ಪುತ್ತೂರು ಫೆಬ್ರವರಿ 3: ಬಾತರೂಮಿನಲ್ಲಿ ಲಾಕ್ ಆಗಿದ್ದ ಚಿರತೆಯನ್ನು ಕೂಡ ಸರಿಯಾಗಿ ಹಿಡಿಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಆಗದೆ ಅದನ್ನು ಎಸ್ಕೇಪ್ ಆಗಲು ಬಿಟ್ಟ ಘಟನೆ ಪುತ್ತೂರಿನ ಕಡಬದಲ್ಲಿ ನಡೆದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯಾಚರಣೆ...
ಮಂಡ್ಯ ಫೆಬ್ರವರಿ 3: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮೂವತ್ತೊಂಭತ್ತು ವರ್ಷದ ಮಹಿಳೆಯ ಮನೆಯಲ್ಲಿ ಆಕೆಯನ್ನು ಮಂಚಕ್ಕೆ ಕಟ್ಟಿ ಹಾಕಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಪಟ್ಟಣದ ವಿ.ವಿ ನಗರದ 9 ನೇ...
ಪುತ್ತೂರು ಫೆಬ್ರವರಿ 3: ನಾಯಿ ಸಿಕ್ಕಿದರೆ ಸಾಕು ಎತ್ತಿಕೊಂಡು ಹೋಗಿ ತಿಂದು ಮುಂಗಿಸುವ ಚಿರತೆಗೆ ಈಗ ಪಕ್ಕದಲ್ಲೇ ನಾಯಿ ಇದ್ದರೂ ತಿನ್ನಲು ಆಗದೆ ಮಿಕಿಮಿಕಿ ನೋಡುತ್ತಾ ಕುಳಿತ ಕುತೂಹಲದ ಘಟನೆಯೊಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ...
ಮಂಗಳೂರು ಫೆಬ್ರವರಿ 02: ಕರಾವಳಿಯ ನಿಸ್ವಾರ್ಥ ರಾಜಕಾರಣಿ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಇಳಿಸುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ಬಂಟ ಸಮುದಾಯಕ್ಕೆ ಅವಮಾನ ಮಾಡಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್...
ಪುತ್ತೂರು : ಇತಿಹಾಸ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದನ್ನು ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳು ತೆರವುಗೊಳಿಸಲಾಯಿತು. ದೇವಸ್ಥಾನದ ಜಾಗದಲ್ಲಿ ಬಾಡಿಗೆ ರೂಪದಲ್ಲಿ...
ಬೆಂಗಳೂರು, ಫೆಬ್ರವರಿ : ಜ್ಯೋತಿಷಿ ಆನಂದ್ ಗುರೂಜಿ ಅವರಿಗೆ ಸಂಬಂಧಿಸಿದ ವಿಡಿಯೋ ಇಟ್ಟುಕೊಂಡು 50 ಲಕ್ಷ ಹಣಕ್ಕಾಗಿ ಮೂವರು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಬಿ.ಆರ್.ನಾಗರಾಜ್ ಕೊಟ್ಟ...
ಉಡುಪಿ: ಕುಂದಾಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಪ್ಪು ಚಿರತೆಯೊಂದು ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಸೋಮವಾರ ಮುಂಜಾನೆ ಬೈಂದೂರು ತಾಲೂಕು ನಾಡಾ ಗ್ರಾಮದ ಬಡಾಕೆರೆ ರೈಲ್ವೆ ಮೇಲ್ಸೇತುವ ಬಳಿ ಕಪ್ಪು ಚಿರತೆ ಪತ್ತೆಯಾಗಿತ್ತು....
ಮಂಗಳೂರು : ಕರಾವಳಿಯಲ್ಲಿ ದೇವರಿಗಿಂತಲೂ ದೈವಗಳ ಮೇಲೆ ನಂಬಿಕೆ ಜಾಸ್ತಿ, ಇಲ್ಲಿ ಆರಾಧನೆ ಮಾಡುವ ದೈವಗಳು ಆವೇಶದ ಮೂಲಕ ದರ್ಶನ ನೀಡುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಮೂಡಬಿದ್ರೆಯ ಗಂಟಾಲ್ ಕಟ್ಟೆ ಎಂಬಲ್ಲಿ ದೈವದ ದರ್ಶನದ ವೇಳೆ...
ಮಂಗಳೂರು ಫೆಬ್ರವರಿ 2: ಓವರ್ ಟೇಕ್ ವಿಚಾರದಲ್ಲಿ ಖಾಸಗಿ ಬಸ್ ಚಾಲಕರ ನಡುವೆ ನಡು ರಸ್ತೆಯಲ್ಲಿ ನಡೆದ ಮಾತಿನ ಚಕಮಕಿಗೆ ಸಾರ್ವಜನಿಕರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒದ್ದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನ ಬಿಜೈ ಕೆಎಸ್ಆರ್...
ಅಮರಾವತಿ, ಫೆಬ್ರವರಿ 02: ಮಹಿಳಾ ಪಿಎಸ್ಐ ವೊಬ್ಬರು ಅಂತ್ಯಕ್ರಿಯೆಗಾಗಿ ಅನಾಥ ಶವವನ್ನು ಭುಜದ ಮೇಲೆ ಇಟ್ಟು 2 ಕಿ.ಮೀ ದೂರ ಹೊತ್ತುಕೊಂಡು ಹೋಗಿ ಶವ ಸಂಸ್ಕಾರ ಮಾಡಿ ಮಾನವೀಯತೆ ಮರೆದಿದ್ದಾರೆ. ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಗ್ರಾಮವೊಂದರಲ್ಲಿ...