ನಾಪತ್ತೆಯಾದ ಕಾಸರಗೋಡಿನ 10 ಮಂದಿ ಐಸಿಸ್ ಸೇರ್ಪಡೆ ಶಂಕೆ ಮಂಗಳೂರು ಜೂನ್ 28: ಕೇರಳ ಮತ್ತು ಐಸಿಸ್ ಉಗ್ರ ಸಂಘಟನೆಯ ನಂಟಿನ ವಿಚಾರ ಮತ್ತೆ ಸುದ್ದಿಯಾಗಿದೆ. ಇತ್ತೀಚೆಗೆ ಕಾಸರಗೋಡಿಗೆ ಸೇರಿದ ಎರಡು ಕುಟುಂಬಗಳ 10 ಮಂದಿ...
ದಕ್ಷಿಣಕನ್ನಡ ಉಡುಪಿ ಜಿಲ್ಲೆಗಳಲ್ಲಿ 5 ದಿನ ಭಾರಿ ಮಳೆ ಎಚ್ಚರಿಕೆ ಮಂಗಳೂರು ಜೂನ್ 28: ಕರಾವಳಿಯ ಜಿಲ್ಲೆಗಳಲ್ಲಿ ಇನ್ನು ಐದು ದಿನ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಸಂದರ್ಭದಲ್ಲಿ...
ಗುರುಪುರ ಸೇತುವೆ ತಪಾಸಣೆ – 5 ತಾಸು ಸೇತುವೆ ಬಂದ್ ಮಂಗಳೂರು ಜೂನ್ 28: ಮೊನ್ನೆಯಷ್ಟೆ ಬಂಟ್ವಾಳ ತಾಲೂಕಿನ ಮುಲ್ಲರಪಟ್ನದಲ್ಲಿ ಸೇತುವೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಎಚ್ಚತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಈಗ ಮಂಗಳೂರಿನ...
ಸರಣಿ ಅಪಘಾತ ಒರ್ವನ ಸಾವು ಮಂಗಳೂರು ಜೂನ್ 27: ಕಣ್ಣೂರು ಮಸೀದಿ ಬಳಿ ನಿಂತಿದ್ದ ಕಾರಿಗೆ ಓಲಾ ಕಾರು ಡಿಕ್ಕಿಯಾಗಿ ಒರ್ವ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಫಾರೂಕ್ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ...
ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೆತ್ತಕಲಿನಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಮಂಗಳೂರು ಜೂನ್ 26: ಕರಾವಳಿಯಲ್ಲಿ ಕಳೆದ ವಾರದಿಂದಿಚೆಗೆ ಸುರಿಯುತ್ತಿರುವ ಭಾರಿ ಮಳೆಗೆ ಮಂಗಳೂರು ಹೊರವಲಯದ ವಾಮಂಜೂರು ಕೆತ್ತಿಕಲ್ನಲ್ಲಿ ಮತ್ತೆ ಭೂಕುಸಿತದ ಭೀತಿ ಉಂಟಾಗಿದೆ. ಮಂಗಳೂರು...
ಧರ್ಮಸ್ಥಳದ ಶಾಂತಿವನದಲ್ಲಿ ಸಮ್ಮಿಶ್ರ ಸರಕಾರದ ಭವಿಷ್ಯ ನುಡಿದ ಸಿದ್ದರಾಮಯ್ಯ ಧರ್ಮಸ್ಥಳ ಜೂನ್ 26: ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಯಲ್ಲಿರುವ ಸಿದ್ದರಾಮಯ್ಯ ಅವರು ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ರಾಜ್ಯದ ಸಮ್ಮಿಶ್ರ ಸರಕಾರ ಭವಿಷ್ಯ ಕೇವಲ ಲೋಕಸಭೆ ಚುನಾವಣೆಯವರೆಗೂ...
ಸೇತುವೆಯ ದುರವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ವಿಡಿಯೋ ಈಗ ವೈರಲ್ ಮಂಗಳೂರು ಜೂನ್ 26:ಬಂಟ್ವಾಳದ ಮೂಲರಪಟ್ನ ಬಳಿ ನಿನ್ನೆ ಕುಸಿದ ಸೇತುವೆಯ ಬಗ್ಗೆ 3 ತಿಂಗಳ ಹಿಂದೆ ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದ ವಿಡಿಯೋ ಈಗ ವೈರಲ್...
ಮಂಗಳೂರಿನಲ್ಲಿ ಮತ್ತೆ ತಲೆ ಎತ್ತಿದ ಸ್ಕಾರ್ಫ್ ವಿವಾದ ಮಂಗಳೂರು ಜೂನ್ 25: ಮಂಗಳೂರಿನಲ್ಲಿ ಮತ್ತೆ ಸ್ಕಾರ್ಫ್ ವಿವಾದ ತಲೆ ಎತ್ತಿದ್ದು , ಮಂಗಳೂರು ನಗರದ ಸಂತ ಅಗ್ನೇಸ್ ಕಾಲೇಜಿನಲ್ಲಿ ಈ ಬಾರಿ ಸ್ಕಾರ್ಫ್ ವಿವಾದ ಉಂಟಾಗಿದೆ....
ಅಕ್ರಮ ಮರಳುಗಾರಿಕೆಗೆ ಬಲಿಯಾದ ರಾಜ್ಯ ಹೆದ್ದಾರಿ ಸೇತುವೆ – ತಪ್ಪಿದ ಭಾರಿ ಅನಾಹುತ ಮಂಗಳೂರು ಜೂನ್ 25: ಭಾರಿ ಮಳೆಗೆ ರಾಜ್ಯ ಹೆದ್ದಾರಿಯ ಸೇತುವೆಯೊಂದು ಕುಸಿದ ಘಟನೆ ಬಂಟ್ವಾಳ ಸಮೀಪ ಮೂಲರಪಟ್ನ ಎಂಬಲ್ಲಿ ನಡೆದಿದೆ. ಬಂಟ್ವಾಳದಿಂದ...
ಮಂಗಳೂರು ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರ ಆತ್ಮಹತ್ಯೆ ಮಂಗಳೂರು ಜೂನ್ 25: ಪೊಲೀಸ್ ಸಿಬ್ಬಂದಿಯೊಬ್ಬರ ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬಲ್ಮಠದಲ್ಲಿ ನಡೆದಿದೆ. ಮೃತನನ್ನು 28 ವರ್ಷದ ಅಂಕಿತ್ ರಾಣೆ ಎಂದು ಗುರುತಿಸಲಾಗಿದ್ದು, ಈತ ದಕ್ಷಿಣಕನ್ನಡ...