ನವರಾತ್ರಿಯ ವಿಜಯದಶಮಿಯ ದಿನದಂದು ಹುಟ್ಟಿದ ಹೆಣ್ಣು ಮಗುವಿಗೆ ದುರ್ಗೆಯ ವೇಷ ಧರಿಸಿ ಸಂಭ್ರಮಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನವರಾತ್ರಿಯ ಹಬ್ಬವು ಭಾರತದ ಹಿಂದೂಗಳಲ್ಲಿ ಅತ್ಯಂತ ದೊಡ್ಡ ಆಚರಣೆಗಳಲ್ಲಿ ಒಂದಾಗಿದೆ. ದುರ್ಗಾ ದೇವಿಯ...
ಇಸ್ರೇಲ್ ಅಕ್ಟೋಬರ್ 18: ಇಸ್ರೇಲ್ ನಲ್ಲಿ ಅಕ್ಟೋಬರ್ 7, 2023 ರ ದಾಳಿಯ ಮಾಸ್ಟರ್ಮೈಂಡ್ ಸಿನ್ವಾರ್ ನನ್ನು ಬುಧವಾರ ಪ್ಯಾಲೇಸ್ಟಿನಿಯನ್ ಎನ್ಕ್ಲೇವ್ನಲ್ಲಿ ಇಸ್ರೇಲಿ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ ಕೊಲೆಯಾಗಿದ್ದಾರೆ. ಇಸ್ರೇಲ್ ಕಳೆದ ಒಂದು ವರ್ಷದಿಂದ ಹಮಾಸ್...
ಮುಂಬೈ : 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ (Salman khan) ಪ್ರಕರಣ ನಡೆದು 25 ವರ್ಷಗಳು ಸಂದರೂ ಇನ್ನೂ ಬೇತಾಳದಂತಿದ್ದು ಬೆನ್ನು ಬಿಡುತ್ತಿಲ್ಲ. ಇದಕ್ಕಾಗಿಯೇ ಕುಖ್ಯಾತ ಲಾರೆನ್ಸ್...
ಕಾಸರಗೋಡು : ಕಾಸರಗೋಡಿನ ಅರಬ್ಬಿ ಸಮುದ್ರದಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರ ನಜೀಬ್ ಶವ ಪೂಂಜಾವಿ ತೀರದಲ್ಲಿ ಗುರುವಾರ ಪತ್ತೆಯಾಗಿದೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ. ನೌಕಾಪಡೆ , ಕರಾವಳಿ ಕಾವಲು...
ಕಾಸರಗೋಡು: ಕಾಸರಗೋಡಿನಲ್ಲಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಿದ್ದ ನಕಲಿ ಡಾಕ್ಟರ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಈ ನಕಲಿ ವೈದ್ಯನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪಾಲಕ್ಕಾಡ್ ಮಣ್ಣಾರ್ ಕ್ಕಾಡ್ ನ ಸಿ.ಎಂ.ಜಮಾಲುದ್ದೀನ್ (56)...
ನವದೆಹಲಿ ಅಕ್ಟೋಬರ್ 17: ನ್ಯಾಯಾಲಯಗಳಲ್ಲಿರುವ ನ್ಯಾಯದೇವತೆಯ ಹೊಸ ರೂಪದಲ್ಲಿ ಮುಂದೆ ಬರಲಿದ್ದು, ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದಿರುವ ನ್ಯಾಯದೇವತೆಯ ಮೂರ್ತಿ ಕಾಣಸಿಗಲಿದೆ. ಬ್ರಿಟೀಷ್ ದಾಸ್ಯದ ಪ್ರತೀಕವಾಗಿರುವ ಈ ಹಿಂದಿನ ನ್ಯಾಯದೇವತೆಯ...
ಉತ್ತರ ನೈಜಿರಿಯಾ ಅಕ್ಟೋಬರ್ 17: ತೈಲ ಟ್ಯಾಂಕರ್ ಒಂದು ಪಲ್ಟಿಯಾಗಿದ್ದು ವೇಳೆ ಚರಂಡಿಯಲ್ಲಿದ್ದ ತೈಲ ತೆಗೆದುಕೊಳ್ಳುತ್ತಿದ್ದಾಗ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ 147 ಮಂದಿ ಸಾವನಪ್ಪಿದ ಘಟನೆ ಜಿಗಾವಾ ರಾಜ್ಯದ ಮಜಿಯಾ ಎಂಬ ಹಳ್ಳಿಯಲ್ಲಿ ನಡೆದಿದೆ. ಇಲ್ಲಿ...
ಗುವಾಹಟಿ: ವಕ್ಫ್ ಆಸ್ತಿಯ ಜಾಗದಲ್ಲಿ ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳುವ ಮೂಲಕ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರು ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂಸತ್ ಕಟ್ಟಡ, ರಾಷ್ಟ್ರ...
ಗಾಜಿಯಾಬಾದ್ ಅಕ್ಟೋಬರ್ 16: ಮನೆಗೆಲಸದವಳೊಬ್ಬಳು ತನ್ನ ಮೂತ್ರ ಹಾಕಿ ಚಪಾತಿ ಹಿಟ್ಟು ತಯಾರಿಸಿದ ಘಟನೆ ನಡೆಸಿದ್ದು, ಸಿಸಿಟಿವಿಯಲ್ಲಿ ಆಕೆಯ ಕೃತ್ಯ ಬಯಲಾದ ಹಿನ್ನಲೆ ಆಕೆಯನ್ನು ಅರೆಸ್ಟ್ ಮಾಡಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ...
ತಿರುವನಂತಪುರಂಃ ಅಕ್ಟೋಬರ್ 15: ಶಬರಿಮಲೆಯಲ್ಲಿ ಸ್ಪಾಟ್ ಬುಕ್ಕಿಂಗ್ ನಿಲ್ಲಿಸಿದ್ದ ಕೇರಳ ಸರಕಾರ ಭಾರೀ ಆಕ್ರೋಶದ ಬಳಿ ಇದೀಗ ತನ್ನ ನಿಲುವನ್ನು ಬದಲಿಸಿದ್ದು, ಶಬರಿಮಲೆಯಲ್ಲಿ ಸ್ಪಾಟ್ ಬುಕಿಂಗ್ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಕೇರಳದ...