ಲಖನೌ, ಡಿಸೆಂಬರ್ 31: ಪಾಕಿಸ್ತಾನದಿಂದ ವೀಸಾ ಪಡೆದು ಭಾರತಕ್ಕೆ ಬಂದ ಮಹಿಳೆಯೊಬ್ಬಳು ಇಲ್ಲಿನ ಗ್ರಾಮ ಪಂಚಾಯಿತಿ ಮುಖ್ಯಸ್ಥೆಯಾಗಿ ಆಯ್ಕೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಹಿಳೆ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿ ಐದು ವರ್ಷಗಳ ನಂತರ ಆಕೆಯ...
ಮಧ್ಯಪ್ರದೇಶ, ಡಿಸೆಂಬರ್ 31 : ತಾನು ಮಾಡಿಟ್ಟಿರುವ ಆಸ್ತಿಯನ್ನು ಪುತ್ರರಿಗೆ, ಪತ್ನಿಗೆ ತಮ್ಮ ಆಸ್ತಿ ಸಿಗಲಿ ಎಂಬುದಾಗಿ ಆಸ್ತಿಯನ್ನು ವಿಲ್ ಬರೆದಿಡೋದನ್ನು ಕೇಳಿದ್ದೀರಿ. ಆದ್ರೇ ಈ ರೈತ ತನ್ನ ನೆಚ್ಚಿನ ನಾಯಿ ಮೇಲಿನ ಪ್ರೀತಿಯಿಂದಾಗಿ ಖುದ್ದು...
ಪಣಜಿ ಡಿಸೆಂಬರ್ 31: ಗೋವಾದಲ್ಲಿ ಗಾಂಜಾ ಬೆಳೆ ಬೆಳೆಯಲು ಬಿಜೆಪಿ ಸರಕಾರ ಷರತ್ತು ಬದ್ದ ಅನುಮತಿ ನೀಡಲು ನಿರ್ಧರಿಸಿದೆ. ಈಗಾಗಲೇ ವಿಶ್ವಸಂಸ್ಥೆಯಲ್ಲಿ ಗಾಂಜಾವನ್ನು ಮಾದಕ ವಸ್ತು ಪಟ್ಟಿಯಿಂದ ಹೊರಗಿಡುವ ನಿರ್ದಾರಕ್ಕೆ ಭಾರತ ತನ್ನ ಮತ ಚಲಾಯಿಸಿದ್ದು,...
ಹೊಸದಿಲ್ಲಿ, ಡಿಸೆಂಬರ್ 31: ಮಹಿಳೆಯರ ನಕಲಿ ನಗ್ನ ಭಾವಚಿತ್ರಗಳನ್ನು ಬಳಸಿ 100ಕ್ಕೂ ಅಧಿಕ ಮಹಿಳೆಯರನ್ನು ಬ್ಲಾಕ್ಮೇಲ್ ಮಾಡಿದ ಆರೋಪದಲ್ಲಿ 26 ವರ್ಷದ ವ್ಯಕ್ತಿಯೋರ್ವರನ್ನು ಪೊಲೀಸರು ಹೊಸದಿಲ್ಲಿಯಲ್ಲಿ ಬುಧವಾರ ಬಂಧಿಸಿದ್ದಾರೆ. ಆರೋಪಿಯನ್ನು ಸುಮಿತ್ ಝಾ ಎಂದು ಗುರುತಿಸಲಾಗಿದೆ....
ಮುಂಬಯಿ: ಮುಳುಗುವ ಹಡಗಾಗಿರುವ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಕಂಪೆನಿ ಬ್ಯಾಂಕ್ ಗಳಿಗೆ ಬಾಕಿ ಇರಿಸಿರುವ ಹಣದ ಮೊತ್ತ ದೇಶ ಬಿಟ್ಟು ಓಡಿ ಹೋಗಿರುವ ಮಲ್ಯ ಹಾಗೂ ನಿರವ್ ಮೋದಿ ಅವರಿಗಿಂತಲೂ ಹತ್ತು ಪಟ್ಟು ಹೆಚ್ಚು,...
ಮಂಗಳೂರು, ಡಿಸೆಂಬರ್ 30: ಇತ್ತೀಚಿನ ದಿನಗಳಲ್ಲಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಫೋಟೋಶೂಟ್ ನಲ್ಲು ಹೊಸ ಬಗೆ, ಹೊಸ ಆಕರ್ಷಣೆ, ಚಿತ್ರ ವಿಚಿತ್ರ ಪರಿಕಲ್ಪನೆಗಳು ಬಂದಿದೆ. ಆದರೆ, ಇಲ್ಲೊಂದು ಜೋಡಿ ಎಲೆಯಲ್ಲಿ ಮೈ ಮುಚ್ಚಿಕೊಂಡು ಮಾಡಿಸಿದ...
ಮುಂಬೈ, ಡಿಸೆಂಬರ್ 30 : ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು, ದಿನವೂ ಒಂದಿಲ್ಲೊಂದು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಅದರಲ್ಲಿಯೂ ಅವರ ತಂದೆ ಹರಿವಂಶರಾಜ್ ಬಚ್ಚನ್ ಪ್ರಸಿದ್ಧ ಕವಿಯಾಗಿದ್ದರಿಂದ ಅಮಿತಾಭ್ ಬಚ್ಚನ್ಗೂ ಕವನದ...
ನವದೆಹಲಿ, ಡಿಸೆಂಬರ್ 30 : ವಾಹನಗಳ ಮುಂಭಾಗದ ಸೀಟ್ ಗಳಲ್ಲಿ ಏರ್ ಬ್ಯಾಗ್ ನ್ನು ಕಡ್ಡಾಯಗೊಳಿಸುವುದಕ್ಕೆ ಪ್ರಸ್ತಾವನೆ ಇದೆ ಎಂದು ಸರ್ಕಾರ ಹೇಳಿದೆ. ಅಪಘಾತ ಉಂಟಾದಾಗ ಪ್ರಯಾಣಿಕರ ಸುರಕ್ಷತೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಕೇಂದ್ರ...
ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಈಗ ಶಾಕಿಂಗ್ ಸುದ್ದಿ ನೀಡಿದ್ದು, ತಮಿಳುನಾಡು ರಾಜಕಾರಣಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಹೇಳುವ ಮೂಲಕ ರಾಜಕೀಯ ದಿಂದ ಹಿಂದೆ ಸರಿದಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ...
ಲಖನೌ, ಡಿಸೆಂಬರ್ 28: ಅಂಚೆ ಕಛೇರಿಯಲ್ಲಿ ಸಾಧಕರು, ಗಣ್ಯ ವ್ಯಕ್ತಿಗಳ ಅಂಚೆ ಚೀಟಿ ಮುದ್ರಿಸುವುದು ಸಾಮಾನ್ಯ, ಆದರೆ ಉತ್ತರ ಪ್ರದೇಶ ಕಾನ್ಪುರ ಪಟ್ಟಣದ ಅಂಚೆ ಕಚೇರಿಯು ಭೂಗತದೊರೆ ಛೋಟಾರಾಜನ್ ಮತ್ತು ಹತನಾಗಿರುವ ಭೂಗತಪಾತಕಿ ಮುನ್ನಾ ಭಜರಂಗಿ...