ಗುಜರಾತ್ ನವೆಂಬರ್ 09: ದೇಶ ಮತ್ತು ಜಗತ್ತಿನಲ್ಲಿ ಸಾವಿನ ನಂತರ ಸಮಾಧಿಯಾಗುವುದು ಮಾಮೂಲಿ, ಕೆಲವರು ತಮ್ಮ ಪ್ರೀತಿಯ ಸಾಕು ಪ್ರಾಣಿಗಳು ಸಾವನಪ್ಪಿದ ಬಳಿಕ ಅದರ ಸಮಾಧಿ ಕಟ್ಟಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಕೆಲವು ಧರ್ಮಗಳಲ್ಲಿ ಸಮಾದಿ ಒಂದು ಸಂಪ್ರದಾಯವಾಗಿದೆ....
ಪಾಕಿಸ್ತಾನ ನವೆಂಬರ್ 09: ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದ ಸಮಯದಲ್ಲಿ, ಪೇಶಾವರಕ್ಕೆ ಪ್ಲಾಟ್ಫಾರ್ಮ್ನಿಂದ ಹೊರಡಲು ರೈಲು...
ಕೋಲ್ಕತ್ತಾ ನವೆಂಬರ್ 09: ಭಾರತದಲ್ಲಿ ರೈಲುಗಳು ಹಳಿ ತಪ್ಪುತ್ತಿರುವ ದುರಂತ ಮುಂದುವರೆದಿದ್ದು, ಇದೀಗ ಸಿಕಂದರಾಬಾದ್-ಶಾಲಿಮಾರ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ ಮೂರು ಬೋಗಿಗಳು ಪಶ್ಚಿಮ ಬಂಗಾಳದ ಹೌರಾ ಬಳಿ ಇಂದು ಶನಿವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ...
ಸುಖ ನಿದ್ದೆಗೆ ತೊಂದರೆ ಆಗುವ ನೆಪದಲ್ಲಿ ಸೇನಾಧಿಕಾರಿ ಪತ್ನಿ ಹಾಗೂ CISF ಸಿಬ್ಬಂದಿಯೊಬ್ಬರ ಪತ್ನಿ 5 ಪುಟ್ಟ ನಾಯಿ ಮರಿಗಳನ್ನು ಜೀವಂತವಾಗಿ ಸುಟ್ಟ ಹೇಯಾ ಕೃತ್ಯ ಮೀರಾತ್ ನಲ್ಲಿ ಬೆಳಕಿಗೆ ಬಂದಿದೆ. ಮೀರಠ್: ಸುಖ ನಿದ್ದೆಗೆ...
ದೆಹಲಿ ನವೆಂಬರ್ 08: ಯೂಟ್ಯೂಬ್ ಇಡೀ ಜಗತ್ತನ್ನೇ ಆಳುತ್ತಿದೆ. ಇದೀಗ ಯೂಟ್ಯೂಬರ್ ಗಳು ಕೂಡ ಯಾವುದೇ ಎಂಎನ್ ಸಿ ಕಂಪೆನಿಯಲ್ಲಿ ದುಡಿಯುವ ಸಿಬ್ಬಂದಿಗಳಿಗಿಂತ ಅಧಿಕ ಹಣವನ್ನು ಗಳಿಸುತ್ತಿದ್ದಾರೆ. ಕೆಲವು ಯೂಟ್ಯೂಬ್ ನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ....
ಕಣ್ಣೂರು ನವೆಂಬರ್ 07: ಚಲಿಸುತ್ತಿರುವ ರೈಲನ್ನು ಹತ್ತಬೇಡಿ ಎಂದು ರೈಲ್ವೆ ಇಲಾಖೆ ಎಷ್ಟೇ ಮನವಿ ಮಾಡಿದರೂ ಜನ ಮಾತ್ರ ಮತ್ತೆ ಮತ್ತೆ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇಂತಹುದೇ ಘಟನೆ ಕೇರಳ ಕಣ್ಣೂರಿನಲ್ಲಿ ನಡೆದಿದೆ. ಯುವತಿಯೊಬ್ಬಳು ಚಲಿಸುತ್ತಿದ...
ಕಾಸರಗೋಡು : ಎಡನೀರು ಮಠದ (Edneer Mutt )ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಕಾರು ದಾಳಿ ಪ್ರಕರಣ ಸಂಬಂಧ ಎಡ ನೀರು ಮಠಕ್ಕೆ ಮಾಜಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ...
ವಾಷಿಂಗ್ಟನ್: ಭಾರಿ ಕೂತೂಹಲ ಕೆರಳಿಸಿದ್ದ ಅಮೆರಿಕದ ಅಧ್ಯಕೀಯ ಚುನಾವಣೆ 2024ರ ಫಲಿತಾಂಶ ಹೊರ ಬಿದ್ದಿದ್ದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್(Donald Trump) ಮತಗಳ ಎಣಿಕೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ಗಿಂತ ಹೆಚ್ಚು...
ಕಾಸರಗೋಡು : ಎಡನೀರು ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಹಿಂದಿರುಗುವಾಗ ಈ ಘಟನೆ ನಡೆದಿದೆ. ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ...
ಲಕ್ನೋ : ಭಾರತೀಯ ವಾಯುಪಡೆಗೆ ಸೇರಿದ ಮತ್ತೊಂದು ಯುದ್ದ ವಿಮಾನ MiG-29 ಫೈಟರ್ ಜೆಟ್ ಸೋಮವಾರ ಆಗ್ರಾ ಬಳಿ ಪತನಗೊಂಡಿದ್ದು ವಿಮಾನದಲ್ಲಿದ್ದ ಪೈಲೆಟ್ ಮೊದಲೇ ಹೊರಗೆ ಹಾರಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. IAF ಮಿಗ್ -29 ವಿಮಾನವು...