ಸುಬ್ರಹ್ಮಣ್ಯ ಜನವರಿ 05: ವಿದ್ಯುತ್ ಕಂಬ ಹತ್ತಿ ದುರಸ್ಥಿ ಮಾಡುವ ವೇಳೆ ವಿದ್ಯುತ್ ಶಾಕ್ ಗೆ ಮೆಸ್ಕಾಂ ಲೈನ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪಂಜ ಸೆಕ್ಷನ್ನ ಬಳ್ಪದ ಪಾದೆ...
ಈಝಿ ಆಯುರ್ವೇದ ಆಸ್ಪತ್ರೆ, ಮೊರ್ಗನ್ಸ್ ಗೇಟ್, ಮಂಗಳೂರಿನಲ್ಲಿ, ಜನವರಿ 7 ರಿಂದ 13ರವರೆಗೆ ಉಚಿತ ಪೈಲ್ಸ್, ಫಿಸ್ತುಲಾ ಮತ್ತು ಫಿಜ಼ರ್ ನ ವೈದ್ಯಕೀಯ ಶಿಬಿರ ನಡೆಯಲಿದೆ. ಪೈಲ್ಸ್ (ಮೂಲವ್ಯಾಧಿ), ಫಿಸ್ಟುಲಾ ಮತ್ತು ಫಿಜ಼ರ್ – ಮಲದ್ವಾರಕ್ಕೆ...
ಹುಬ್ಬಳ್ಳಿ: ನಾಡಿನಲ್ಲಿ ಕೋಲಾಹಲ ಸೃಷ್ಟಿಸಿದ್ದ ಹುಬ್ಬಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು ಆಗಿದೆ. ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ....
ನವದೆಹಲಿ: ಸೊಮಾಲಿಯಾ ಕರಾವಳಿಯ ಬಳಿ 15 ಮಂದಿ ಭಾರತೀಯ ಸಿಬ್ಬಂದಿ ಇದ್ದ ಹಡಗನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಲೈಬೀರಿಯಾ ಧ್ವಜ ಇರುವ ಸರಕು ಹಡಗನ್ನು ಸೊಮಾಲಿಯಾ ಕರಾವಳಿಯ ಬಳಿ ಅಪಹರಿಸಲಾಗಿದ್ದು, ಇದರಲ್ಲಿ 15 ಭಾರತೀಯ ಸಿಬ್ಬಂದಿ ಇದ್ದಾರೆ....
ಪುತ್ತೂರು : ದಕ್ಷಿಣ ಕನ್ನಡ ವನ್ನು ಬೆಂಗಳೂರಿಗೆ ಸಂಪರ್ಕಿಸುವ ಶಿರಾಡಿಘಾಟ್ ನಲ್ಲಿ ಲಾರಿ ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ತುಂತುರು ಮಳೆ ಇದ್ದ ಕಾರಣ ಬ್ರೇಕ್ ಹಾಕಿದ ರಭಸಕ್ಕೆ ಸರಕಿನ ಲಾರಿ ವಿರುದ್ದ ದಿಕ್ಕಿನಲ್ಲಿ...
ಮಂಗಳೂರು : ಮಾನ್ಯ ನ್ಯಾಯಾಲಯದ ಆದೇಶದ ಪ್ರಕಾರ ಪದಾಧಿಕಾರಿಗಳ ಹುದ್ದೆಗಳು ಅಸ್ತಿತ್ವ ಕಳೆದುಕೊಂಡಿರುವುದರಿಂದ ಸದರಿ ಹುದ್ದೆಗಳಿಗೆ ಚುನಾವಣೆ ನಡೆದು ನೂತನ ಪದಾಧಿಕಾರಿಗಳ ಆಯ್ಕೆಯಾಗುವವರೆಗೆ ಸಂಘದ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ಆಡಳಿತ ಅಧಿಕಾರಿಯವರನ್ನು ನೇಮಕ ಮಾಡಬೇಕಾಗಿ ಜಿಲ್ಲಾ ನೌಕರ...
ಮಂಗಳೂರು ಜನವರಿ 05: ಮದುವೆಯ ವೇಳೆ ಮದುಮಗನ ಮಾಜಿ ಪ್ರೇಯಸಿ ಪೊಲೀಸರೊಂದಿಗೆ ಎಂಟ್ರಿ ಕೊಟ್ಟು ಹೈಡ್ರಾಮಾ ಕ್ರಿಯೆಟ್ ಮಾಡಿದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ. ಕೇರಳ...
ತಮಿಳುನಾಡು. ಜನವರಿ 05 : ಸಾಮಾಜಿಕ ಜಾಲತಾಣದಲ್ಲಿ ಇದೀಗ ಒಂದು ಪೋಟೋ ಸಖತ್ ವೈರಲ್ ಆಗಿದೆ. ಪುಟ್ಟ ಆನೆ ಮರಿಯೊಂದು ತಾಯಿಯ ಮಡಿಲಲ್ಲಿ ಸುಖ ನಿದ್ದೆ ಮಾಡುತ್ತಿರುವ ಪೋಟೋ ಇದಾಗಿದೆ. ಮಗು ತನ್ನ ತಾಯಿಯ ತೋಳಲ್ಲಿ...
ಬೆಂಗಳೂರು ಜನವರಿ 05 : ರಾಜ್ಯ ಬಿಜೆಪಿ 11 ಮಂದಿ ನೂತನ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹಿರಿಯ ಪತ್ರಕರ್ತ, ವಿಸ್ತಾರ ನ್ಯೂಸ್ ನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸೇರಿದ್ದಾರೆ. ಇದರೊಂದಿಗೆ ಹರಿಪ್ರಕಾಶ್ ಕೋಣೆಮನೆ...
ದೆಹಲಿ: ತನ್ನ ನೆಚ್ಚಿನ ಆಟಗಾರ ಹಾಗೂ ಕ್ರಿಕೆಟ್ ಲೋಕದ ದಂತಕತೆ ಸಚಿನ್ ತೆಂಡೂಲ್ಕರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಭೇಟಿಯಾಗಿದ್ದಾರೆ. ಆಕಸ್ಮಿಕವಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಮುಖಾಮುಖಿಯಾದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ...