ಗೋಲಿಬಾರ್ ನಲ್ಲಿ ಬಲಿಯಾದವರು ಅಪರಾಧಿಗಳಾಗಿದ್ದರೇ ಒಂದು ರೂಪಾಯಿ ಪರಿಹಾರ ಇಲ್ಲ – ಸಿಎಂ ಯಡಿಯೂರಪ್ಪ ಮಂಗಳೂರು ಡಿಸೆಂಬರ್ 25: ಮಂಗಳೂರು ಗಲಭೆ ಸಂದರ್ಭದಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟವರು ಅಂದು ನಡೆದ ಘರ್ಷಣೆಯ ಆರೋಪಿಗಳಾಗಿದ್ದರೆ ಅವರ ಕುಟುಂಬಗಳಿಗೆ...
ಗಲಭೆಯಿಂದ ತತ್ತರಿಸಿದ ಮಂಗಳೂರಿನಲ್ಲಿ ಕಳೆಗುಂದಿದ ಕ್ರಿಸ್ಮಸ್ ಸಂಭ್ರಮ…! ಮಂಗಳೂರು ಡಿಸೆಂಬರ್ 25: ಜಗತ್ತಿಗೆ ಶಾ0ತಿ ಮತ್ತು ಪ್ರೀತಿಯ ಸ0ದೇಶ ಸಾರಿದ ದೇವ ಪುತ್ರ ಯೇಸುಕ್ರಿಸ್ತರ ಜನ್ಮಾದಿನಾಚರಣೆಯನ್ನು ಪೂರ್ವದ ರೋಮ್ ಎಂದೇ ಜನಜನಿತವಾದ ಕರಾವಳಿ ನಗರ ಮಂಗಳೂರಿನಲ್ಲಿ0ದು...
ಮಂಗಳೂರು ಗಲಭೆ ಪೂರ್ವ ನಿಯೋಜಿತ – ಸಿಎಂ ಯಡಿಯೂರಪ್ಪ ಮಂಗಳೂರು ಡಿಸೆಂಬರ್ 25: ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವಾಸ್ತವ ಸ್ಥಿತಿ ಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಗಲಭೆ ಪೂರ್ವ ನಿಯೋಜಿತವಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ....
ಕಂಕಣ ಸೂರ್ಯ ಗ್ರಹಣ ಹಿನ್ನಲೆ ಡಿಸೆಂಬರ್ 26 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆಗಳು ಇಲ್ಲ ಮಂಗಳೂರು ಡಿಸೆಂಬರ್ 24: ಗುರುವಾರ ಡಿಸೆಂಬರ್ 26 ರಂದು ಸಂಭವಿಸುವ ಕಂಕಣ ಸೂರ್ಯಗ್ರಹಣದ ಹಿನ್ನಲೆ ದಕ್ಷಿಣಕನ್ನಡದ ಜಿಲ್ಲೆಯ...
ಪೇಜಾವರ ಶ್ರೀ ಭೇಟಿ ರದ್ದು ಮಾಡಿ ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡ ಮಾಜಿ ಸಿಎಂ…? ಮಂಗಳೂರು ಡಿಸೆಂಬರ್ 24: ಎರಡು ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಅನಾರೋಗ್ಯದಲ್ಲಿರುವ ಪೇಜಾವರ ಶ್ರೀಗಳನ್ನು ಭೇಟಿ ಮಾಡುವುದಾಗಿ...
ಮಂಗಳೂರು ಗಲಭೆ ಸೃಷ್ಠಿಸಿದವರ ವಿಡಿಯೋ ಕೇಳಿದ ಪೊಲೀಸ್ ಆಯುಕ್ತರ ಟ್ವೀಟ್ ಗೆ ಬಂತು ಪೊಲೀಸರ ದಾಳಿಯ ವಿಡಿಯೋ…! ಮಂಗಳೂರು ಡಿಸೆಂಬರ್ 24: ಕಳೆದ ವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಗಲಭೆ ಈಗ ಪೊಲೀಸರಿಗೆ...
ಮಂಗಳೂರು ವಿಮಾನ ನಿಲ್ದಾಣ:ದೇಹದೊಳಗೆ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ ಮಂಗಳೂರು ಡಿಸೆಂಬರ್ 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕ ಸುಮಾರು...
ಪೊಲೀಸರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಮಂಗಳೂರು ಗೊಲಿಬಾರ್ ನಲ್ಲಿ ಮೃತಪಟ್ಟವರ ಹೆಸರು ಮಂಗಳೂರು ಡಿಸೆಂಬರ್ 23: ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಸೇರಿದಂತೆ 70 ಜನರನ್ನ ಆರೋಪಿಗಳನ್ನಾಗಿ...
ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ – ಕುಂದಾಪುರದ ಯುವಕ ಆರೆಸ್ಟ್ ಉಡುಪಿ ಡಿಸೆಂಬರ್ 23: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಮಾಡಿದ ಆರೋಪದಲ್ಲಿ ಕುಂದಾಪುರದ ಯುವಕನನ್ನು...
ಕರ್ಪ್ಯೂ ಸಂಪೂರ್ಣ ಹಿಂತೆಗೆತ : ಸಹಜ ಸ್ಥಿತಿಯತ್ತ ಮಂಗಳೂರು ಮಂಗಳೂರು 23: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಉಂಟಾದ ಗಲಭೆ ಘರ್ಷಣೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ವಿಧಿಸಲಾಗಿದ್ದ ಕರ್ಪ್ಯೂವನ್ನು ಹಿಂಪಡೆಯಲಾಗಿದೆ. ಆದರೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ...