ಉಡುಪಿ ಸೆಪ್ಟೆಂಬರ್ 24: ನಾನು ಕಳೆದ 15 ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಬೆಳವಣಿಗೆ ಸಹಿಸಲಾಗದ ಕೆಲವರು ಫೋನ್ ಮಾಡಿ ಬೆದರಿಕೆ ಕರೆ ಗಳನ್ನು ಹಾಕುತ್ತಿದ್ದು. ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂದು ರಾಜ್ಯ ಅಲ್ಪಸಂಖ್ಯಾತ...
ಶಿವಪುರಿ, ಸೆಪ್ಟೆಂಬರ್ 24 : ಮಧ್ಯಪ್ರದೇಶದ ಶಿವಪುರಿ ಜಿಲ್ಲಾ ನ್ಯಾಯಾಲಯದಲ್ಲಿ ಕಪಿಲ್ ಶರ್ಮಾ ಶೋ ವಿರುದ್ಧ ಎಫ್ ಐಆರ್ ದಾಖಲಿಸಿರುವುದರಿಂದ ತಯಾರಕರು ಈಗ ತೊಂದರೆಗೆ ಸಿಲುಕಿದ್ದಾರೆ. ಸೋನಿ ಟಿವಿ ಕಾರ್ಯಕ್ರಮದ ಒಂದು ಸಂಚಿಕೆಯ ವಿರುದ್ಧ ದೂರು...
ಅಸ್ಸಾಂ, ಸೆಪ್ಟೆಂಬರ್ 24: ಛಾಯಾಗ್ರಾಹಕನೊಬ್ಬ ಮೃತ ವ್ಯಕ್ತಿಯ ದೇಹದ ಮೇಲೆ ದಾಳಿ ನಡೆಸಿ ವಿಕೃತ ಮೆರೆದಿರುವ ವಿಡಿಯೋ ದೇಶದಾದ್ಯಂತ ವೈರಲ್ ಆಗಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ....
ಮೋಡದ ಕತೆ ನನ್ನಜ್ಜನಿಗೆ ಕೋಪ ಬಂದಾಗ ಹೇಳ್ತಿದ್ರು ,ಅಂದ್ರೆ ನಾನು ತಪ್ಪು ಮಾಡಿದಾಗ ಹೇಳುತ್ತಿದ್ದರು, “ನೀನು ಕಾಡಿಗೆ ಹೋಗಿ ಬರಬೇಕಿತ್ತು”. ಇದು ನನಗೆ ಅಂತಲ್ಲ ಯಾರು ತಪ್ಪು ಮಾಡಿದಾಗಲೂ ಇದೇ ಮಾತು ಹೇಳ್ತಾ ಇದ್ರು .ನನಗೆ...
ನೆಲ್ಯಾಡಿ ಸೆಪ್ಟೆಂಬರ್ 23: ಚಾಲಕನ ನಿಯಂತ್ರಣ ತಪ್ಪಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ ಹೊಳೆಯ ಬದಿಗೆ ಉರುಳಿ ಬಿದ್ದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಸಮೀಪದ ಊರ್ನಡ್ಕ...
ಕುಂದಾಪುರ ಸೆಪ್ಟೆಂಬರ್ 23: ಈ ಬಾರಿಯ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ತೂಗು ಸೇತುವೆಯ ಹರಿಕಾರ ಗಿರೀಶ್ ಭಾರಧ್ವಜ್ ಅವರು ಆಯ್ಕೆಯಾಗಿದ್ದಾರೆ. ಕೋಟತಟ್ಟು ಗ್ರಾಮ ಪಂಚಾಯತ್ ಕೋಟ ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.)ದ...
ಕಾರ್ಕಳ ಸೆಪ್ಟೆಂಬರ್ 23: ಬೀದಿ ನಾಯಿಗಳ ದಾಳಿಗೆ ವೃದ್ದನೊಬ್ಬ ಬಲಿಯಾಗಿರುವ ಘಟನೆ ಕಾರ್ಕಳದ ಹಿರ್ಗಾನದಲ್ಲಿ ನಡೆದಿದೆ. ಮೃತರನ್ನು ಕೂಲಿ ಕೆಲಸ ಮಾಡಿಕೊಂಡು ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ಸಾಧು ಪೂಜಾರಿ ಎಂದು ಗುರುತಿಸಲಾಗಿದ್ದು. ತಡರಾತ್ರಿ ನಾಯಿಗಳಿಂದ ದಾಳಿಗೆ...
ಬೆಂಗಳೂರು: ಅಂಗಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಟಾಕಿ ಸ್ಪೋಟಗೊಂಡು ಮೂವರು ಸಾವನಪ್ಪಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತಗರುಪೇಟೆಯಲ್ಲಿ ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ ಲಾರಿ ದುರಸ್ತಿ ಅಂಗಡಿಯಲ್ಲಿ ಪಟಾಕಿ ಶೇಖರಿಸಲಾಗಿತ್ತು....
ಕುಂದಾಪುರ: ಮೊಬೈಲ್ ಶೋರೂಂ ಮಾಲೀಕನನ್ನು ಕಿಡ್ನಾಪ್ ಮಾಡಿ ಲಕ್ಷಾಂತರ ರೂಪಾಯಿ ನಗದು ಹಾಗೂ ದಾಖಲೆಗಳನ್ನು ಸುಲಿಗೆ ಮಾಡಿರುವ ಪ್ರಕರಣ ನಡೆದಿದೆ. ಮೂಲತಃ ನಾವುಂದ ಅರೆಹೊಳೆಯವರಾದ ಮುಸ್ತಫಾ( 34 ) ಅಪಹರಣಕ್ಕೊಳಗಾದವರು. ಸದ್ಯ ಮುಸ್ತಾಫಾ ಅಪಹರಣಕಾರರಿಂದ ಬಿಡುಗಡೆಗೊಂಡಿದ್ದು,...
ಪುತ್ತೂರು ಸೆಪ್ಟೆಂಬರ್ 23: ಕಲ್ಲಪಳ್ಳಿ ಮತ್ತು ಪಾಣತ್ತೂರು ಮಧ್ಯೆ ಕಳೆದ ಜನವರಿಯಲ್ಲಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡ 7 ಮಂದಿಯ ಕುಟುಂಬಗಳಿಗೆ ರಾಜ್ಯ ಸರಕಾರವು ತಲಾ 2 ಲಕ್ಷದಂತೆ ಪರಿಹಾರ ಮಂಜೂರು ಮಾಡಿದೆ....