Connect with us

    LATEST NEWS

    ಪೊಳಲಿ ರಾಜರಾಜೇಶ್ವರಿ ದೇವಿಯ ಸನ್ನಿದಿಯಲ್ಲಿ ಹಣತೆ ದೀಪಾವಳಿ..!

    ಮಂಗಳೂರು : ಇತಿಹಾಸ ಪ್ರಸಿದ್ದ ಮಂಗಳೂರಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.

    ಹಬ್ಬದ ಪ್ರಯುಕ್ತ ಇಡೀಯ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಮತ್ತು ಪ್ರಾಂಗಣವನ್ನು ಹಣತೆಯ ದೀಪಗಳಿಂದ ಶೃಂಗರಿಸಲಾಗಿತ್ತು.

    ಹಿಂದೂ ಜಾಗರಣ ವೇದಿಕೆಯ ಪೊಳಲಿ ಘಟಕದ ಸುದರ್ಶನ ಶಾಖೆಯು ಈ ಸಂಭ್ರಮಕ್ಕೆ ನೇತೃತ್ವ ವಹಿಸಿತ್ತು. ಸಾಲು ಸಾಲು ಸಾವಿರಾರು ಹಣತೆ ದೀಪಗಳ ಬೆಳಕು ದೇವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು.

     

    Share Information
    Advertisement
    Click to comment

    You must be logged in to post a comment Login

    Leave a Reply