Connect with us

  DAKSHINA KANNADA

  ಸುಳ್ಯ ತಲುಪಿದ ಬಿಜೆಪಿ ಜನ ಸುರಕ್ಷಾ ಯಾತ್ರೆ

  ಸುಳ್ಯ ತಲುಪಿದ ಬಿಜೆಪಿ ಜನ ಸುರಕ್ಷಾ ಯಾತ್ರೆ

  ಸುಳ್ಯ ಮಾರ್ಚ್ 4: ಕರಾವಳಿಯಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ಜನ ಸುರಕ್ಷಾ ಯಾತ್ರೆ ಸುಳ್ಯ ತಲುಪಿದೆ.

  ಕೊಡಗು ಜಿಲ್ಲೆಯ ಕುಶಾಲನಗರದಿಂದ ಮಾರ್ಚ್ 3 ರಂದು ಈ ಯಾತ್ರೆ ಪ್ರಾರಂಭಗೊಂಡಿದ್ದು, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದೆ. ಸುಳ್ಯದ ಅರಂಬೂರಿನಿಂದ ಕಾಲ್ನಡಿಗೆಯ ಮೂಲಕ ಬಂದ ಕಾರ್ಯಕರ್ತರು ಬೊಳುಬೈಲ್ ನಲ್ಲಿ ಸೇರಿದರು. ಬಳಿಕ ಪಕ್ಷದ ಮುಖಂಡರು ಸಾರ್ವಜನಿಕ ಸಭೆಯನ್ನು ನಡೆಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply