ಹಳೆಯಂಗಡಿ ಬಳಿ ರಸ್ತೆ ಅಪಘಾತ ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು ಮಂಗಳೂರು ಅಗಸ್ಟ್ 4: ಪಾವಂಜೆ ಸಮೀಪ ದ್ವಿಚಕ್ರ ವಾಹನಕ್ಕೆ ಸ್ಕಾರ್ಪಿಯೋ ಡಿಕ್ಕಿ ಹೊಡೆ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಮೃತ...
ಸಂಪುಠ ನರಸಿಂಹ ಮಠದ ಹಿಂಬಾಲಕರ ವಿರುದ್ದ ಕಾನೂನು ಕ್ರಮದ ಎಚ್ಚರಿಕೆ ಸುಬ್ರಹ್ಮಣ್ಯ ಅಗಸ್ಟ್ 4: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದ ಪೂಜಾ ವಿಧಿ ವಿಧಾನಗಳಲ್ಲಿ ಸಂಪುಠ ನರಸಿಂಹ ಮಠದ ಪಾತ್ರವೂ ಇದೆ...
ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ಪ್ರಾರಂಭ ಮಂಗಳೂರು ಅಗಸ್ಟ್ 3: ಕಾಶೀಮಠಾಧೀಶ ಸಂಯಮೀಂದ್ರ ತೀರ್ಥರ ಚಾತುರ್ಮಾಸ್ಯ ವ್ರತ ತಿರುಮಲ ಶ್ರೀ ಕಾಶೀಮಠದಲ್ಲಿ ಪ್ರಾರಂಭವಾಯಿತು. ಗೌಡ ಸಾರಸ್ವತ ಸಮಾಜದ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧೀಶರಾದ...
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಗಸ್ಟ್ 29 ರಂದು ಮತದಾನ ಉಡುಪಿ ಆಗಸ್ಟ್ 3: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳಾಪಟ್ಟಿಯಂತೆ ಆಗಸ್ಟ್ 10 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್ 17 ನಾಮಪತ್ರ ಸಲ್ಲಿಸಲು...
ಮಂಗಳೂರು ಪೊಲೀಸರ ದನಗಳ್ಳರ ಬೇಟೆಗೆ ಬಿದ್ದ ಕುಖ್ಯಾತ ದನಗಳ್ಳ ಅಹಮ್ಮದ್ ಕಬೀರ್ ಮಂಗಳೂರು ಆಗಸ್ಟ್ 03: ಮಂಗಳೂರು ನಗರದ ಮಹಾಲಿಂಗೇಶ್ವರ ದೇವಾಲಯದ ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು...
ನೇಣು ಬಿಗಿದು ವಿಧ್ಯಾರ್ಥಿ ಆತ್ಮಹತ್ಯೆ ಪುತ್ತೂರು ಅಗಸ್ಟ್ 3: ವಿಧ್ಯಾರ್ಥಿಯೊಬ್ಬ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಇರ್ದೆ ಗ್ರಾಮದ ದೂಮಡ್ಕದ ಮನೆಯಲ್ಲಿ ವಿಧ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ...
ಮೀನು ಮಾರಾಟ ಕುಸಿತದ ಹಿನ್ನಲೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಮೀನುಗಾರ ಮಹಿಳೆಯರು ಮಂಗಳೂರು ಅಗಸ್ಟ್ 3: ಕರಾವಳಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೀನುಗಳಿಗೆ ರಾಸಾಯನಿಕ ಲೇಪನವಾಗುತ್ತಿರುತ್ತದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕರಾವಳಿಯ ಮೀನು ವ್ಯಾ಼ಪಾರವನ್ನೇ...
ಪ್ರಾಮಾಣಿಕತೆಯಿಂದ ಕೆಲಸಮಾಡಿ ನಿಗದಿತ ಗುರಿ ಸಾಧಿಸಿ – ಯು.ಟಿ.ಖಾದರ್ ಮಂಗಳೂರು ಆಗಸ್ಟ್ 03: ರಾಜ್ಯದ ಆಡಳಿತ ಯಂತ್ರವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನಿಗದಿತ ಗುರಿಯನ್ನು ಸಮಯ...
ಅಗಸ್ಟ್ 15 ರಂದು ಕಡಬ, ಮೂಡಬಿದ್ರೆ ತಾಲೂಕು ಉದ್ಘಾಟನೆ ಮಂಗಳೂರು ಆಗಸ್ಟ್ 3 : ನೂತನವಾಗಿ ಸ್ಥಾಪನೆಗೊಂಡಿರುವ ಕಡಬ ಹಾಗೂ ಮೂಡಬಿದ್ರೆ ತಾಲೂಕುಗಳ ಉದ್ಘಾಟನೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ನಡೆಯಲಿದೆ. ಈ ಕುರಿತು ಅಧಿಕಾರಿಗಳ...
ಅಕ್ರಮ ದನ ಸಾಗಾಟ 4 ಮಂದಿ ಬಂಧನ ಮಂಗಳೂರು ಆಗಸ್ಟ್ 02: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಅಕ್ರಮ ದನ ಸಾಗಾಟ ಪ್ರಕರಣ. ಕಳೆದ ಕೆಲವು ದಿನಗಳಿಂದ ಪೊಲೀಸ್ ಇಲಾಖೆ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು...