ಚನ್ನೈ, ಜನವರಿ 16 : ಸರಿಯಾಗಿ ಒಂದು ಮದುವೆ ಆಗೋದಕ್ಕೆ ತಲೆ ಕೆಡಿಸಿ ಕೊಳ್ತಾರೆ, ಅಂತಾದ್ರಲ್ಲಿ ಇಲ್ಲೊಬ್ಬ ಯುವಕ ಮಾಡಿರುವ ಖತರ್ನಾಕ್ ಕೆಲಸವನ್ನು ಹೇಳಿದ್ರೆ ನೀವು ಖಂಡಿತ ಶಾಪ ಹಾಕುತ್ತೀರಾ. ಹೌದು. ಮಗುವಿನಂತೆ ಕಾಣುವ ಈ...
ಮಂಗಳೂರು ಜನವರಿ 16: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಾಲಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆರೋಪಿಗಳು ತಾವು ಯೂಟ್ಯೂಬ್ ಗೆ ವಿಡಿಯೋ ಮಾಡಲು ಈ ರೀತಿಯ ಕೃತ್ಯವನ್ನು ಎಸಗಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಮೂವರು ಬಾಲಕರು...
ಹಿಮಾಚಲ ಪ್ರದೇಶ, ಜನವರಿ 16: ಹಿಮಾಚಲ ಪ್ರದೇಶದ ತಿರ್ಥನ್ ಕಣಿವೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುವleopard ಚಿರತೆಯೊಂದರ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಸಂಬಂಧ ಎರಡು ವಿಡಿಯೋ...
ಉಡುಪಿ: ಪುರಾಣ ಪ್ರಸಿದ್ಧ ಬಾರಕೂರಿನ ಪ್ರಧಾನ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಸುತ್ತು ಬಲಿ ಸಂದರ್ಭದಲ್ಲಿ ದೇವಾಲಯದ ಒಳಭಾಗದ ಪೌಳಿ ಯಲ್ಲಿರುವ ಶ್ರೀ ಕುಮಾರ ಸ್ವಾಮಿ ಮೂರ್ತಿಯ ಮೇಲೆ ಸರ್ಪ...
ಉಡುಪಿ ಜನವರಿ 16: ಕಾರ್ಕಳದ ಹೆಬ್ರಿ ಕಬ್ಬಿನಾಲೆ ಪರಿಸರದಲ್ಲಿ ಕರಡಿಯೊಂದು ಕೂಲಿ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದೆ. ಕರಡಿ ದಾಳಿ ಒಳಗಾದ ಕೂಲಿ ಕಾರ್ಮಿಕನನ್ನು ಮತ್ತಾವು ನಿವಾಸಿ ರಾಮಕೃಷ್ಣ ಗೌಡ ಎಂದು ಗುರುತಿಸಲಾಗಿದೆ. ಪಶ್ಚಿಮಘಟ್ಟ...
ವಾಷಿಂಗ್ಟನ್, ಜನವರಿ 15: ಸುಂದರವಾಗಿ ಚೆನ್ನಾಗಿ ಕಾಣಬೇಕೆಂಬ ಆಸೆ ಯಾರಿಗಿಲ್ಲ ಹೇಳಿ? ಪುರುಷರಾಗಲಿ, ಮಹಿಳೆಯರಾಗಲಿ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸುಂದರವಾಗಿ ಕಾಣಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಕೆಲವರು ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೆ, ಹಲವರು...
ಮಂಗಳೂರು, ಜನವರಿ 15: ಯುವತಿಯೋರ್ವರು ಸಾಮಾಜಿಕ ತಾನದಲ್ಲಿ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗಿದ್ದು, ತಾನು ಪ್ರಯಾಣಿಸುತ್ತಿದ್ದ ಬಸ್ನಲ್ಲಿ ತನಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಗರದ ಕೆ.ಎಸ್.ಹೆಗ್ಡೆಯಿಂದ ಖಾಸಗಿ ಬಸ್ನಲ್ಲಿ ಪಂಪ್ವೆಲ್ಗೆ ಹೋಗುತ್ತಿದ್ದ ಸಂದರ್ಭ...
ರಬತ್, ಜನವರಿ 15 : ಪ್ರಪಂಚದಲ್ಲಿ ಕಾಲ ಬದಲಾದಂತೆ ಕೆಲವು ಕಾನೂನುಗಳೂ ಕೂಡ ಬದಲಾಗಬೇಕಾದ ಅವಶ್ಯಕತೆಗಳಿರುತ್ತದೆ. ಹಾಗೊಂದು ವೇಳೆ ಬದಲಾವಣೆ ಆಗದಿದ್ದರೆ ಅದು ಹೊರೆ ಎನಿಸಲು ಆರಂಭಿಸುತ್ತದೆ. ಅದೇ ರೀತಿ ಈ ಒಂದು ಮುಸ್ಲಿಂ ರಾಜ್ಯದಲ್ಲಿನ...
ಉಡುಪಿ ಜನವರಿ 15: 76 ಬಡಗುಬೆಟ್ಟಿನಲ್ಲಿ ವ್ಯಕ್ತಿಯೊರ್ವರ ಶವವು, ಹಳೆ ಮನೆಯ ಜಂತಿಗೆ ನೇಣುಬಿಗಿದ ಸ್ಥಿತಿಯಲ್ಲಿ ಗುರುವಾರ ರಾತ್ರಿ ಕಂಡುಬಂದಿದೆ. ಶವವು ಗುರುತು ಹಿಡಿಯಲಾಗದಷ್ಟು ಕೊಳೆತು ಹೋಗಿದ್ದು, ವ್ಯಕ್ತಿ ಮೃತಪಟ್ಟು ನಾಲ್ಕು ದಿನಗಳು ಕಳೆದಿರಬಹುದು, ಆತ್ಮಹತ್ಯೆ...
ಮಂಗಳೂರು ಜನವರಿ 15: ವಿಧ್ಯಾರ್ಥಿನಿಯರ ಮೈಮುಟ್ಟಿ ಚುಡಾವಣೆ ಮಾಡಿ ವಿಕೃತ ಸಂತಸ ಪಡೆಯುತ್ತಿದ್ದ ಅಪ್ರಾಪ್ತ ಬಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೊಕ್ಕೊಟ್ಟು ಅಲೇಕಳದ ನಿವಾಸಿ 16 ವರ್ಷದ ಅಲ್ಪಸಂಖ್ಯಾತ ವರ್ಗದ ಅಪ್ರಾಪ್ತ ಹುಡುಗ ಸಾರ್ವಜನಿಕರ...