ಮತಾಂತರದ ಹಿಂದೆ ಪಿಎಫ್ಐ-ಆಥಿರಾ ಆರೋಪ ಕಾಸರಗೋಡು,ಸೆಪ್ಟಂಬರ್ 21: ಇಸ್ಲಾಂ ಧರ್ಮದ ಒಲವಿನಿಂದ ಮಾತೃಧರ್ಮವನ್ನು ತ್ಯಜಿಸಿ ಹೋಗಿದ್ದ ಯುವತಿ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸಾಗಿದ್ದಾಳೆ. ಕೇರಳದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಲವ್ ಜಿಹಾದ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದ...
ಯಕ್ಷಗಾನಕ್ಕೂ ಬಂತು ‘ ಲಿಪ್ ಲಾಕ್ ‘! ? ವೈರಲ್ ಆದ ವಿಡಿಯೋ ಮಂಗಳೂರು ಸೆಪ್ಟೆಂಬರ್ 21: ಯಕ್ಷಗಾನ ಸಿನಿಮಾದಂತೆ ಕೇವಲ ಮನರಂಜನಾ ವಸ್ತುವಲ್ಲ. ಯಕ್ಷಗಾನ ಒಂದು ಆರಾಧನಾ ಸೇವೆ ಅಥವಾ ದೇವರನ್ನು ಒಲಿಸುದಕ್ಕಾಗಿ ನಡೆಸುವ...
ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ ಮಂಗಳೂರು ಸೆಪ್ಟೆಂಬರ್ 21: ಕರಾವಳಿ ನಗರಿ ಮಂಗಳೂರಿನಲ್ಲೂ ವೈಭವದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ. ನಗರದ ಕುದ್ರೋಳಿ ಗೋಕರ್ಣನಾಧೇಶ್ವರ ಕ್ಷೇತ್ರದಲ್ಲಿ ಶಕ್ತಿಯ ಪ್ರತೀಕವಾದ ನವದುರ್ಗೆಯರ ಪ್ರತಿಷ್ಟಾಪನೆಯ ಮೂಲಕ ನವರಾತ್ರಿ ಉತ್ಸವಕ್ಕೆ...
ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ – ಕಾಂಗ್ರೆಸ್ ಪ್ರತಿಭಟನೆ ಮಂಗಳೂರು ಸೆಪ್ಟೆಂಬರ್ 21 : ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು, ಮಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ...
ಜಗದೀಶ್ ಕಾರಂತ್ ಮೇಲೆ ಪಿಎಫ್ಐ ನಿಂದ ದೂರು ಪುತ್ತೂರು ಸೆಪ್ಟೆಂಬರ್ 21: ಸಂಪ್ಯ ಪೋಲೀಸ್ ಠಾಣೆಯ ಎಸ್.ಐ. ಅಬ್ದುಲ್ ಖಾದರ್ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ...
ಮಾಲ್ ನಲ್ಲಿ ಬುರ್ಖಾ ಡ್ಯಾನ್ಸ್ : ಮುಸ್ಲೀಂ ಮೂಲಭೂತವಾದಿಗಳ ಕೆಂಗಣ್ಣು ಮಂಗಳೂರು, ಸೆಪ್ಟೆಂಬರ್ 21 : ಮಂಗಳೂರಿನ ಮಾಲ್ ಒಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬುರ್ಖಾ...
ಗೃಹ ಸಚಿವರ ಜತೆ ಕಲ್ಲಡ್ಕ ಭಟ್, ಮುತ್ತಪ್ಪ ರೈ ಮಂಗಳೂರು,ಸೆಪ್ಟೆಂಬರ್ 21: ರಾಜ್ಯ ಗೃಹ ಖಾತೆ ಸಚಿವ ರಾಮಲಿಂಗಾ ರೆಡ್ಡಿ, ಅರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಮಾಜಿ ಡಾನ್ ಮುತ್ತಪ್ಪ...
ಗೃಹ ಸಚಿವರ ಮುಂದೆ ಕೈ ಕಚ್ಚಾಟ ಮಂಗಳೂರು,ಸೆಪ್ಟಂಬರ್ 20: ರಾಜ್ಯ ಗೃಹ ಸಚಿವರ ಎದುರೇ ಕಾಂಗ್ರೆಸ್ ಮುಖಂಡರು ಪರಸ್ಪರ ಕಚ್ಚಾಡಿಕೊಂಡ ಘಟನೆ ಮಂಗಳೂರು ಕಾಂಗ್ರೇಸ್ ಭವನದಲ್ಲಿ ನಡೆದಿದೆ.ರಾಜ್ಯದ ಕಾನೂನು ಸುವ್ಯವಸ್ಥೆ ಹೊತ್ತಿರುವ ಗೃಹ ಸಚಿವರ ಮುಂದೆಯೇ...
ಜಗದೀಶ್ ಕಾರಂತ್ ವಿರುದ್ದ ಕಠಿಣ ಕ್ರಮ – ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಂಗಳೂರು ಸೆಪ್ಟೆಂಬರ್ 20: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ ಪೆಕ್ಟರ್ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆ...
ಪುತ್ತೂರು,ಸೆಪ್ಟಂಬರ್ 20: ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವ ಉದ್ಧೇಶದಿಂದ ಪೋಲೀಸ್ ಪೇದೆಯೊಬ್ಬರ ಪತಿಯೊಬ್ಬರು ತಮ್ಮ ಮೇಲೆ ಗೂಂಡಾಗಿರಿ ಪ್ರದರ್ಶಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಹಲ್ಲೆಗೊಳಗಾದ 6 ಜನ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಕ್ಷಿಣಕನ್ನಡ...