ತನಿಖೆ ಮುಗಿಯದೇ ಮಾಧ್ಯಮಗಳಿಗೆ ಗಲಭೆ ವಿಡಿಯೋ ಬಿಡುಗಡೆ ಮಾಡಿದ್ದು ಯಾಕೆ – ದಿನೇಶ್ ಗುಂಡೂರಾವ್ ಉಡುಪಿ ಡಿಸೆಂಬರ್ 24: ಮಂಗಳೂರು ಗಲಭೆ ವಿಡಿಯೋಗಳನ್ನು ಪೊಲೀಸರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಯಾಕೆ, ಈಗಾಗಲೇ ಸಿಐಡಿ ತನಿಖೆಗೆ ಪ್ರಕರಣ...
ಮಂಗಳೂರು ಗಲಭೆ ಸೃಷ್ಠಿಸಿದವರ ವಿಡಿಯೋ ಕೇಳಿದ ಪೊಲೀಸ್ ಆಯುಕ್ತರ ಟ್ವೀಟ್ ಗೆ ಬಂತು ಪೊಲೀಸರ ದಾಳಿಯ ವಿಡಿಯೋ…! ಮಂಗಳೂರು ಡಿಸೆಂಬರ್ 24: ಕಳೆದ ವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಗಲಭೆ ಈಗ ಪೊಲೀಸರಿಗೆ...
ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ದೆಹಲಿ ಏಮ್ಸ್ ವೈದ್ಯರ ಜೊತೆ ಸಂಪರ್ಕದಲ್ಲಿರುವ ಮಣಿಪಾಲ ವೈದ್ಯರು ಉಡುಪಿ ಡಿಸೆಂಬರ್ 23: ಉಸಿರಾಟದ ತೊಂದರೆಯಿಂದಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ...
ಮಂಗಳೂರು ವಿಮಾನ ನಿಲ್ದಾಣ:ದೇಹದೊಳಗೆ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ ಮಂಗಳೂರು ಡಿಸೆಂಬರ್ 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಪ್ರಕರಣ ನಡೆದಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕ ಸುಮಾರು...
ಪೊಲೀಸರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಮಂಗಳೂರು ಗೊಲಿಬಾರ್ ನಲ್ಲಿ ಮೃತಪಟ್ಟವರ ಹೆಸರು ಮಂಗಳೂರು ಡಿಸೆಂಬರ್ 23: ಮಂಗಳೂರಿನಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಗೋಲಿಬಾರ್ ನಲ್ಲಿ ಮೃತಪಟ್ಟ ಇಬ್ಬರು ಸೇರಿದಂತೆ 70 ಜನರನ್ನ ಆರೋಪಿಗಳನ್ನಾಗಿ...
ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ – ಕುಂದಾಪುರದ ಯುವಕ ಆರೆಸ್ಟ್ ಉಡುಪಿ ಡಿಸೆಂಬರ್ 23: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸೌದಿ ದೊರೆ ಬಗ್ಗೆ ಅವಹೇಳನ ಮಾಡಿದ ಆರೋಪದಲ್ಲಿ ಕುಂದಾಪುರದ ಯುವಕನನ್ನು...
ಕರ್ಪ್ಯೂ ಸಂಪೂರ್ಣ ಹಿಂತೆಗೆತ : ಸಹಜ ಸ್ಥಿತಿಯತ್ತ ಮಂಗಳೂರು ಮಂಗಳೂರು 23: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಉಂಟಾದ ಗಲಭೆ ಘರ್ಷಣೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ವಿಧಿಸಲಾಗಿದ್ದ ಕರ್ಪ್ಯೂವನ್ನು ಹಿಂಪಡೆಯಲಾಗಿದೆ. ಆದರೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ...
ಮಂಗಳೂರಿನಲ್ಲಿ ನಾಳೆ ಬೆಳಿಗ್ಗೆ 6 ರವರೆಗೆ ಕರ್ಪ್ಯೂ ಮಂಗಳೂರು ಡಿಸೆಂಬರ್ 22: ಮಂಗಳೂರು ನಗರದಾದ್ಯಂತ ಮತ್ತೆ ಕರ್ಪ್ಯೂ ಜಾರಿಯಾಗಿದೆ. ಇಂದು ಬೆಳಿಗ್ಗೆ 6 ರಿಂದ ಸಂಜೆ 5 ರ ತನಕ ಕರ್ಪ್ಯೂವನ್ನು ಸಡಿಸಲಾಗಿತ್ತು. ಮತ್ತೆ ಸಂಜೆ...
ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಗಣ್ಯರ ದಂಡು ಉಡುಪಿಗೆ ಉಡುಪಿ ಡಿಸೆಂಬರ್ 22: ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಶ್ರೀಗಳು ಆರೋಗ್ಯ ವಿಚಾರಿಸಲು ಗಣ್ಯರ ದಂಡೆ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡುತ್ತಿದೆ. ಇಂದು ಶ್ರೀಗಳ...
ಬುಲೆಟ್ ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸಾವು ಪುತ್ತೂರು ಡಿಸೆಂಬರ್ 22: ಬುಲೆಟ್ ಬೈಕ್ – ಲಾರಿ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಮತ್ತೋರ್ವ ಸಹ...