ಬಂಟ್ವಾಳ ಅಕ್ಟೋಬರ್ 12: ತೆಂಕುತಿಟ್ಟಿನ ಅಗ್ರಪಂಕ್ತಿಯ ಭಾಗವತ ಪದ್ಯಾಣ ಗಣಪತಿ ಭಟ್ (66) ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ 7.30 ಕ್ಕೆ ಹೃದಯಘಾತದಿಂದ ನಿಧನರಾಗಿದ್ದಾರೆ. ಕಳೆದ 50 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ...
ವಿಚಿತ್ರ ಆಲೋಚನೆ ಚಿದಂಬರನನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದೇ ಇಲ್ಲ. ಎಲ್ಲರೂ ಅದ್ಭುತವಾಗಿದೆ ಎಂದ ಚಿತ್ರ ಆತನಿಗೆ ರುಚಿಸುವುದೇ ಇಲ್ಲ. ಉಳಿದವರೆಲ್ಲ ಯಾವುದೋ ಒಂದು ದೃಶ್ಯಕ್ಕೆ ಖುಷಿಯಿಂದ ಕುಣಿಯುತ್ತಿರಬೇಕಾದರೆ ಆತನಿಗೆ ಯಾವ ಭಾವವೂ ಮೂಡುವುದಿಲ್ಲ. ಉಳಿದವರು ಒಂದು ವಿಷಯವನ್ನು...
ಪುತ್ತೂರು ಅಕ್ಟೋಬರ್ 11: ಕಡಬದ ಕುಂತೂರು ಗ್ರಾಮದ ಎರ್ಮಾಳ ಎಂಬಲ್ಲಿ ಪುರುಷ ದೇಹ ತಲೆ ಬುರಡೆ ಮತ್ತು ಅಸ್ಥಿ ಪಂಜರ ಪತ್ತೆಯಾದ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಮಹಿಳೆಯೊಬ್ಬರು ತನ್ನ ಗಂಡ ಕಳೆದ 2 ತಿಂಗಳಿನಿಂದ...
ಪುತ್ತೂರು ಅಕ್ಟೋಬರ್ 11: ನವರಾತ್ರಿ ಸಂದರ್ಭ ವಿವಿಧ ವೇಷಗಳಿಂದ ಜನರನ್ನು ರಂಜಿಸಲಾಗುತ್ತಿದ್ದು ಪುತ್ತೂರಿನ ಆಟೋ ಚಾಲಕರೊಬ್ಬ ವೇಷಕ್ಕೆ ಮಾತ್ರ ಜನ ಬೆಚ್ಚಿ ಬಿದ್ದಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರು ಪ್ರತಿ ದಸರಾ ಸಂದರ್ಭದಲ್ಲಿ ಪ್ರೇತದ ವೇಷ...
ಕೇರಳ ಅಕ್ಟೋಬರ್ 11: ಮಲೆಯಾಳಂ ಸಿನೆಮಾ ರಂಗ ಖ್ಯಾತ ನಟ ನೆಡುಮುಡಿ ವೇಣು ಇಂದು ನಿಧನಾಗಿದ್ದಾರೆ. 500ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿರುವ ಇವರು ಮೂರು ಭಾರೀ ರಾಷ್ಟ್ರ ಪ್ರಶಸ್ತಿ ವಿಜೇತರು. ಮಲೆಯಾಳಂ ಚಿತ್ರರಂಗ ಖ್ಯಾತ ನಟನನ್ನು...
ಉಡುಪಿ : ಮನೆಯೊಂದರಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ಕುಂದಾಪುರ ತಾಲೂಕಿನ ಹಳ್ಳಾಡಿ ಎಂಬಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸುವಂತೆ ಕೋಟ ಪೊಲೀಸ್ ಠಾಣೆಯ ಎದುರು...
ಭೋಪಾಲ್: ಹಿರಿಯ ಅಧಿಕಾರಿಯ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿ ಏನೂ ಸಿಗದೇ ಹಿನ್ನಲೆ ಅಧಿಕಾರಿಗೆ ಒಂದು ಬಿಟ್ಟಿ ಸಲಹೆಯನ್ನು ಬರೆದು ಹೋಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾದದ್ದು ದೆವಾಸ್ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ...
ವಿಟ್ಲ, ಅಕ್ಟೋಬರ್ 11: ಯುವತಿಯೋರ್ವಳ ಶವ ಮನೆಯೊಂದರ ಕೆರೆಯಲ್ಲಿ ಪತ್ತೆಯಾದ ಘಟನೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ ಸಮೀಪದಲ್ಲಿ ನಡೆದಿದೆ. ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ನಿವಾಸಿ...
ಹೊಸದುರ್ಗ, ಅಕ್ಟೋಬರ್ 11: ಮತಾಂತರವಾಗಿದ್ದ ಹಿಂದೂ ಧರ್ಮದ ಎಂಟು ಜನರನ್ನು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮನವೊಲಿಸಿ ತಾಲೂಕಿನ ಪುಣ್ಯಕ್ಷೇತ್ರ ಶ್ರೀ ಹಾಲುರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಸ್ವಧರ್ಮಕ್ಕೆ ವಾಪಸ್ ಕರೆತಂದಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ವಿಧಾನ...
ಸುದ್ದಿ ನಿದ್ದೆ ವಿಶ್ರಾಂತಿ ಬಯಸುವಾಗ ನನ್ನಲ್ಲೊಂದು ಯೋಚನೆ ಓಡಿತು .ದಿನವೂ ಸುದ್ದಿಯನ್ನು ಪತ್ರಿಕೆ ಮನೆಯ ಮುಂದೆ ತಂದಿಡುತ್ತದೆ, ಟಿವಿ ಮನೆಯೊಳಗೆ ಕ್ಷಣಕ್ಷಣವೂ ಕಾಡಿಸುತ್ತದೆ. ಇವೆರಡೂ ಕಾರ್ಯನಿರ್ವಹಿಸುವುದು ನಾವು ಬಯಸುವುದರಿಂದ ತಾನೇ…. ನನಗೆ ಆ ದಿನ ಮನೆಯಲ್ಲಿ...