ಬಂಟ್ವಾಳ, ಆಗಸ್ಟ್ 31 : ಸಾರ್ವಜನಿಕ ಟಾಯ್ಲೆಟಿನಲ್ಲಿ ಕಾಮದಾಟ ನಡೆಸುತ್ತಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಬಸ್ ನಿಲ್ದಾಣದ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ಈ ಹಾಡು ಹಗಲೇ ಸಾರ್ವಜನಿಕರಿಗೆ...
ಉಡುಪಿ, ಆಗಸ್ಟ್ 31 : ಮನೆಯಿಂದ ಕಾಣೆಯಾಗಿದ್ದ ತಂದೆ ಮತ್ತು ಮಗಳ ಶವ ಇಂದು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಹೊರವಲಯದ ಮಲ್ಪೆಯ ಕೊಡವೂರು ಎಂಬಲ್ಲಿನ ನಿವಾಸಿ 37 ವರ್ಷದ ಶರತ್...
ಮಂಗಳೂರು,ಆಗಸ್ಟ್ 31 : ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ್ ಭಾಷಾ ಸಮ್ಮಾನ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ತುಳು ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಖ್ಯಾತ ತುಳು ವಿದ್ವಾಂಸ ಹಾಗೂ ಬರಹಗಾರ ಡಾ ಅಮೃತ್...
ಮಂಗಳೂರು ಅಗಸ್ಟ್ 30: ಮಂಗಳೂರಿನ ಎರಡು ಮಸಾಜ್ ಪಾರ್ಲರ್ ಗಳ ಮೇಲೆ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ 11 ಮಂದಿ ಯುವತಿಯರನ್ನು ರಕ್ಷಿಸಲಾಗಿದ್ದು, 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ನಗರದ ಶಿವಬಾಗ್...
ಪುತ್ತೂರು, ಆಗಸ್ಟ್ 30 : ಹಣ, ಅಧಿಕಾರ ಈ ಎರಡು ಇದ್ದರೆ ಯಾರ ಮೇಲೆಯೂ ಸವಾರಿ ಮಾಡಬಹುದು ಎನ್ನುವುದಕ್ಕೊಂದು ಸೂಕ್ತ ಉದಾಹರಣೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಇಲ್ಲಿನ ಜನನಿಬಿಡ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ...
ಮಂಗಳೂರು, ಅಗಸ್ಟ್ 30 : ಮಂಗಳೂರಿನ ನಗರದಲ್ಲಿಂದು ಕ್ಷಿಪ್ರ ಪ್ರಹಾರ ದಳ ಪಥ ಸಂಚಲನ ನಡೆಸಿತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆರ್ ಎ ಎಫ್ ನ ಒಂದು ತುಕಡಿ ಮಂಗಳೂರಿಗೆ ಆಗಮಿಸಿದೆ. 150 ಶಸ್ತ್ರ...
ಉಡುಪಿ, ಆಗಸ್ಟ್ 30: ಹತ್ತಿ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಬೆಂಕಿಗಾಹುತಿಯಾದ ದುರ್ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಸಾಲ್ಮರ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಾಸನ ಜಿಲ್ಲೆಯಿಂದ ಬ್ರಹ್ಮಾವರಕ್ಕೆ ಈಚರ್ ಮಿನಿಲಾರಿಯಲ್ಲಿ ಹತ್ತಿ...
ಮಂಗಳೂರು, ಆಗಸ್ಟ್ 30 :ಅರಣ್ಯ,ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರಿಗೆ ಗೃಹ ಖಾತೆ ನೀಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲೇ ಅಸಮಾಧಾನ ಭುಗಿಲೆದ್ದಿದೆ. ಕಾಂಗ್ರೆಸ್ಸಿನ ಕೆಲ ನಾಯಕರು ಒಂದು ಕಡೆ ರಮಾನಾಥ ರೈ...
ಮಂಗಳೂರು, ಅಗಸ್ಟ್ 30 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 1 ಸಾರ್ವತ್ರಿಕ ರಜೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕರಾವಳಿ ಜಿಲ್ಲೆಯಲ್ಲಿ ಮುಸ್ಲೀಮರ ಪವಿತ್ರ ಹಬ್ಬ ಬಕ್ರೀದ ನ್ನು ಸೆಪ್ಟೆಂಬರ್ ಒಂದಕ್ಕೆ ಆಚರಿಸಲಾಗುತ್ತಿದೆ....
ಮಂಗಳೂರು, ಆಗಸ್ಟ್ 30 : ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ದೇವರ ಮೊರೆ ಹೋಗಿದ್ದಾರೆ ಆದರೆ ಇದು ಇತ್ತೀಚಿನ ಬೆಳವಣಿಗೆಗಳಿಂದ ಪ್ರಕ್ಷುಬ್ದವಾಗಿದ್ದ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅಲ್ಲ. ಬದಲಿಗೆ ಅರಣ್ಯ ಸಚಿವರು ಹಾಗೂ ದಕ್ಷಿಣ...