ಮಂಗಳೂರು: ಮಂಗಳೂರಿನ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಉಳ್ಳಾಲ ತೊಕ್ಕೊಟ್ಟು ಅಪಾರ್ಟ್ಮೆಂಟ್ವೊಂದರಲ್ಲಿ ವಾಸಿಸುತ್ತಿದ್ದ ತಾಯಿ ಹಾಗೂ ಮಕ್ಕಳಿಬ್ಬರು ನಾಪತ್ತೆಯಾಗಿದ್ದಾರೆ. ಇಲ್ಲಿನ ಸ್ಕೈಹೈಟ್ಸ್ ಅಪಾರ್ಟ್ಮೆಂಟ್ ನಿವಾಸಿ ಮಂಜುಳಾ (31) ಮತ್ತು ಅವರ ಮಕ್ಕಳಾದ ಕೃಷ್ಣ (8) ಹಾಗೂ...
ಮಂಗಳೂರು : ಮಂಗಳೂರು ನಗರದ ಡೊಂಗರಕೇರಿ ಕಟ್ಟೆಮಾರ್ ಬಳಿ ಕಾಣಸಿಕ್ಕಿದ ಬೃಹತ್ ಹೆಬ್ಬಾವೊಂದನ್ನು ರಕ್ಷಣೆ ಮಾಡಲಾಗಿದೆ. ಡೊಂಗರಕೇರಿಯ ಕಟ್ಟೆಮಾರ್ ಬಳಿ ಬುಧವಾರ ತಡರಾತ್ರಿ ಈ ಹೆಬ್ಬಾವು ಕಾಣಸಿಕ್ಕಿದ್ದು ಮಾಹಿತಿ ಪಡೆದ ಲಕ್ಷ್ಮೀ ಕಾಮತ್ ಅವರು ಸ್ಥಳಿಯರ...
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪಣಂಬೂರು ಜೋಕಟ್ಟೆಯಲ್ಲಿ ಮಂಗಳವಾರ ನಡೆದಿದ್ದ ಬೆಳಗಾವಿ ಮೂಲದ ಬಾಲಕಿಯ ಕೊಲೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ಪ್ರಕರಣ ಹೊಸ ತಿರುವು ಪಡೆದಿದೆ. ಬೆಳಗಾವಿ ಜಿಲ್ಲೆಯ ಪ್ರಸ್ತುತ ಜೋಕಟ್ಟೆಯಲ್ಲಿ ವಾಸವಿದ್ದ...
ಮಂಗಳೂರು ಅಗಸ್ಟ್ 07: ಮಹಾನಗರಪಾಲಿಕೆ ನಡೆಸುತ್ತಿರುವ ಟೈಗರ್ ಕಾರ್ಯಾಚರಣೆ ವಿರುದ್ದ ಬೀದಿ ಬದಿ ವ್ಯಾಪಾರಸ್ಥರು ಇಂದು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಬೀದಿಬದಿ ವ್ಯಾಪಾರಿಗಳ ಶ್ರೇಯೋಭಿವೃದ್ಧಿ ಸಂಘದ ನೇತೃತ್ವದಲ್ಲಿ ಪಿವಿಎಸ್ ವೃತ್ತದಿಂದ ಲಾಲ್ಭಾಗ್ವರೆಗೆ ಮೆರವಣಿಗೆಯಲ್ಲಿ ಸಾಗಿದ...
ಮಂಗಳೂರು : ನಾಡಿನ ಹೆಮ್ಮೆಯ ಎನ್ಐಟಿಕೆ ಸುರತ್ಕಲ್ ತನ್ನ 65 ನೇ ಸಂಸ್ಥಾಪನಾ ದಿನವನ್ನು ಅದರ ಸಂಸ್ಥಾಪಕ ಪಿತಾಮಹ ಶ್ರೀ ಉಳ್ಳಾಲ ಶ್ರೀನಿವಾಸ ಮಲ್ಯ ಅವರಿಗೆ ಗೌರವ ಸಲ್ಲಿಸುವ ಮೂಲಕ ಆಗಸ್ಟ್ 6 ರಂದು ಆಚರಿಸಿತು....
ಮಂಗಳೂರು : ಯುವ ಜನಾಂಗವನ್ನು ಬಲಿ ಪಡೆಯುತ್ತಿರುವ ಮಾದಕ ದ್ರವ್ಯ ಸೇವನೆ , ಮಾರಾಟ ನಿರ್ಮೂಲನೆಗೆ ಮಂಗಳೂರಿನ ಕಸಬಾ, ತೋಟಬೆಂಗರೆಯ ಜನರು ಪಣತೊಟ್ಟಿದ್ದಾರೆ. ಕಸಬ ಬೆಂಗರೆ ಮತ್ತು ತೋಟ ಬೆಂಗರೆ ಯ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು...
ಮಂಗಳೂರು ಅಗಸ್ಟ್ 07: ಶಿರೂರು , ವಯನಾಡ್ ದುರಂತದ ಬಳಿಕ ರಾಜ್ಯ ಸರಾಕರ ಎಚ್ಚೆತ್ತುಕೊಂಡಿದ್ದು, ಭೂಕುಸಿತ ಉಂಟಾಗುವ ಪ್ರದೇಶಗಳ ಬಗ್ಗೆ ಭಾರೀ ಕಟ್ಟೆಚ್ಚರ ವಹಿಸಿದೆ. ಇದೀಗ ಭೂಕುಸಿತದ ಅಂಚಿನಲ್ಲಿರುವ ಮಂಗಳೂರು ಹೊರವಲಯದ ಕೆತ್ತಿಕ್ಕಲ್ ಪ್ರದೇಶಕ್ಕೆ ಭೂವಿಜ್ಞಾನಿಗಳ...
ಮಂಗಳೂರು, ಆಗಸ್ಟ್ 07: ಮೆಸ್ಕಾಂ ಮಂಗಳೂರು ವಿಭಾಗದಲ್ಲಿ ವಿದ್ಯುತ್ ಕಂಬಗಳಲ್ಲಿ ಅಳವಡಿಸಿರುವ ಟಿವಿ/ ಇಂಟರ್ನೆಟ್ /ಒಎಫ್ ಸಿ ಕೇಬಲ್ ಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಕೇಬಲ್ ಆಪರೇಟರ್ ಗಳ ಸಭೆಯನ್ನು ನಡೆಸಲಾಯಿತು. ಮಂಗಳೂರು ಮಹಾನಗರ...
ಶಿರೂರು: ಗುಡ್ಡ ಕುಸಿತದಿಂದ ಮನೆಮಠ ಕಳೆದುಕೊಂಡ ಉತ್ತರ ಕನ್ನಡದ ಅಂಕೋಲ ತಾಲೂಕಿನ ಉಳವರೆ ಗ್ರಾಮಕ್ಕೆ ಉಳ್ಳಾಲ ಪತ್ರಕರ್ತರ ಸಂಘ ಹಾಗೂ ಮಂಗಳೂರಿನ ಪತ್ರಕರ್ತರ ಚಾರಣ ಬಳಗದ ಸದಸ್ಯರು ಭೇಟಿ ಕೊಟ್ಟು ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ...
ಮಂಗಳೂರು : ಮಂಗಳೂರು ಪೊಲೀಸ್ ಕಮಿಷನರೇಟ್ ನ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ ನಡೆದಿದೆ. ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ...