Connect with us

    DAKSHINA KANNADA

    ಆಟೋ ಚಾಲಕನ ಪ್ರೇತ ವೇಷಕ್ಕೆ ಬೆಚ್ಚಿಬಿದ್ದ ಜನ

    ಪುತ್ತೂರು ಅಕ್ಟೋಬರ್ 11: ನವರಾತ್ರಿ ಸಂದರ್ಭ ವಿವಿಧ ವೇಷಗಳಿಂದ ಜನರನ್ನು ರಂಜಿಸಲಾಗುತ್ತಿದ್ದು ಪುತ್ತೂರಿನ ಆಟೋ ಚಾಲಕರೊಬ್ಬ ವೇಷಕ್ಕೆ ಮಾತ್ರ ಜನ ಬೆಚ್ಚಿ ಬಿದ್ದಿದ್ದಾರೆ.


    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರು ಪ್ರತಿ ದಸರಾ ಸಂದರ್ಭದಲ್ಲಿ ಪ್ರೇತದ ವೇಷ ಧರಿಸುತ್ತಾರೆ. ಹಾಗಯೇ ಈ ಬಾರಿಯೂ ಪ್ರೇತದ ವೇಷ ಹಾಕಿದ್ದು, ಪುತ್ತೂರು ಪೇಟೆಯಲ್ಲಿ ಹಾಡುಹಗಲೇ ಇವರ ತಿರುಗಾಟ ಕಂಡು ಜನ ಬೆಚ್ಚಿಬಿದ್ದಿದ್ದಾರೆ.

    ಅಟೋ ಚಾಲಕನ ವಿಶೇಷ ವೇಷಕ್ಕೆ ಪುತ್ತೂರಿನ ಜನ ಭೇಷ್ ಎಂದಿದ್ದು. ತಮ್ಮ ವೇಷದಿಂದ ಜನರಿಗೆ ಮನೋರಂಜನೆ ನೀಡುತ್ತಿದ್ದಾರೆ. ತಮ್ಮ ವೇಷಕ್ಕೆ ಯಾರಲ್ಲೂ ಹಣಕ್ಕೆ ಬೇಡದೆ ಸಿಕ್ಕಿದ್ದನ್ನು ಪಡೆಯುವ ವಿಶೇಷ ವ್ಯಕ್ತಿ ಇವರು.

    Share Information
    Advertisement
    Click to comment

    You must be logged in to post a comment Login

    Leave a Reply