ಸಹಕಾರಿ ಕ್ಷೇತ್ರದಿಂದ ರೈತರಿಗೆ ನೇರವಾಗಿ ನೆರವು: ಹೆಚ್.ಡಿ.ರೇವಣ್ಣ ಉಡುಪಿ, ಜನವರಿ 29: ಕಳೆದ ನಾಲ್ಕೈದು ವರ್ಷದ ಬರಗಾಲದ ಸಂದರ್ಭದಲ್ಲಿ ಹಾಲಿನ ಡೈರಿ ಇರುವುದರಿಂದಲೇ ರೈತಾಪಿ ವರ್ಗ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ರಾಜ್ಯದ ಲೋಕೋಪಯೋಗಿ ಸಚಿವ...
ಕರಾವಳಿಗೆ ಪ್ರತ್ಯೇಕ ಮರಳು ನೀತಿ ಬಗ್ಗೆ ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚೆ- ರಾಜಶೇಖರ ಪಾಟೀಲ್ ಉಡುಪಿ, ಜನವರಿ 29 : ಕರಾವಳಿ ಜಿಲ್ಲೆಯಲ್ಲಿ ಮರಳುಗಾರಿಕೆ ಕುರಿತಂತೆ ಪ್ರತ್ಯೇಕ ನೀತಿ ರೂಪಿಸಲು ಕ್ಯಾಬಿನೆಟ್ ಉಪ ಸಮಿತಿಯಲ್ಲಿ ಚರ್ಚಿಸಲಾಗುವುದು...
ಬಾಲಕನ ಬಲಿ ತೆಗೆದುಕೊಂಡ ಅಕ್ರಮ ಮರಳುಗಾರಿಕೆ ಮಂಗಳೂರು ಜನವರಿ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಕೊಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರ್ ಸಮೀಪದ ಚೇಳೂರು ಎಂಬಲ್ಲಿ ಈ ಘಟನೆ ನಡೆದಿದ್ದು,...
ಕೊಂಕಣ್ ರೈಲ್ವೆಯ ರೂವಾರಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ ಮಂಗಳೂರು ಜನವರಿ 29: ಕರಾವಳಿಯ ಜೀವನಾಡಿಯಾಗಿರುವ ಕೊಂಕಣ್ ರೈಲ್ವೆಯ ರೂವಾರಿ ಮಾಜಿ ರಕ್ಷಣಾ ಸಚಿವ, ಧೀಮಂತ ನಾಯಕ, ಕಾರ್ಮಿಕರ ಹಿತರಕ್ಷಣೆಗೆ ಪಣತೊಟ್ಟು ಹೋರಾಡಿದ...
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಡ್ರೈವಿಂಗ್ ಶಾಲೆಯೊಂದರ ಶಿಕ್ಷಕ ದಂಪತಿ ಮೇಲೆ ಹಲ್ಲೆ ಮಂಗಳೂರು ಜನವರಿ 28: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದ್ದು, ಕಾರು ಕಲಿಯಲು ಬಂದ...
ಗಂಗೊಳ್ಳಿ ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ಸಾವು ಉಡುಪಿ ಜನವರಿ 28: ಗಂಗೊಳ್ಳಿಯಿಂದ ದೊಡ್ಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ ಮೀನುಗಾರರೋರ್ವರು ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬೈಂದೂರು ತಾಲೂಕು ತ್ರಾಸಿ ಬಳಿಯ...
ಕುಂದಾಪುರದಲ್ಲಿ ಹಾಡುಹಗಲೇ ವಿಧ್ಯಾರ್ಥಿಗಳ ತಂಡಗಳ ನಡುವೆ ಮಾರಾಮಾರಿ ಉಡುಪಿ ಜನವರಿ 28: ಕುಂದಾಪುರದ ಪ್ರತಿಷ್ಠಿದ ಭಂಡಾರ್ ಕಾರ್ಸ್ ಕಾಲೇಜು ವಿಧ್ಯಾರ್ಥಿಗಳ ತಂಡಗಳ ನಡುವೆ ಹಾಡು ಹಗಲೇ ಕಬ್ಬಿಣ ರಾಡ್ ಗಳಿಂದ ಮಾರಾಮಾರಿ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು...
ಆಶ್ವಾಸನೆಗಳಿಂದ ನುಣುಚಿಕೊಳ್ಳಲು ರಾಜೀನಾಮೆ ಹೇಳಿಕೆ – ಬಿ.ಜೆ ಪುಟ್ಟಸ್ವಾಮಿ ಉಡುಪಿ ಜನವರಿ 28: ದೇಶದಲ್ಲಿ ಬಿಜೆಪಿ ವಿರುದ್ದ ಎಲ್ಲಾ ಪಕ್ಷಗಳು ಮಾಡಿಕೊಂಡಿರುವ ಘಟಬಂಧನ್ ನೀತಿ ನಿಯಮ ಇಲ್ಲದ ಅನೈತಿಕ ಬಂದನ್ ಆಗಿದ್ದು, ಇದು ದೇಶದ ಭವಿಷ್ಯಕ್ಕೆ...
ಅನಂತ್ ಕುಮಾರ್ ಹೆಗ್ಡೆ ಕನಿಷ್ಠ ಪಕ್ಷ ಒಬ್ಬ ಪಂಚಾಯತ್ ಸದಸ್ಯನಾಗಲು ಯೋಗ್ಯರಲ್ಲ – ಗೃಹ ಸಚಿವ ಎಂ.ಬಿ ಪಾಟೀಲ್ ಮಂಗಳೂರು ಜನವರಿ 28: ಹಿಂದೂ ಹುಡುಗಿಯ ಮುಟ್ಟಿದರೆ ಆ ಕೈ ಇರಬಾರದು ಎಂದು ಹೇಳಿಕೆ ನೀಡಿದ್ದ...
ಅಭಿವ್ಯಕ್ತಿ ಸ್ವಾತಂತ್ರ್ಯ ಬಳಕೆ ಬಗ್ಗೆ ನಿಗಾ ಇರಲಿ- ಯು.ಟಿ ಖಾದರ್ ಮಂಗಳೂರು ಜನವರಿ 26: ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ ಎಂದು ಏನಾದರೂ ಮಾತನಾಡುವುದಲ್ಲ ಅಥವಾ ಬರೆಯುವುದಲ್ಲ. ಈ ದೇಶದ ಹಿತಾಸಕ್ತಿ ವಿರುದ್ಧವಾಗಿ ಅಥವಾ...