ಜಿಲ್ಲೆಯ ಪ್ರಸಕ್ತ ಸನ್ನಿವೇಶ ವರ್ಣಿಸುವ ” ಹೆಣ ಬೇಕಾಗಿದೆ ” ಕವನ ಮಂಗಳೂರು ಜನವರಿ 10; ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅನಿವಾಸಿ ಭಾರತಿಯರೊಬ್ಬರು ಬರೆದ ಕವಿತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ...
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ವಿರುದ್ದ ಮಾನನಷ್ಟ ದೂರು ದಾಖಲು ಮಂಗಳೂರು ಜನವರಿ 9: ಇತ್ತೀಚೆಗೆ ಸುರತ್ಕಲ್ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಆರೋಪ ಮಾಡಿದ್ದ...
ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮತ್ತು ಅಬ್ದುಲ್ ಬಶೀರ್ ಮನೆಗೆ ಇಂದ್ರಜಿತ್ ಲಂಕೇಶ್ ಭೇಟಿ ಮಂಗಳೂರು ಜನವರಿ 9: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಮಂಗಳೂರಿನ ದೀಪಕ್ ರಾವ್ ಹಾಗೂ ಅಬ್ದುಲ್ ಬಶೀರ್ ಮನೆಗೆ ನಟ ಇಂದ್ರಜಿತ್ ಲಂಕೇಶ್ ಭೇಟಿ ನೀಡಿ...
ಹಿಂಜಾವೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಬೆಂಗಳೂರು, ಜನವರಿ 9 : ಹಿಂದೂ ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಅವರ ಗಡಿಪಾರು ಆದೇಶಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ...
ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದ ಊಟ – ಸಮರ್ಥಿಸಿದ ದೇವಸ್ಥಾನ ಆಡಳಿತ ಮಂಡಳಿ ಉಡುಪಿ ಜನವರಿ 9: ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದಿಂದ ಊಟ ನೀಡಿರುವ ವಿವಾದದ ಬಗ್ಗೆ ಕೊಲ್ಲೂರು ಆಡಳಿತ ಮಂಡಳಿ...
ಧರ್ಮಸಂಸತ್ ಊಟ ನೀಡದ ಕೊಲ್ಲೂರು ದೇವಸ್ಥಾನ – ರಾಜ್ಯ ಸರಕಾರದ ಪಿತೂರಿ ಉಡುಪಿ ಜನವರಿ 9: ಉಡುಪಿಯಲ್ಲಿ ಡಿಸೆಂಬರ್ 24,25,26 ರಂದು ಉಡುಪಿಯಲ್ಲಿ ನಡೆದಿದ್ದ ಧರ್ಮ ಸಂಸತ್ತಿಗೆ ಕೊಲ್ಲೂರು ಕ್ಷೇತ್ರದಿಂದ ಊಟದ ವ್ಯವಸ್ಥೆ ಮಾಡುವಂತೆ ಮನವಿ...
ಪ್ರತೀಕಾರದ ದಾಳಿ ನಡೆಯುವ ಆತಂಕ – ಮಂಗಳೂರಿನಲ್ಲಿ ಭಯದ ಕರಿಛಾಯೆ ಮಂಗಳೂರು ಜನವರಿ 9: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಮಾಯಕರ ಹತ್ಯೆಯ ಪ್ರಕರಣ ಮಂಗಳೂರನ್ನು ನಡುಗಿಸಿದೆ. ಸಂಜೆಯಾಗುತ್ತಿದ್ದಂತೆ ಇಡೀ ಮಂಗಳೂರು ಸಂಪೂರ್ಣ ಸ್ತ ಬ್ದ. ಸಾರ್ವಜನಿಕರು...
ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಡೆತ್ ನೋಟ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ ಮಂಗಳೂರು, ಜನವರಿ 09 : ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿ ಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಹಾಸನ...
PSI ಮದನ್ ರಾಜಿನಾಮೇ ? ಬಿಜೆಪಿಯಿಂದ ಚುನಾವಣಾ ಅಖಾಡಕ್ಕೆ ಇಳಿಯಲು ಚಿಂತನೆ ಮಂಗಳೂರು,ಜನವರಿ 09 : ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮದನ್ ತಮ್ಮ ಪೋಲಿಸ್ ವೃತ್ತಿಗೆ ವಿದಾಯ ಹೇಳಲಿದ್ದಾರೆ. ಪ್ರಸ್ತುತ ಮಂಗಳೂರು ನಗರ ಪೋಲಿಸ್...
ಕರಾವಳಿಯಲ್ಲಿ ಕೋಮು ಸೌಹಾರ್ದ ಕಾಪಾಡಲು ಡಾ. ವಿರೇಂದ್ರ ಹೆಗ್ಗಡೆ ಮನವಿ ಪುತ್ತೂರು, ಜನವರಿ 09 : ಕರಾವಳಿಯಲ್ಲಿ ಕೋಮುಸೌಹಾರ್ದ, ಶಾಂತಿ ಕಾಪಾಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಜನತೆಯಲ್ಲಿ...