚಲಾಯಿಸಬೇಕೆಂಬ ಕಾನೂನನ್ನು ಪೊಲೀಸರು ಜಾರಿಗೊಳಿಸದ್ದಾರೆಯೇ ಎನ್ನುವ ಸಂದೇಹ ಮೂಡಿಸಿದ್ದು ಇದಕ್ಕೆ ಸಾಕ್ಷಿಯಾಗಿ ಆಟೋ ಚಾಲಕನ ಮೇಲೆ ಹೆಲ್ಮೆಟ್...
ನಾಲ್ಕು ದಶಕಗಳ ಹಿಂದಿನ ಪ್ರಕರಣದ ಆರೋಪಿಯನ್ನು ಹಿಡಿದ ಪೊಲೀಸರು ಮಂಗಳೂರು ಜುಲೈ 26: ಬರೋಬ್ಬರಿ 44 ವರ್ಷಗಳ ಹಿಂದಿನ ಶ್ರೀಗಂಧವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಈಗ ಪೊಲೀಸರು ಅತಿಥಿಯಾಗಿದ್ದಾನೆ, ನಾಲ್ಕು ದಶಕಗಳ ಹಿಂದಿನ ಪ್ರಕರಣವನ್ನು ಭೇಧಿಸುವಲ್ಲಿ...