ಮಂಗಳೂರು ನವೆಂಬರ್ 20: ಸದಾ ಒಂದಿಲ್ಲೊಂದು ವಿವಾದಗಳಿಂದ ಕರಾವಳಿಯಲ್ಲಿ ಕೋಮುದ್ವೇಷ ಹರಡಲು ಹೊಂಚು ಹಾಕುತ್ತಿದ್ದ ಸಾಮಾಜಿಕ ಜಾಲತಾಣದ ಮಂಗಳೂರು ಮುಸ್ಲೀಂ ಪೇಜ್ ನ್ನು ಮುಚ್ಚಿಸಲು ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳನ್ನೊಳಗೊಂಡ ಭಾವಚಿತ್ರಗಳನ್ನು ಅವಹೇಳನಕಾರಿ...
ಮಂಗಳೂರು ನವೆಂಬರ್ 20: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿಗೆ ಹಸ್ತಾಂತರವಾದ ನಂತರ ತುಳುನಾಡಿನ ಸಂಸ್ಕೃತಿಯ ಪ್ರತಿಬಿಂಬ ಪಿಲಿನಲಿಕೆಯ ಆಕೃತಿ ಜಾಗದಲ್ಲಿ ಅದಾನಿಯವರ ಲಾಂಭನ ತಂದು ಇಡಲಾಗಿತ್ತು. ಈ ಬದಲಾವಣೆ ವಿರುದ್ದ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದು,...
ಉಳ್ಳಾಲ ನವೆಂಬರ್ 20: ಉಳ್ಳಾಲವನ್ನು ಪಾಕಿಸ್ತಾನ್ಕಕ್ಕೆ ಹೋಲಿಸಿದ ಆರ್ ಎಸ್ಎಸ್ ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ವಿರುದ್ದ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗಿಯಾದರೂ ಎಫ್ ಐಆರ್ ದಾಖಲಿಸುವುದು ಖಚಿತ ಎಂದು ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ...
ಮಂಗಳೂರು ನವೆಂಬರ್ 19: ಅದೆಷ್ಟು ಜನಜಾಗೃತಿ ಮೂಡಿಸಿದರು ಜನ ಮಾತ್ರ ಬ್ಯಾಂಕ್ ಕಾಲ್ ಗಳಿಂದ ಹಣ ಕಳೆದುಕೊಳ್ಳತ್ತಲೇ ಇದ್ದಾರೆ. ಮಂಗಳೂರಿನಲ್ಲಿ ಮತ್ತೆ ಒಂದೇ ದಿನ ಎರಡು ಪ್ರಕರಣ ಗಳು ದಾಖಲಾಗಿವೆ. ಎಸ್ ಬಿಐ ಮತ್ತು ಬ್ಯಾಂಕ್...
ಮಂಗಳೂರು ನವೆಂಬರ್ 18: ಬಿಜೆಪಿಯಿಂದ ಇದೀಗ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಚುನಾವಣೆಗಳು ಹತ್ತಿರ ಬಂದಾಗ ನಿಗಮಗಳ ಸ್ಥಾಪನೆಗಳನ್ನು ಆರಂಭಿಸುವ ಹೊಸ ಟ್ರೆಂಡ್ ನ್ನು ಪ್ರಾರಂಭಿಸಿದ್ದಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ಬಿಜೆಪಿ...
ಮಂಗಳೂರು ನವೆಂಬರ್ 18: ರಾಜ್ಯ ಸರಕಾರದ ಜಾತಿ ನಿಗಮ ಸ್ಥಾಪನೆ ಈಗ ಬೆಂಕಿಕಿಡಿ ಹೊತ್ತಿಸಿದ್ದು, ಈಗಾಗಲೇ ಮರಾಠ ನಿಗಮದ ಸ್ಥಾಪನೆ ಬೆನ್ನಲೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಈ ನಡುವೆ ಮರಾಠ ನಿಗಮದ ಬೆನ್ನಲ್ಲೇ...
ಸುರತ್ಕಲ್ ನವೆಂಬರ್ 18: ಹೂವಿನ ವ್ಯಾಪಾರಿಯೊಬ್ಬ ತನ್ನ ಪ್ರಿಯತಮೆಯನ್ನು ಹತ್ಯೆಗೈದು ತಾನೂ ಅತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಸಂತ್(44) ಎಂದು ಗುರುತಿಸಲಾಗಿದೆ. ಈತ ಕುಳಾಯಿ ನಿವಾಸಿಯಾಗಿದ್ದು ಕಳೆದ ಏಳೆಂಟು...
ಮಂಗಳೂರು ನವೆಂಬರ್ 18: ಕರಾವಳಿಯಲ್ಲಿ ಮತ್ತೆ ಮೂರು ದಿನ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ...
ಮಂಗಳೂರು: ಬೆಂಗಳೂರಿನಿಂದ ಯುಎಇಗೆ ತೆರಳುತ್ತಿರುವ ಸಂದರ್ಭ ಬಿ.ಆರ್ ಶೆಟ್ಟಿ ಅವರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಿಲ್ಲ ಎಂದ ಸುದ್ದಿಯನ್ನು ಬಿ.ಆರ್ ಶೆಟ್ಟಿ ಅಲ್ಲಗಳೆದಿದ್ದಾರೆ. ನನ್ನ ಪತ್ನಿ ಯುಎಇಗೆ ತೆರಳುತ್ತಿದ್ದು , ಅವಳನ್ನು ಬಿಡಲು ವಿಮಾನ ನಿಲ್ದಾಣಕ್ಕೆ...
ಮಂಗಳೂರು : ಇತಿಹಾಸ ಪ್ರಸಿದ್ದ ಮಂಗಳೂರಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಇಡೀಯ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಮತ್ತು ಪ್ರಾಂಗಣವನ್ನು ಹಣತೆಯ ದೀಪಗಳಿಂದ ಶೃಂಗರಿಸಲಾಗಿತ್ತು. ಹಿಂದೂ...