ಬಂಟ್ವಾಳ: ದನಗಳನ್ನು ಕದ್ದು ತಂದು ಹಿಂಸಾತ್ಮಕ ರೀತಿಯಲ್ಲಿ ಕಾರಿನಲ್ಲಿ ತುಂಬಿಸಿ ವಧೆ ಮಾಡಲು ಕೊಂಡು ಹೋಗುವ ವೇಳೆ ಮಾಹಿತಿ ಆಧಾರಿಸಿ ಮಿಂಚಿನ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಎಸ್ಐ. ರಾಮಕೃಷ್ಣ ನೇತ್ರತ್ವದ ತಂಡ ಲೊರೆಟ್ಟುಪದವು...
ಕಾರ್ಕಳ : ಖಾಸಾಗಿ ಬಸ್ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ಐವರು ಪ್ರಯಾಣಿಕರು ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಮಾಳ ಎಸ್ಕೆ ಬಾರ್ಡರ್ನಲ್ಲಿ ಸೋಮವಾರ ಅಪರಾಹ್ನ ಸಂಭವಿಸಿದೆ. ಶೃಂಗೇರಿಯಿಂದ ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ...
ಮಂಗಳೂರು : ಕಾಲೇಜ್ ಸೇರಿದ ಕೆಲವೇ ದಿನದಲ್ಲಿ ನರ್ಸಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೇರಳ ಮೂಲದ ಸಚಿನ್ ಸಾಜು(19) ಜೀವಾಂತ್ಯ ಮಾಡಿದ ವಿದ್ಯಾರ್ಥಿಯಾಗಿದ್ದಾನೆ. ಮಂಗಳೂರು ನಗರದ ಹೊರವಲಯದ ವಳಚ್ಚಿಲ್ನ ಖಾಸಾಗಿ ಕಾಲೇಜಿನಲ್ಲಿ...
ಬೆಳಗಾವಿ: ವಕೀಲರ ಮೇಲೆ ಹಲ್ಲೆಗೆ ಮುಂದಾದ್ರೆ ಇನ್ಮುಂದೆ ಜೈಲೇ ಗತಿ. ಹೌದು ಕರ್ನಾಟಕದ ವಕೀಲ ಸಮುದಾಯದ ಬಹುದಿನಗಳ ಬೇಡಿಕೆಯಾದ ವಕೀಲರ ರಕ್ಷಣಾ ವಿಧೇಯಕ (Karnataka Advocates Protection Act Bill) ಕೊನೆಗೂ ಮಂಡನೆಯಾಗಿದೆ. ಬೆಳಗಾವಿಯ ಚಳಿಗಾಲದ...
ಬೆಂಗಳೂರು : ಡಿವೈಡರ್ಗೆ ಗುದ್ದಿ ಮೂರು ಪಲ್ಟಿ ಹೊಡೆದ್ರೂ ಗಾಯವಿಲ್ಲದೇ ಪಾರಾದ ಯುವಕನ ಜೀವ ಉಳಿಸಿತ್ತು ಆ ಕಾರಿನ ಸೀಟ್ ಬೆಲ್ಟ್. ಹೌದು ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ ಎಂದು ಸಂಚಾರಿ ಪೊಲೀಸರು...
ಉಡುಪಿ ಡಿಸೆಂಬರ್ 11: ಮದುವೆ ಸಮಾರಂಭ ಅವಿಸ್ಮರಣಿಯವಾಗಿಸಲು ಈಗ ವಿವಿಧ ರೀತಿ ಕಸರತ್ತುಗಳನ್ನು ಜನರು ಮಾಡುತ್ತಿದ್ದಾರೆ. ಮದುವೆ ಮನೆಗೆ ವಧುವರರ ಎಂಟ್ರಿ ವೇಳೆ ವಿಭಿನ್ನ ಕಾನ್ಸೆಪ್ಟ್ ಗಳ ಮೂಲಕ ಮದುವ ಸಮಾರಂಭ ಒಂದು ಅವಿಸ್ಮರಣಿಯ ಕ್ಷಣವಾಗಿ...
ಮಂಗಳೂರು : ಆರ್ಟಿಕಲ್ 370 ರದ್ದತಿಗೆ ಸಂಬಂಧಿಸಿದಂತೆ ಭಾರತದ ಸಂಸತ್ತು ತೆಗೆದುಕೊಂಡ ನಿರ್ಧಾರವನ್ನು ಗೌರವಾನ್ವಿತ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಈ ಮೂಲಕ ದೇಶವನ್ನು ವಿಭಜಿಸಲು ಯತ್ನಿಸುವವರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್...
ಪುತ್ತೂರು ಡಿಸೆಂಬರ್ 11: ಶಾಲೆಯಲ್ಲಿ ಕಿಟಲೆ, ತುಂಟಾಟ ಮಾಡಿ ತನ್ನ ಸಹಪಾಠಿಗಳಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿ ವಿಧ್ಯಾರ್ಥಿಗಳ ಪೋಷಕರು ವಿಧ್ಯಾರ್ಥಿಯೊಬ್ಬನ ಮೇಲೆ ಶಾಲೆಯಲ್ಲಿ ಪ್ರತಿಭಟಿಸಿದ ಘಟನೆ ಪುತ್ತೂರಿನ ಮೇನಾಲ ಶಾಲೆಯಲ್ಲಿ ನಡೆದಿದೆ. ಮೇನಾಲ ಸರಕಾರಿ...
ಮಡಿಕೇರಿ: ಅವಿವಾಹಿತ 64 ವರ್ಷದ ಮಾಜಿ ಯೋಧರೊಬ್ಬರಿಗೆ ಮದುವೆಯ ಆಸೆ ತೋರಿಸಿ, ಬೆದರಿಕೆಯೊಡ್ಡಿ ನಗದು ಮತ್ತು ಚೆಕ್ ನ್ನು ಅಪಹರಿಸಿದ್ದ ಮೂವರು ಆರೋಪಿಗಳನ್ನು ಮಡಿಕೇರಿ ಪೊಲೀಸರು ಬಂಧಸಿದ್ದಾರೆ. ಸೇನೆಯ ನಿವೃತ್ತ ಯೋಧ, ಕೇರಳ ರಾಜ್ಯದ ಎರ್ನಾಕುಲಂ...
ಸುರತ್ಕಲ್ ಡಿಸೆಂಬರ್ 11: ರಸ್ತೆ ದಾಟುತ್ತಿದ್ದ ವಿಧ್ಯಾರ್ಥಿನಿಯರಿಗೆ ರಾಂಗ್ ಸೈಡ್ ನಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಜಂಕ್ಷನ್ ಬಳಿ ನಡೆದಿದೆ. ಸ್ಥಳೀಯ...