ಕಾಬೂಲ್ ಅಗಸ್ಟ್ 21: ಅಪ್ಘಾನಿಸ್ತಾನವನ್ನು ತಾಲಿಬಾನ್ ಗಳು ವಶಕ್ಕೆ ಪಡೆದ ನಂತರ ತಾಲಿಬಾನಿಗಳು ತನ್ನ ನಿಜ ರೂಪನ್ನು ತೋರಿಸಲು ಪ್ರಾರಂಭಿಸಿದ್ದು, ಇದೀಗ ಅಫ್ಘಾನಿಸ್ತಾನವನ್ನು ತೊರೆಯಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸುಮಾರು 150 ಕ್ಕೂ ಅಧಿಕ...
ಮುಂಬೈ ಅಗಸ್ಟ್ 21: ಕೂಲಿ ಕಾರ್ಮಿಕರನ್ನು ಕೊಂಡೊಯ್ಯುತ್ತಿದ್ದ ಟಿಪ್ಪರ್ ಲಾರಿಯೊಂದು ಮುಗುಚಿ ಬಿದ್ದ ಪರಿಣಾಮ 13 ಮಂದಿ ಸಾವನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹರಾಷ್ಟ್ರದ ಅಮರಾವತಿ ಜಿಲ್ಲೆಯ ಬುಲ್ದಾನದಲ್ಲಿ ಈ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ...
ಸುಳ್ಯ ಅಗಸ್ಟ್ 21: ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಹಿಂದೂ ಮುಸ್ಲಿಂ ಯುವಕ-ಯುವತಿ ಜತೆಗೆ ಪ್ರಯಾಣಿಸ್ತಿದ್ದಾರೆಂದು ತಪ್ಪು ತಿಳಿದ ಬಜರಂಗ ದಳದ ಕಾರ್ಯಕರ್ತರು ಬಸ್ ಮೇಲೆ ದಾಳಿ ನಡೆಸಿದ ಘಟನೆ ನಿನ್ನೆ ರಾತ್ರಿ ಆನೆಗುಂಡಿಯಲ್ಲಿ...
ಮಂಗಳೂರು ಅಗಸ್ಟ್ 21: ರೈಲ್ವೆ ಹಳಿ ದಾಟುವಾಗ ರೈಲಿನ ಅಡಿಗೆ ಸಿಲುಕಿ ಇಬ್ಬರು ಮಹಿಳೆಯರು ಧಾರುಣವಾಗಿ ಸಾವನಪ್ಪಿರುವ ಘಟನೆ ಮಂಗಳೂರಿನ ಮಹಾಕಾಳಿ ಪಡ್ಪು ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಸ್ಥಳೀಯ ನಿವಾಸಿಗಳಾದ ವಸಂತಿ (50)...
ಭಯ ಇಲ್ಲ ನನಗೆ ನನ್ನ ಭಯವನ್ನು ವ್ಯಕ್ತಪಡಿಸೋಕೆ ಆಗ್ತಾ ಇಲ್ಲ. ಅದೋಂತರಹದ ನಡುಕ. ಆಗಾಗ ಬಿಸಿನೀರನ್ನು ಕುಡಿಯುತ್ತಿದ್ದೇನೆ. ಕೈ ತೊಳೆಯುತ್ತಾ ಇದ್ದೇನೆ. ಸ್ವಲ್ಪ ಉಸಿರು ಕಟ್ಟಿದಾಗೂ ನಡುಕ. ಕನಸುಗಳೆಲ್ಲಾ ಉಳಿದುಬಿಡುತ್ತದೆಯೇನೋ?ಯಾಕೆಂದರೆ ಸುದ್ದಿಗಳು ದೂರದ ದೇಶದಲ್ಲಿತ್ತು. ನನ್ನ...
ಮಂಗಳೂರು ಅಗಸ್ಟ್ 20: ಕೊರೊನಾ ಪ್ರಕರಣ ಏರಿಕೆ ಹಿನ್ನಲೆ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಸಿದ್ದ ಯಾತ್ರಾಸ್ಥಳಗಳಲ್ಲಿ ಭಕ್ತಾಧಿಗಳು ಕ್ಷೇತ್ರಕ್ಕೆ ಆಗಮಿಸುವುದನ್ನು ತಡೆಯಲು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಬಸ್ ಸಂಚಾರ ತಡೆ ಹಿಡಿಯುವಂತೆ ಕೆಎಸ್ಆರ್ ಟಿಸಿ...
ಕಾಬೂಲ್: ಅಪ್ಘಾನಿಸ್ತಾನವನ್ನು ಸಂಪೂರ್ಣ ತೆಕ್ಕೆಗೆ ತೆಗದುಕೊಂಡಿರುವ ತಾಲಿಬಾನ್, ಇತ್ತಿಚೆಗೆ ಮಾಧ್ಯಮಗಳ ಮುಂದೆ ಮಹಿಳೆಯರಿಗೆ ಕೆಲಸ ನಿರ್ವಹಿಸಲು ಸ್ವಾತಂತ್ರ್ಯ ನೀಡಲಾಗುವುದು ಎಂದು ಹೇಳಿಕೆ ನೀಡಿದ ಬಳಿಕವೂ ತನ್ನ ವರಸೆ ಆರಂಭಿಸಿದ್ದು, ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯೊಂದರಲ್ಲಿ...
ಮಂಗಳೂರು ಅಗಸ್ಟ್ 20: ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆಯ ವೇಳೆ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದು ತಪ್ಪು, ಹೆಚ್ಚು ಕಡಿಮೆಯಾಗಿದ್ದರೆ ಪ್ರಾಣಾಪಾಯ ಉಂಟಾಗುವ ಸಾಧ್ಯತೆ ಇತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ...
ಉಡುಪಿ ಅಗಸ್ಟ್ 20: ಸರಕಾರದಿಂದ ಅನುದಾನ ಬಿಡುಗಡೆಯಾದರೂ ಸಿಬ್ಬಂದಿಗಳಿಗೆ ಸಂಬಳ ನಿಡದ ಬಿ ಆರ್ ಶೆಟ್ಟಿ ಹೆರಿಗೆ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ದ ಆಸ್ಪತ್ರೆಯ ಸಿಬ್ಬಂದಿಗಳು ಧರಣಿ ನಡೆಸಿದ್ದು, ಸ್ವತಃ ಶಾಸಕ ರಘುಪತಿ ಭಟ್ ಈ...
ಕಾಬೂಲ್ : ಅಮೇರಿಕಾದ ಯುದ್ದ ವಿಮಾನ ಟೈರ್ ಮೇಲೆ ಕುಳಿದು ಅಪ್ಘಾನಿಸ್ತಾನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಕಳೆಗೆ ಬಿದ್ದು ಸಾವನಪ್ಪಿದ ಇಬ್ಬರಲ್ಲಿ ಓರ್ವ ಓರ್ವ ಫುಟ್ಬಾಲ್ ಆಟಗಾರ ಎಂದು ತಿಳಿದುಬಂದಿದೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿದ್ದರಿಂದ ಹೆದರಿದ ಸ್ಥಳೀಯರು...