ಉಪಮುಖ್ಯಮಂತ್ರಿಗಳ ಬಂದೋಬಸ್ತ್ ಗೆ ತುಂಬು ಗರ್ಭಿಣಿ ಪೊಲೀಸ್ ಸಿಬ್ಬಂದಿಯನ್ನು ತಂದು ನಿಲ್ಲಿಸಿದ ಪೊಲೀಸರು ಮಂಗಳೂರು ಅಕ್ಟೋಬರ್ 26: ಉಪಮುಖ್ಯಮಂತ್ರಿ ಬಂದೋಬಸ್ತ್ ಗಾಗಿ 9 ತಿಂಗಳ ತುಂಬು ಗರ್ಭಿಣಿಯೊಬ್ಬರನ್ನು ಉರಿಬಿಸಿಲಿನಲ್ಲಿ ನಿಲ್ಲಿಸಿದ ಪೊಲೀಸರ ವಿರುದ್ದ ಸಾರ್ವಜನಿಕರು ಆಕ್ರೋಶ...
ಡಾಕ್ಯುಮೆಂಟ್ ತಪಾಸಣೆ ನೆಪದಲ್ಲಿ ಬೈಕ್ ಸವಾರನ ಜೀವಕ್ಕೆ ಸಂಚಕಾರ ತಂದಿಟ್ಟ ಉಡುಪಿ ಪೊಲೀಸರು ಉಡುಪಿ ಅಕ್ಟೋಬರ್ 26: ಉಡುಪಿ ಪೊಲೀಸರು ವಾಹನಗಳ ಡಾಕ್ಯುಮೆಂಟ್ ತಪಾಸಣೆ ನೆಪದಲ್ಲಿ ಬೈಕ್ ಸವಾರನ ಜೀವಕ್ಕೆ ಸಂಚಕಾರ ತಂದಿರುವ ಘಟನೆ ಉಡುಪಿ...
ಮಂಗಳೂರು ಮಹಾನಗರಪಾಲಿಕೆ ಚುನಾವಣೆ ತಡವಾಗುವುದಕ್ಕೆ ಬಿಜೆಪಿಯೇ ಕಾರಣ ಮಂಗಳೂರು ಅಕ್ಟೋಬರ್ 26: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ತಡವಾಗುವುದಕ್ಕೆ ಬಿಜೆಪಿ ಪಕ್ಷದ ತಕರಾರುಗಳು ಕೋರ್ಟ್ ಗೆ ಹೊಗಿದ್ದೆ ಕಾರಣ ಎಂದು ಎಂಎಲ್...
ಜಿ.ಪಂ. ಸದಸ್ಯನ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕ ಸಾವು ಮಂಗಳೂರು ಅಕ್ಟೋಬರ್ 26: ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್ ನಡೆಸುತ್ತಿದ್ದ ಎನ್ನಲಾದ ಕಲ್ಲಿನ ಕೋರೆಯ ಗುಂಡಿಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ...
ಅತ್ತಾವರದ ಅಪಾರ್ಟ್ಮೆಂಟ್ವೊಂದರಲ್ಲಿ ನರ್ಸಿಂಗ್ ವಿಧ್ಯಾರ್ಥಿನಿ ಆತ್ಮಹತ್ಯೆ ಮಂಗಳೂರು ಅಕ್ಟೋಬರ್ 26: ನರ್ಸಿಂಗ್ ವಿಧ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಅತ್ತಾವರದ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ. ಕೇರಳದ ಎರ್ನಾಕುಲಂ ಮೂಲದ ಅನುಪಮಾ(23) ಆತ್ಮಹತ್ಯೆ ಮಾಡಿಕೊಂಡ ನರ್ಸಿಂಗ್ ವಿದ್ಯಾರ್ಥಿನಿ ಎಂದು...
ಕ್ಯಾರ್ ಚಂಡಮಾರುತಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳ ರಕ್ಷಣೆ ಮಂಗಳೂರು ಅ.26: ಮಂಗಳೂರಿನಲ್ಲಿ ಕ್ಯಾರ್ ಚಂಡಮಾರುತಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಫಿಶಿಂಗ್ ಬೋಟ್ಗಳನ್ನು ರಕ್ಷಿಸಲಾಗಿದೆ. ಮಂಗಳೂರಿನ ಎನ್ಎಂಪಿಟಿ ಬಂದರಿನಲ್ಲಿ ಈ ಬೋಟ್ ಗಳಿಗೆ...
ಇಬ್ಬರನ್ನು ಬಲಿ ತೆಗೆದುಕೊಂಡ ಕ್ಯಾರ್ ಚಂಡಮಾರುತ ಮಂಗಳೂರು ಅಕ್ಟೋಬರ್ 25: ಕ್ಯಾರ್ ಚಂಡಮಾರುತದ ಅಬ್ಬರಕ್ಕೆ ಕರಾವಳಿ ತತ್ತರಿಸಿ ಹೋಗಿದೆ. ಅರಬ್ಬಿ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಕ್ಯಾರ್ ಚಂಡಮಾರುತ ಉಡುಪಿಯಲ್ಲಿ ಇಬ್ಬರ ಬಲಿ ತೆಗೆದುಕೊಂಡಿದೆ. ಕಡಲ...
ಕ್ಯಾರ್ ಚಂಡಮಾರುತ ಹಿನ್ನಲೆ ದಕ್ಷಿಣಕನ್ನಡ ಜಿಲ್ಲಾ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ (ಅ.26)ರಜೆ ಮಂಗಳೂರು ಅಕ್ಟೋಬರ್ 26: ಕ್ಯಾರ್ ಚಂಡಮಾರುತ ಹಿನ್ನಲೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಾಳೆಯೂ ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ...
ಕ್ಯಾರ್ ಚಂಡಮಾರುತ ಹಿನ್ನಲೆ ನಾಳೆ(ಅಕ್ಟೋಬರ್ 26) ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಉಡುಪಿ ಅಕ್ಟೋಬರ್ 25:ಕ್ಯಾರ್ ಚಂಡಮಾರುತದ ಹಿನ್ನಲೆ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ನಾಳೆ (26.10.2019) ಉಡುಪಿ...
ಭೀಕರ ಪ್ರವಾಹ ಬಂದರೂ ರಾಜ್ಯ ಬಿಜೆಪಿ ಸರಕಾರ ಕೋಮಾದಲ್ಲಿದೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಂಗಳೂರು ಅಕ್ಟೋಬರ್ 25: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನ ನಲುಗಿ ಹೋಗಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರಕಾರ ಕೋಮಾದಲ್ಲಿರುವಂತೆ ತೋರುತ್ತಿದೆ...