ರಸ್ತೆಯಲ್ಲಿ ತಲ್ವಾರ್ ಬೀಸಿ ಆತಂಕ ಸೃಷ್ಠಿಸಿದ ಯುವಕ ಪುತ್ತೂರು ಸೆಪ್ಟೆಂಬರ್ 25: ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ತಲ್ವಾರ್ ಬೀಸಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುಂಚತ್ತಾರಿನಲ್ಲಿ ನಡೆದಿದೆ. ಪುಂಚತ್ತಾರಿನ...
ಮಾದಕ ವಸ್ತು ಪೂರೈಕೆ ಜಾಲದ ವಿರುದ್ದ ಕ್ರಮ ಕೈಗೊಳ್ಳುವ ಪೊಲೀಸರಿಗೆ ವರ್ಗಾವಣೆ ಶಿಕ್ಷೆ ದುರದೃಷ್ಟಕರ – ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಾಚಾರ್ಯ ಮಂಗಳೂರು ಸೆಪ್ಟೆಂಬರ್ 24: ಮಂಗಳೂರಿನಲ್ಲಿ ಗಾಂಜಾ, ಮಾದಕ ವಸ್ತುಗಳ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದ್ದು ,...
ದಕ್ಷಿಣಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 15 ರವರೆಗೆ ದಸರಾ ರಜೆ ಮಂಜೂರು ಮಂಗಳೂರು ಸೆಪ್ಟೆಂಬರ್ 23: ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೊಳಪಟ್ಟಿರುವ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಸಂಯೋಜಿತ, ಸ್ವಾಯತ್ತ, ಘಟಕ ಪದವಿ...
ಪೆನ್ಸಿಲ್ ಕಲರಿಂಗ್ ಉದ್ಯಮದ ಹೆಸರಲ್ಲಿ ಅಮಾಯಕರಿಗೆ ವಂಚಿಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಡಿವೈಎಫ್ಐ ಪ್ರತಿಭಟನೆ ಮಂಗಳೂರು ಸೆಪ್ಟೆಂಬರ್ 23: ಪೆನ್ಸಿಲ್ ತಯಾರಿಕಾ ಉದ್ಯಮದ ಹೆಸರಲ್ಲಿ ವಂಚನೆ ಮಾಡಿದ ವಂಚಕರನ್ನು ಬಂಧನ ಮಾಡಿ ಮುಗ್ದ ಜನರಿಗೆ ನ್ಯಾಯ...
ಉಳ್ಳಾಲ ವಾಟ್ಸಪ್ ಸ್ಟೇಟಸ್ ಶೂಟೌಟ್ ಪ್ರಕರಣ 12 ಮಂದಿ ಆರೆಸ್ಟ್ ಮಂಗಳೂರು ಸೆಪ್ಟೆಂಬರ್ 23: ಮಂಗಳೂರಿನ ಉಳ್ಳಾಲದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ತಂಡಗಳಿಗೆ ಸೇರಿದ 12 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
ಉಳ್ಳಾಲದಲ್ಲಿ ಕಾಂಗ್ರೇಸ್ ಮುಖಂಡನಿಂದ ಗುಂಡಿನ ದಾಳಿ ಮಂಗಳೂರು ಸೆಪ್ಟೆಂಬರ್ 23: ವಾಟ್ಸಾಪ್ ಸ್ಟೇಟಸ್ ವಿಚಾರದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಮಾರಾಮಾರಿ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಶೂಟೌಟ್ ನಡೆಸಿದ ಘಟನೆ ಮಂಗಳೂರು ನಗರ...
ರಾಜೀವ್ ಗಾಂಧಿ ವಿವಿಯಿಂದ ದಿಢೀರ್ ಪರೀಕ್ಷೆ ಗೊಂದಲದಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಭವಿಷ್ಯ ಮಂಗಳೂರು ಸೆಪ್ಟೆಂಬರ್ 21: ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಬೇಜಾವಬ್ದಾರಿ ವರ್ತನೆಯಿಂದಾಗಿ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು ಭವಿಷ್ಯ ಹಾಳಾಗುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಭಾರೀ...
ಮಂಗಳೂರಿನ ನೀಲಾಕಾಶದಲ್ಲಿ ಪುಟಾಣಿ ವಿಮಾನಗಳ ಹಾರಾಟ ಮಂಗಳೂರು ಸೆಪ್ಟೆಂಬರ್ 20: ಪ್ರಶಾಂತವಾಗಿದ್ದ ಮಂಗಳೂರಿನ ನೀಲಾಕಾಶಲ್ಲಿ ಏಕಾಏಕಿ ಪುಟಾಣಿ ವಿಮಾನಗಳು ಅತ್ತಿಂದತ್ತ ಹಾರಾಡತೊಡಗಿತ್ತು. ಪುಟ್ಟ ಪುಟ್ಟ ಹೆಲಿಕಾಪ್ಟರ್ ಗಳ ಸಾಹಸ ನೋಡುಗರ ಎದೆಯನ್ನು ಝಲ್ ಎನಿಸಿತು. ಹೌದು...
ಶೇರಿಂಗ್ ಅಲ್ಲಿ ಖರೀದಿ ಮಾಡಿದ ಲಾಟರಿ ಬಂತು 12 ಕೋಟಿ ಬಂಪರ್ ಬಹುಮಾನ ಕಾಸರಗೋಡು ಸೆಪ್ಟೆಂಬರ್ 20: ಶೆರಿಂಗ್ ನಲ್ಲಿ ಖರೀದಿಸಿದ ಲಾಟರಿ ಗೆ ಬರೋಬ್ಬರಿ 12 ಕೋಟಿ ಬಹುಮಾನ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಯ ಜ್ಯುವೆಲ್ಲರಿಯೊಂದರ...
ಏರುಗತಿಯಲ್ಲಿ ಚಿನ್ನದ ಬೆಲೆ ಕರಾವಳಿಯಲ್ಲಿ ಹೆಚ್ಚುತ್ತಿರುವ ಕಳ್ಳತನ ದರೋಡೆಗಳು ಮಂಗಳೂರು ಸೆಪ್ಟೆಂಬರ್ 20: ಏರುತ್ತಿರುವ ಚಿನ್ನದ ಬೆಲೆ ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ತಲೆ ನೋವು ತಂದಿಟ್ಟಿದೆ. ಒಂದು ಕಡೆ ಚಿನ್ನದ ಬೆಲೆ ಏರುತ್ತಿದ್ದಂತೆ ಜಿಲ್ಲೆಯಲ್ಲಿ ಚಿನ್ನದ...