ಸುಳ್ಯ ತಲುಪಿದ ಬಿಜೆಪಿ ಜನ ಸುರಕ್ಷಾ ಯಾತ್ರೆ ಸುಳ್ಯ ಮಾರ್ಚ್ 4: ಕರಾವಳಿಯಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಜನ ಸುರಕ್ಷಾ ಯಾತ್ರೆ ಸುಳ್ಯ ತಲುಪಿದೆ. ಕೊಡಗು ಜಿಲ್ಲೆಯ...
ವಿಧಾನಸಭೆ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜು ಮಂಗಳೂರು ಫೆಬ್ರವರಿ 4: ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಸಜ್ಜಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದ್ದಾರೆ. ಇಂದು...
ಮೃತ ವೃದ್ದನ ಶವ ಸಾಗಿಸಿ ಮಾನವೀಯತೆ ಮೆರೆದ ಪೊಲೀಸರು ಪುತ್ತೂರು ಮಾರ್ಚ್ 04: ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧನ ಶವವನ್ನು ದೈವದ ನೇಮೋತ್ಸವದ ಕಾರಣ ಗ್ರಾಮಸ್ಥರು ಮುಟ್ಟಲು ನಿರಾಕರಿಸಿದ ಸಂದರ್ಭ ಸ್ಥಳೀಯ ಪೋಲೀಸ್ ಎಸ್.ಐ ಸೇರಿದಂತೆ...
ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ ಮಾಡುತ್ತಿರುವ ಸುರತ್ಕಲ್ ವ್ಯಾಪಾರಿಗಳು ಮಂಗಳೂರು, ಮಾರ್ಚ್ 1: ಸಾರ್ವಜನಿಕರ ತೆರಿಗೆ ಹಣದಿಂದ ಕಟ್ಟಿದ ಮಾರುಕಟ್ಟೆ ಕಟ್ಟಡವನ್ನು ತಮಗೆ ತೋಚಿದಂತೆ ಒಡೆದು ಹಾಕುತ್ತಿರುವ ಪ್ರಕ್ರಿಯೆ ಸುರತ್ಕಲ್ ನಲ್ಲಿ ನಿರ್ಮಾಣಗೊಂಡ ತಾತ್ಕಾಲಿಕ...
ಸಾರ್ವಜನಿಕವಾಗಿಯೇ ಅಪ್ಪನನ್ನು ಪರಸ್ಪರ ಎಳೆದಾಡಿಕೊಂಡ ಶಾಸಕರು ಮಂಗಳೂರು, ಮಾರ್ಚ್ 1: ಶಾಸಕರಿಬ್ಬರು ಸಾರ್ವಜನಿಕರ ಮುಂದೆಯೇ ಪರಸ್ಪರ ಕಚ್ಚಾಡಿ ಕೈ ಕೈ ಮಿಲಾಯಿಸಲು ಮುಂದಾದ ಘಟನೆ ಇಂದು ಪಿಲಿಕುಲ ನಿಸರ್ಗಧಾಮದಲ್ಲಿ ನಡೆದಿದೆ. ಮೂಡಬಿದಿರೆ ಶಾಸಕ ಮಾಜಿ ಸಚಿವ...
ಅನಿವಾಸಿ ಭಾರತೀಯರನ್ನು ಲೋಫರ್ ಎಂದ ಸಚಿವ ಯು.ಟಿ. ಖಾದರ್ ಮಂಗಳೂರು ಮಾರ್ಚ್ 1: ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಸಚಿವ ಯು.ಟಿ ಖಾದರ್ ಒಂದಲ್ಲ ಒಂದು ವಿವಾದಗಳಿಗೆ ಸಿಲುಕುತ್ತಿದ್ದಾರೆ. ಇತ್ತೀಚಗಷ್ಟೇ ಇಲ್ಯಾಸ್ ಕೊಲೆ...
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಭೇಟಿ ನೀಡಿದ ಬಾಸ್ ವಿನ್ನರ್ ಚಂದನ್ ಶೆಟ್ಟಿ ಪುತ್ತೂರು ಮಾರ್ಚ್ 1 : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿಧ್ಯಾರ್ಥಿ ಸಂಘ ಮತ್ತು ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವಕ್ಕೆ...
ಪಡುಬಿದ್ರೆಯಲ್ಲಿ ರೌಡಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಉಡುಪಿ ಮಾರ್ಚ್ 1: ಹಳೆ ವೈಷಮ್ಯದ ಹಿನ್ನಲೆಯಲ್ಲಿ ರೌಡಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಮೃತನನ್ನು ಕಾಂಜರಕಟ್ಟೆ ನಿವಾಸಿ ರೌಡಿ ನವೀನ್ ಡಿಸೋಜಾ ಎಂದು...
ಮಾರ್ಚ್ 3 ರಿಂದ ಬಿಜೆಪಿಯ ಜನರಕ್ಷಾ ಮಂಗಳೂರು ಚಲೋ ಯಾತ್ರೆ ಕೇರಳದಲ್ಲಿ ಆರ್ ಎಸ್ಎಸ್ ಕಾರ್ಯಕರ್ತರ ಹತ್ಯೆಗಳನ್ನು ಖಂಡಿಸಿ ನಡೆದ ಬೃಹತ್ ಜನರಕ್ಷಾ ಯಾತ್ರೆ ಮಾದರಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಕೂಡ ಜನರಕ್ಷಾ ಮಂಗಳೂರು ಚಲೋ ಯಾತ್ರೆ...
ಏಣಿತಡ್ಕದಲ್ಲಿ ಅಕ್ರಮ ಮರಳು ಅಡ್ಡಿಗೆ ದಾಳಿ, ಸಹಾಯಕರು ಅಂದರ್, ಪ್ರಮುಖ ಆರೋಪಿ ಬಾಹರ್ ! ಪುತ್ತೂರು, ಫೆಬ್ರವರಿ 28: ಪುತ್ತೂರು ತಾಲೂಕಿನ ಕೊಯಿಲಾ ಗ್ರಾಮದ ಏಣಿತಡ್ಕ, ಸುದೆಂಗಳ,ಪೆರಂಗಾಜೆ ಎನ್ನುವ ಪ್ರದೇಶಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳುದಂಧೆ ನಡೆಯುತ್ತಿದೆ....