ನವದೆಹಲಿ : ಬ್ಯಾಂಕಾಕ್ಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನದಲ್ಲಿ ದಂಪತಿಗಳ ನಡುವೆ ಜಗಳ ನಡೆದ ಕಾರಣ ವಿಮಾನವನ್ನು ದೆಹಲಿಯಲ್ಲಿ ತುರ್ತು ಲ್ಯಾಂಡ್ ಮಾಡಿದ ಘಟನೆ ನಡೆದಿದೆ. ಪ್ರಯಾಣಿಕರ ಅಶಿಸ್ತಿನ ಬಗ್ಗೆ ಪೈಲಟ್ಗಳು ಏರ್ ಟ್ರಾಫಿಕ್ ಕಂಟ್ರೋಲ್ಗೆ ಎಚ್ಚರಿಕೆ...
ಗುಜರಾತ್ ನವೆಂಬರ್ 29: ಅಜಾನ್ ನಿಷೇಧಿಸಿ ಎಂದು ಗುಜರಾತ್ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ದಿನದ ನಿರ್ದಿಷ್ಟ ಸಮಯದಲ್ಲಿ ಹತ್ತು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ನಡೆಸುವ ಅಜಾನ್ ಸುತ್ತಮುತ್ತಲಿನ ಪ್ರದೇಶದಲ್ಲಿ...
ಭಿವಾನಿ (ಹರಿಯಾಣ): ತನ್ನ ಸ್ಥಳೀಯ ನಿವಾಸದ ಹೊರಗೆ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿದ ನಾಲ್ಕು ಮಂದಿ ಗನ್ ಧಾರಿಗಳನ್ನು ಮಹಿಳೆಯೊಬ್ಬರು ನಿತ್ಯ ಗುಡಿಸುವ ಪೊರಕೆಯಿಂದ ಓಡಿಸಿರುವ ಕುತೂಹಲಕಾರಿ ಘಟನೆ ಇಲ್ಲಿ ಮಂಗಳವಾರ ನಡೆದಿದೆ. ಬೈಕ್ನಲ್ಲಿ ಬಂದಿದ್ದ...
ಉತ್ತರಾಖಂಡ್ ನವೆಂಬರ್ 28: ಕಳೆದ 17 ದಿನಗಳಿಂದ ಚಾರ್ ಧಾಮ್ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ್ದ 41 ಕಾರ್ಮಿಕರು ಇಂದು ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಚಾರ್ಧಾಮ್ ಸರ್ವ ಋತು ಹೆದ್ದಾರಿಯಲ್ಲಿರುವ ಸಿಲ್ಕ್ಯಾರಾ...
ಕೊಲ್ಲಂ ನವೆಂಬರ್ 28 : ಓಯೂರಿನಿಂದ ಅಪಹರಣಕ್ಕೊಳಗಾಗಿದ್ದ ಆರು ವರ್ಷದ ಬಾಲಕಿಯನ್ನು ಸುಮಾರು 20 ಗಂಟೆಗಳ ನಂತರ ಮಂಗಳವಾರ ಪೊಲೀಸರು ಪತ್ತೆ ಮಾಡಿದ್ದಾರೆ. ಬಾಲಕಿ ಅನಾಥ ಸ್ಥಿತಿಯಲ್ಲಿ ಆಶ್ರಮವೊಂದರ ಮೈದಾನದಲ್ಲಿ ಪತ್ತೆಯಾಗಿದ್ದಾಳೆ. ಮಗುವನ್ನು ಕಂಡು ಸ್ಥಳೀಯರು...
ಕೇರಳ ನವೆಂಬರ್ 28: ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ತನ್ನ ಪ್ರಿಯಕರನಿಗೆ ಅತ್ಯಾಚಾರವೆಸಗಲು ಬಿಟ್ಟ ತಾಯಿಗೆ ಕೇರಳದ ವಿಶೇಷ ತ್ವರಿತ ನ್ಯಾಯಾಲಯ 40 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಮಾರ್ಚ್ 2018 ರಿಂದ...
ಕೊಲ್ಲಂ : ಕೇರಳದ ಕೊಲ್ಲಂ ಓಯೂರಿನಲ್ಲಿ 6 ವರ್ಷದ ಬಾಲಕಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಓಯೂರು ನಿವಾಸಿ ರೇಜಿ ಎಂಬವರ ಪುತ್ರಿ ಅಭಿಕೇಲ್ ಸಾರಾ ರೇಜಿ ಅಪಹರಣಕ್ಕೊಳಗಾದ ಬಾಲಕಿಯಾಗಿದ್ದಾಳೆ. ದೂರಿನ ಪ್ರಕಾರ ಓಯೂರ್...
ಅಹಮದಬಾದ್ : ಗುಜರಾತಿನಲ್ಲಿ ಸಿಡಿಲು ಬಡಿದು 20 ಜನರು ಸಾವನ್ನಪ್ಪಿದ್ದು , ಅನೇಕರು ಗಾಯಗೊಂಡಿದ್ದಾರೆ. 22 ವರ್ಷದ ಯುವಕ ಬೈಕ್ನಲ್ಲಿ ಪ್ರಯಾಣಿಸುವಾಗ ಸಿಡಿಲು ಬಡಿದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇನ್ನು ಮೆಹ್ಸಾನಾ ಜಿಲ್ಲೆಯಲ್ಲಿ ಆಟೋರಿಕ್ಷಾ ಮೇಲೆ ಮರ...
ಕೇರಳ ನವೆಂಬರ್ 27: ಭೂಮಿಯ ಉತ್ತರ ಧ್ರುವ ಅಥವಾ ದಕ್ಷಿಣ ಧ್ರುವಕ್ಕೆ ಯಾರಾದರೂ ಹೊದರೆ ಮೊದಲು ಅಲ್ಲಿ ಸೀಗುವುದು ಕೇರಳದ ಟೀ ಅಂಗಡಿ ಎಂಬ ಜೋಕ್ ಕೇಳಿರಬಹುದು, ಆದರೆ ಅದು ಕೇವಲ ಜೋಕ್ ಅಲ್ಲ ನಿಜವಾದ...
ಕೊಚ್ಚಿ ನವೆಂಬರ್ 25: ಕೊಚ್ಚಿಯಲ್ಲಿ ಶನಿವಾರ ನಡೆದ ಟೆಕ್ ಫೆಸ್ಟ್ ವೇಳೆ ನಡೆದ ಕಾಲ್ತುಳಿತದಲ್ಲಿ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಸುಮಾರು 64 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೊಚ್ಚಿನ್ ವಿಜ್ಞಾನ ಮತ್ತು...