ಮಂಗಳೂರು: ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಬರೋಬ್ಬರಿ 1.35 ಕೋ.ರೂ. ಪರಿಹಾರ ನೀಡಲು ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯ ಖಾಸಾಗಿ ವಿಮಾ ಕಂಪೆನಿಗೆ ಮಹತ್ವದ ಆದೇಶ ನೀಡಿದೆ. ಒಂದನೇ ಹೆಚ್ಚುವರಿ ಸೀನಿಯರ್...
ಮಂಗಳೂರು ಅಕ್ಟೋಬರ್ 03: ಮಂಗಳೂರು ಆಕಾಶವಾಣಿಯಲ್ಲಿ, ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಗಳಲ್ಲಿ, ನಿಯೋಜನೆ ಮೇರೆಗೆ ಉದ್ಘೋಷಕರು/ ಕಾರ್ಯಕ್ರಮ ನಿರೂಪಕರಾಗಿ ಕಾರ್ಯನಿರ್ವಹಿಸಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಯಾವುದೇ ರೀತಿಯ ಉದ್ಯೋಗವಾಗಿರದೇ ಆಕಾಶವಾಣಿಯ ಅಗತ್ಯಕ್ಕೆ...
ಮಂಗಳೂರು ಅಕ್ಟೋಬರ್ 03: ಮಂಗಳೂರು ದಸರಾಕ್ಕೆ ಇಂದು ವಿದ್ಯುಕ್ತವಾಗಿ ಚಾಲನೆ ದೊರೆತಿದೆ. ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ಶ್ರೀ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಪ್ರಾರಂಭವಾಗಿದೆ. ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭವಾಗಿದೆ. ಮಂಗಳೂರು...
ಮಂಗಳೂರು : ಮಂಗಳೂರಿನ ಸಾಹಸಿ ಯವಕನೋರ್ವ ಲಡಾಖ್ ನಲ್ಲಿನ 16,863 ಅಡಿ ಎತ್ತರದ ಮಚೋಯ್ ಪರ್ವತ(Machoi Peak)ವನ್ನು ಏರುವ ಮೂಲಕ ಅಧ್ಬುತ ಸಾಧನೆ ಮಾಡಿದ್ದಾರೆ. “ಬೌಲೈನ್ ಸ್ಪೋರ್ಟ್ಸ್ & ಅಡ್ವೆಂಚರ್” ಸಂಸ್ಥಾಪಕ ಸುಹಾನ್ ಸುಧಾಕರ್ ಅವರೇ...
ಮಂಗಳೂರು ಅಕ್ಟೋಬರ್ 02: ಕೋಟ ಶ್ರೀನಿವಾಸ ಪೂಜಾರಿಯವರಿಂದ ತೆರವಾದ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಬೈಂದೂರಿನ ರಾಜು ಪೂಜಾರಿ, ಉಡುಪಿಯ ಉದಯ ಶೆಟ್ಟಿ ಮುಣಿಯಾಲು, ಕಾರ್ಕಳದ ಡಿ.ಆರ್.ರಾಜು,...
ಮಂಗಳೂರು: ‘ಈ ನಗರದ ವೈಶಿಷ್ಟ್ಯದೊಂದಿಗೆ ಇಲ್ಲಿನ ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರವು ಗುರುತಿಸಿಕೊಂಡು ಬೆಳೆಯಬೇಕು. ಐ.ಟಿ ಉದ್ದಿಮೆಗಳಿಗೆ ಮಂಗಳೂರನ್ನೇ ಏಕೆ ಆಯ್ಕೆ ಮಾಡಬೇಕು ಎಂಬ ಪ್ರಶ್ನೆಗೆ ಈ ಗುರುತಿನಲ್ಲೇ ಉತ್ತರ ಸಿಗುವಂತಾಗಬೇಕು’ ಎಂದು ಸಂಸದ ಕ್ಯಾ....
ಸುರತ್ಕಲ್ : ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಯುವತಿಗೆ ಯುವಕನೊಬ್ಬ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಯುವಕ ವಿರುದ್ದ ದೂರು ದಾಖಲಾಗಿದೆ. 19 ವರ್ಷ ಯುವತಿ ಈ...
ಮಂಗಳೂರು: ಭಾರತ ಸರ್ಕಾರದ ಸ್ವಚ್ಛತಾ ಹಿ ಸೇವಾ 2024 ಉಪಕ್ರಮದ ಭಾಗವಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ NITK ಸುರತ್ಕಲ್ ತನ್ನ ಸಿಬ್ಬಂದಿಗೆ (ಸಫಾಯಿ ಮಿತ್ರರಿಗೆ) ಎರಡು ದಿನಗಳ ಸಫಾಯಿ ಮಿತ್ರ ಸುರಕ್ಷಾ ಶಿಬಿರವನ್ನು...
ಬಜಾಲ್: ಜೆ ಎಫ್ ಬಜಾಲ್ ಅಸೋಸಿಯೇಷನ್ (J F Bajal Association )ಇದರ ಕಾರ್ಯಕಾರಿಣಿ ಸಮಿತಿ ಸಭೆ ಸೋಮವಾರ ಇಲ್ಲಿನ ಜೆ ಎಫ್ ಬಜಾಲ್ ನಂತೂರ್ ಸಭಾಂಗಣದಲ್ಲಿ ಜರಗಿತು.ಸಭೆಯಲ್ಲಿ 2024-2025ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು....
ಮಂಗಳೂರು : ವಿಧಾನ ಪರಿಷತ್ನ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಯುವ ನಾಯಕ ಕಿಶೋರ್ ಕುಮಾರ್ ಪುತ್ತೂರು ಸ್ಪರ್ಧಿಸಲಿದ್ದಾರೆ. ಬಿಜೆಪಿ ಹೈ ಕಮಾಂಡ್...